imagination

ಕಥೆಗಳು ಮತ್ತು ಕಥೆಗಳನ್ನು ಕೇಳುವ ಅಭ್ಯಾಸವು ನಮ್ಮ ಜೀವನ ಮತ್ತು ಸಮಾಜದಿಂದ 

 

ಹಗಲೆಲ್ಲಾ ಇವರು ದಂತವೈದ್ಯರು, ಬಿಡುವಿನಲ್ಲಿ ಅದ್ಭುತ  ವೆಬ್  ಕಾಮಿಕ್ ಕಲಾವಿದರು. ಕಾಮಿಕ್ ಪ್ರಪಂಚದಲ್ಲಿ  ಗ್ರಾಂಟ್ ಸ್ನೈಡರ್ ಅವರಿಗೆ ವಿಶಿಷ್ಟ ಸ್ಥಾನವಿದೆ. ಅವರ ಕುಂಚ ಚಿತ್ರಿಸದ ವಿಷಯವಿಲ್ಲ, ಹೋರಾಟವಿರಲಿ ಕನಸೇ ಇರಲಿ.ಕಲೆಇರಲಿ ಕಲ್ಪನೆ ಇರಲಿ  ಮುಗ್ದ ಮನವಿರಲಿ ಸ್ನಿಗ್ದ ಕವನ ವಿರಲಿ ಎಲ್ಲಾ ಇಲ್ಲಿ ಒಡಮೂಡುತ್ತವೆ.

ಅದರ ಒಂದು ತುಣುಕು ಇಲ್ಲಿದೆ.

ಮಕ್ಕಳ ಬಗ್ಗೆ ಆತುರಾತುರವಾಗಿ ನಿರ್ಣಯಕ್ಕೆ ಬರಬೇಡಿ ಎಂಬುದನ್ನು ಮನಗಾಣಿಸಲು Japanese Ad Council ಅವರು ತಯಾರಿಸಿದ ಜನಸೇವಾ ಜಾಹಿರಾತು ಇದು. ಮಕ್ಕಳಿಗೆ ಶಿಕ್ಷಕಿ ನಿಮ್ಮ ಮನಸ್ಸಿಗೆ ಬಂದ ಚಿತ್ರ ಬರೆಯಿರಿ ಎಂದು ಹೇಳುತ್ತಾಳೆ.ಎಲ್ಲರೂ ಬರೆದು ಮುಗಿಸಿದರೂ ಪುಟ್ಟನೊಬ್ಬನ ಚಿತ್ರ ಮುಗಿಯುವುದೇ ಇಲ್ಲ. ಆತಂಕದಿಂದ ಆಸ್ಪತ್ರೆಗೆ ಸೇರಿಸಿದರೂ ಚಿತ್ರರಚನೆ ಮುಗಿಯದು .ಕಡೆಗೆ ಜೋಡಿಸಿದಾಗ ಅದು ಬೃಹತ್ ತಿಮಿಂಗಿಲದ ಚಿತ್ರವಾಗುತ್ತದೆ.

 

ಪಾತ್ರಾಭಿನಯವು ಮಕ್ಕಳು ಮೈಚಳಿ ಬಿಟ್ಟು ಲವಲವಿಕೆಯಿಂದ ವರ್ತಿಸುವಂತೆ ಮಾಡಲು ಅದ್ಭುತ ಮಾರ್ಗವಾಗಿದೆ.ಈ ಲೇಖನದಲ್ಲಿ ತರುವುದರಿಂದ ದ ಮಕ್ಕಳಲ್ಲಿ ಕುತೂಹಲ, ಕಲ್ಪನೆಯ ಮತ್ತು ಆತ್ಮವಿಶ್ವಾಸ ಬೆಳಸಲು ಪಾತ್ರಾಭಿನಯ ವನ್ನು ತರಗತಿಯಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸುತ್ತದೆ. ಈಕಲ್ಪನಾ ಲೋಕದ ವಿಹಾರವು ಮಕ್ಕಳ ಕೇಳುವ ಮತ್ತು ಮಾತನಾಡುವ ಕೌಶಲ್ಯವನ್ನು ಸುಧಾರಣೆ ಮಾಡಲು ಸಹಾಯ ಮಾಡುತ್ತದೆ ಹಾಗಇದನ್ನು ಇತರ ವಿಷಯಗಳನ್ನು ಬೋಧಿಸಲು ಸಹ ಬಳಸಬಹುದಾಗಿದೆ.

17488 ನೊಂದಾಯಿತ ಬಳಕೆದಾರರು
6671 ಸಂಪನ್ಮೂಲಗಳು