Origami

ಜ್ಯಾಮಿತಿ ಸರಣಿ ಮತ್ತು ಭಿನ್ನರಾಶಿಗಳ ಕೂಡಿಸುವಿಕೆಗೆ ಒಂದು ಚದರ ಕಾಗದದ ತುಂಡು ಬಹಳ ಉಪಯುಕ್ತವಾಗುತ್ತದೆ.ಇದನ್ನು ಮಾಡಿ ನೋಡಿ.

ಚಿಕ್ಕವರಾಗಿದ್ದಾಗ  ಶಾಲೆಯಲ್ಲಿ  ಪೇಪರ್ ವಿಮಾನಗಳು ಮತ್ತು ರಾಕೆಟ್  ಅನ್ನು ಯಾರು ಮಾಡಿಲ್ಲ? ಈ ವೀಡಿಯೊಶಿ ಕ್ಷಕರೂ  ಕಾಗದದ ರಾಕೆಟ್ ಮಾಡಲು  ಉತ್ತೇಜಿಸುತ್ತದೆ! ಆಜವಂತಿ ಮತ್ತು ರಾಜಕಿಶೋರ್ ತಮ್ಮ ವೀಡಿಯೊದಲ್ಲಿ ರಾಕೆಟ್ ಮಾಡುವುದನ್ನು ಹೇಳಿಕೊಡುತ್ತಲೇ  ಕಾಗದ ಮಡಚುವಾಗ ಮಕ್ಕಳಿಗೆ ಕೋನಗಳ ಬಗ್ಗೆಯೂ ಹೇಗೆ ಕಲಿಸಬಹುದೆಂದು ತೋರಿಸಿಕೊಡುತ್ತಾರೆ.ವಿದ್ಯಾರ್ಥಿಗಳು ಕೋನಮಾಪಕ ವನ್ನು ಬಳಸದೆ  15, 30, 45, 60, 75 ಮತ್ತು 90 ಮತ್ತುಡಿಗ್ರಿ ಕೋನವನ್ನುಮಡಚಬಹುದೆಂದು ಕಲಿಯುತ್ತಾರೆ ನಂತರ ತಮ್ಮ ರಾಕೆಟ್ ಹಾರಟದ ಮೋಜನ್ನು  ಅನುಭವಿಸುತ್ತಾರೆ. 

ಕಲೆ ಮೂಡುವುದೇ ಕೈಬೆರಳಿನ ಕುಶಲತೆಯಿಂದ.ಇದು ಹತ್ತು ಪುಟಾಣಿ ಬೆರಳುಗಳ ಸಾಧನೆಯನ್ನುಹೇಳುವ ಕಿರು ವಿ-ಹೊತ್ತಿಗೆ

18094 ನೊಂದಾಯಿತ ಬಳಕೆದಾರರು
6935 ಸಂಪನ್ಮೂಲಗಳು