Earth

ವಿಜ್ಞಾನ ಕಾರ್ಯಾಗಾರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಸೃಷ್ಟಿಯ ಚಲನ ನಿಶ್ಚಲವಾದರೆ ಆಗುವ ಪರಿಣಾಮಗಳ ಬಗ್ಗೆ ಯೋಚಿಸಿ ಎಂದು ಕಾರ್ಯಾಗಾರದಲ್ಲಿ ಹೇಳಿ ಮನೆಗೆ ಇದೇ ವಿಷಯದ ಬಗೆಗೆ ಯೋಚಿಸುತ್ತಾ ತೆರಳಿದೆ. ರಾತ್ರಿ ಊಟದ ನಂತರ ವಿವಿಧ ಹಣ್ಣುಗಳ ರುಚಿಕರ ಜೇನು ಬೆರತ ಸಲಾಡ್‌ನ್ನು ಭರ್ಜರಿಯಾಗಿ ಸವಿದು ಹಾಗೇ ಹಾಸಿಗೆಗೆ ಜಾರಿದೆ. ನಿದಿರೆ ಆವರಿಸಿದುದೇ ತಿಳಿಯಲಿಲ್ಲ!!!! ಗಾಢವಾದ ನಿದ್ದೆ... ಆಗ ಬೆಳಗಿನ ಜಾವ ಏನೋ? ತಿಳಿಯಲಿಲ್ಲ. ಕಣ್ಣುಜ್ಜುತ್ತಾ ಎದ್ದು ಹೊರಬರುತ್ತಿದ್ದೇನೆ. ಸ್ವಲ್ಪ ಸೂರ್ಯ ರಶ್ಮಿ ಕಂಡಂತಾಯಿತು! ನೋಡು ನೋಡುತ್ತಿದ್ದಂತೆ... ರವಿಕಿರಣ ಭೂಮಿ ತಲುಪಲು ಸಾಧ್ಯವಾಗುತ್ತಿಲ್ಲ! ಅಲ್ಲೇ ಆಕಾಶದಲ್ಲೇ ಸಾಗುವ ದಾರಿಯಲ್ಲೇ ನಿಂತಂತೆ ಗೋಚರಿಸುತ್ತಿದೆ. ಭೂಮಿಯನ್ನೇ ತಲುಪುತ್ತಿಲ್ಲ.

ಈ ಪಾಠ ಯೋಜನೆಯು ಮಕ್ಕಳಿಗೆ ಸಾಧ್ಯವಾದಷ್ಟು ಸರಳ ರೀತಿಯಲ್ಲಿ ಭೂಮಿಯ ರಚನೆಯ ಬಗ್ಗೆ ಅವರ  ಜ್ಞಾನ ಮತ್ತು  ಪ್ಲೇಟ್ ಟೆಕಟೋನಿಕ್ಸ್ ಪರಿಕಲ್ಪನೆಯನ್ನು ಒಟ್ಟುಗೂಡಿಸಿ ಪರ್ವತ ರಚನೆಯ ಆಕರ್ಷಕ ನೈಸರ್ಗಿಕ ಪ್ರಕ್ರಿಯೆಯನ್ನು  ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತದೆ.

ಭೂಗೋಳದ ಪಾಠವನ್ನು ಹೇಳಲು ವಿಡಿಯೋ ನಿರೂಪಣೆ ಬಹಳ ಉಪಯುಕ್ತ.ಶ್ರೀ ರವಿ ಕೃಷ್ಣ ರೆಡ್ಡಿ ಯವರು ಬಹಳ ಮನೋಜ್ಞ ವಾಗಿ ಈ ದೃಶ್ಯ ನಿರೂಪಣೆ ರಚಿಸಿದ್ದಾರೆ . ಸರಳ ಭಾಷೆಯಲ್ಲಿ ಭೂಮಿಯ ಉಗಮದ  ರೋಚಕ ಕಥೆಯನ್ನು ಸ್ವಾರಸ್ಯ ಕರವಾಗಿ ವಿವರಿಸಿದ್ದಾರೆ . ಅವರಿಗೆ ಕೃತಜ್ಞತೆ ಅರ್ಪಿಸುತ್ತ  ನಮ್ಮ ವೇದಿಕೆ ಇಲ್ಲಿ ಹಂಚಿಕೊಳ್ಳುತ್ತಿದೆ.

ಕನ್ನಡ

ನಾನೊಬ್ಬ ಮಾಧ್ಯಮಿಕ ಶಾಲಾ ಶಿಕ್ಷಕ

ಮಾಧ್ಯಮಿಕ ಶಾಲಾ ತರಗತಿಯಲ್ಲಿ ಭೂಮಿಯ ಬಗ್ಗೆ ಬಹಳಷ್ಟು ವಿಷಯಗಳನ್ನು ಬೋಧಿಸಲಾಗುತ್ತದೆ. ಆದರೆ ಆ ಜ್ಞಾನವು ಮಕ್ಕಳಿಗೆ ಅನುಭವ ವೇದ್ಯವಾಗುವುದಿಲ್ಲ..

18610 ನೊಂದಾಯಿತ ಬಳಕೆದಾರರು
7272 ಸಂಪನ್ಮೂಲಗಳು