confidence

 

ಹಗಲೆಲ್ಲಾ ಇವರು ದಂತವೈದ್ಯರು, ಬಿಡುವಿನಲ್ಲಿ ಅದ್ಭುತ  ವೆಬ್  ಕಾಮಿಕ್ ಕಲಾವಿದರು. ಕಾಮಿಕ್ ಪ್ರಪಂಚದಲ್ಲಿ  ಗ್ರಾಂಟ್ ಸ್ನೈಡರ್ ಅವರಿಗೆ ವಿಶಿಷ್ಟ ಸ್ಥಾನವಿದೆ. ಅವರ ಕುಂಚ ಚಿತ್ರಿಸದ ವಿಷಯವಿಲ್ಲ, ಹೋರಾಟವಿರಲಿ ಕನಸೇ ಇರಲಿ.ಕಲೆಇರಲಿ ಕಲ್ಪನೆ ಇರಲಿ  ಮುಗ್ದ ಮನವಿರಲಿ ಸ್ನಿಗ್ದ ಕವನ ವಿರಲಿ ಎಲ್ಲಾ ಇಲ್ಲಿ ಒಡಮೂಡುತ್ತವೆ.

ಅದರ ಒಂದು ತುಣುಕು ಇಲ್ಲಿದೆ.

ನನ್ನ ಮೊದಲ ಶಾಲೆಯು ಒಂದು ಸಣ್ಣ ಸ್ನೇಹಶೀಲ ಮತ್ತು ಸುಂದರ ಕಲಿಕೆ ಕೇಂದ್ರವಾಗಿತ್ತು. ಆರಂಭದಲ್ಲಿ ಆತಂಕಕ್ಕೆ ಈಡಾಗಿದ್ದರೂ, ದಿನಗಳ ಹೋದ ನಂತರ ನಾನು ಸಂಪೂರ್ಣವಾಗಿ  ಶಾಲೆಯಲ್ಲಿ  ಮನೆಯಲ್ಲಿರುವಷ್ಟು ಸಲೀಸಾಗಿ ಹೋದೆ.  ಶಾಲೆ,ಐದನೇ ತರಗತಿಯವರೆಗೆ ಮಾತ್ರ ಇತ್ತು  ಆದರೆ ಅಲ್ಲಿ  ಬಹು ಸ್ನೇಹಶೀಲ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು. ಆದ್ದರಿಂದ,  ಐದನೇ ಸ್ಟ್ಯಾಂಡರ್ಡ್  ಮುಗಿದ ನಂತರ ನಾನು ದೊಡ್ಡ ಶಾಲೆಗೆ ಹೋದಾಗ ಸಂಪೂರ್ಣವಾಗಿ ದೊಡ್ಡ ಕಟ್ಟಡ, ಅನೇಕ ತರಗತಿ ಕೋಣೆಗಳು  ಸಾವಿರಾರುವಿದ್ಯಾರ್ಥಿಗಳ ನಡುವೆ ಕಳೆದುಹೋದೆ ಎಂಬ ಭಾವನೆ ಯಿಂದ ಬಳಲಾರಂಭಿಸಿದೆ ,

ಪಾತ್ರಾಭಿನಯವು ಮಕ್ಕಳು ಮೈಚಳಿ ಬಿಟ್ಟು ಲವಲವಿಕೆಯಿಂದ ವರ್ತಿಸುವಂತೆ ಮಾಡಲು ಅದ್ಭುತ ಮಾರ್ಗವಾಗಿದೆ.ಈ ಲೇಖನದಲ್ಲಿ ತರುವುದರಿಂದ ದ ಮಕ್ಕಳಲ್ಲಿ ಕುತೂಹಲ, ಕಲ್ಪನೆಯ ಮತ್ತು ಆತ್ಮವಿಶ್ವಾಸ ಬೆಳಸಲು ಪಾತ್ರಾಭಿನಯ ವನ್ನು ತರಗತಿಯಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತೋರಿಸುತ್ತದೆ. ಈಕಲ್ಪನಾ ಲೋಕದ ವಿಹಾರವು ಮಕ್ಕಳ ಕೇಳುವ ಮತ್ತು ಮಾತನಾಡುವ ಕೌಶಲ್ಯವನ್ನು ಸುಧಾರಣೆ ಮಾಡಲು ಸಹಾಯ ಮಾಡುತ್ತದೆ ಹಾಗಇದನ್ನು ಇತರ ವಿಷಯಗಳನ್ನು ಬೋಧಿಸಲು ಸಹ ಬಳಸಬಹುದಾಗಿದೆ.

17489 ನೊಂದಾಯಿತ ಬಳಕೆದಾರರು
6671 ಸಂಪನ್ಮೂಲಗಳು