AtRiA

ಗಣಿತದ ಆಯಾಮಗಳು ಒಂದು ಸೌಂದರ್ಯ ಸಂವೇದನೆ ಇಲ್ಲಿದೆ.

ಮೂಲ ಸಂಖ್ಯೆ ಗಳು ಮತ್ತು ನಿಯತ ತಿರುವುಗಳ ಚಿತ್ರ ಬರೆದು ನೋಡಿದಾಗಲೇ ಅವುಗಳ ಅಂದ ಆನಂದ ಅರಿವಾಗುವುದು.ರಾಜಕಿಶೋರ್ ಅವರು ಇಲ್ಲಿ ಜೇಸನ್ ಡೇವಿಸ್ ರಚಿಸಿದ ಮೂಲಸಂಖ್ಯೆಗಳ ವಿನ್ಯಾಸಗಳು ಎಂಬ ಸಂಪನ್ಮೂಲವನ್ನು ಕೊಡಲಾಗಿದೆ .ಆದರ ವಿವರ ಹೇಳಿ ಮಕ್ಕಳಿಗೆ ಆನಂದಿಸಲು ಬಿಡಿ.

  ನಿಮ್ಮಮಕ್ಕಳ ಗಮನವನ್ನು ತಪ್ಪದೇ ಸೆಳೆಯುವ  ಅಪವರ್ತನಗಳನ್ನು ಕುರಿತ ಸಂಪನ್ಮೂಲ ಇಲ್ಲಿದೆ. ಇದನ್ನು ವಿದ್ಯಾರ್ಥಿಗಳಿಗೆ ತೋರಿಸಿ ಅವರು ಇನ್ನೊಂದಿಷ್ಟು ವಿನ್ಯಾಸಗಳನ್ನು ಮೂಡಿಸಲಿ!ಈ ಸಂಪನ್ಮೂಲವನ್ನು ಬ್ರೆಂಟ್ ಯೋರ್ಗೆ ಅವರ ಅಪವರ್ತನಗಳ ಚಿತ್ರಗಳನ್ನು ಆಧರಿಸಿ  ಸ್ಟಿಫನ್ ವಾನ್ ವೊರ್ಲೆ  ಅವರು ಸಿದ್ಧಪಡಿಸಿದ್ದಾರೆ.

18809 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು