Arvind Gupta

ಅರವಿಂದ ಗುಪ್ತ ಅವರ Amazing Activities ಕೃತಿಯ ಕನ್ನಡ ಅನುವಾದವನ್ನು ಪ್ರಕಾಶಕರಾದ ನವಕರ್ನಾಟಕ ಪ್ರಕಾಶನದ ಅನುಮತಿಯೊಂದಿಗೆ ಇಲ್ಲಿ ಪ್ರಕಟಿಸಲಾಗಿದೆ.

 

ಇದು ಪಿ ಎಂ ಪ್ರಕಾಶ್ ಅವರು ಅನುವಾದಿಸಿದ ಅರವಿಂದ್ ಗುಪ್ತ  ಅವರ ಟಾಯ್ಸ್ ಕೃತಿಯ ಕನ್ನಡಾನುವಾದ.ಇದರ ಲಿಂಕ್ ಇಲ್ಲಿದೆ.

https://archive.org/stream/ArvindGuptaToysKannada-Part1/kannada-prakash-...

ಹಾಯ್! ನನ್ನ ಹೆಸರು ರಿಕ್ ಹಾಲ್. ಇಂಗ್ಲೆಂಡ್ನ ನಾಟಿಂಗ್ಹ್ಯಾಮ್ ಮೂಲದ IGNITE ಎಂಬ ಕಂಪೆನಿಯ ಸ್ಥಾಪಕ ನಾನೇ. ಶಾಲೆಗಳಲ್ಲಿನ ವಿಜ್ಞಾನ ಪಾಠಗಳಲ್ಲಿ ನಾವು ಹೆಚ್ಚು ಸೃಜನಾತ್ಮಕತೆಯನ್ನು ಪಡೆಯಲು ಪ್ರಯತ್ನಿಸುತ್ತೇವೆ. ಭಾರತದ ಪುಣೆ ಐಯುಸಿಎಎ ಸೈನ್ಸ್ ಸೆಂಟರ್ನಲ್ಲಿ ನಾನು ಕೆಲವು ಪ್ರಯೋಗಗಳನ್ನು ಮಾಡುತ್ತಿದ್ದೇನೆ. ಈ ಪ್ರಯೋಗಗಳಲ್ಲಿ ಕೆಲವು ನಮ್ಮ ಇಂದ್ರಿಯಗಳನ್ನು   ಕುರಿತ  ಪ್ರಯೋಗಗಳು .ಇಂದು ನಾವು ಸ್ಪರ್ಶ ವನ್ನು ಕುರಿತು ನಮ್ಮ ಅರ್ಥದಲ್ಲಿ ಅದ್ಭುತವಾದ ಪ್ರಯೋಗವನ್ನು ತೋರಿಸುತ್ತೇವೆ. ಈ ಪ್ರಯೋಗವು ನಿಮ್ಮ ಕೈಗಳನ್ನು ಮೃದುಗೊಳಿಸಲು ಅಥವಾ ಸಾಫ್ಟ್ ಹ್ಯಾಂಡ್ ಅನುಭವ ಪಡೆಯುವುದು  ಹೇಗೆ ಎಂದು ತೋರಿಸುತ್ತದೆ..

ಇಂದು ನಾವು ಸುಲಭವಾಗಿ ಲಭ್ಯವಿರುವ ವಸ್ತುಗಳನ್ನು ಬಳಸಿ  ಕಡಿಮೆ ವೆಚ್ಚದ ಡಿಸ್ಚಾರ್ಜ್ ಟ್ಯೂಬ್ ಹೇಗೆ ಮಾಡಬಹುದು ನೋಡೋಣ. ಅದಕ್ಕಾಗಿ ನಮಗೆ ಹೈ ವೋಲ್ಟೇಜ್ ಸರ್ಕ್ಯೂಟ್, ಡಿಸ್ಚಾರ್ಜ್ ಟ್ಯೂಬ್ ಮತ್ತು ವ್ಯಾಕ್ಯೂಮ್ ಪಂಪ್ ಬೇಕಾಗುತ್ತವೆ.

ಈ ಪ್ರಯೋಗವನ್ನು ದಯವಿಟ್ಟು ಹಿರಿಯರ ಮಾರ್ಗದರ್ಶನದಲ್ಲಿ ಮಾಡಿರಿ.

ನಿಮ್ಮ ಹೆಲಿಕಾಪ್ಟರ್ ಆಟಿಕೆ ಮಾಡಿಕೊಳ್ಳಲು ಬಳಸಿ ಬಿಸಾಡಿದ ವಸ್ತುಗಳನ್ನು ಉಪಯೋಗಿಸಿರಿ

 ನೀವು ಒಂದು ಸರಳ ಪಿನ್ ಹೋಲ್ ಕ್ಯಾಮರಾ ಹೇಗೆ ಮಾಡಬಹುದು ಎಂಬುದನ್ನು  ಅರವಿಂದ್ ಗುಪ್ತಾ ತೋರಿಸುತ್ತಾರೆ.

ಮಸೂರ ಅಥವಾ ಭೂತಗನ್ನಡಿ ಎಂದರೆ ಮಕ್ಕಳಿಗೆ ಹಿಗ್ಗು. ನೀರಿನ ಹಳೆಯ ಪ್ಲಾಸ್ಟಿಕ್ ಬಾಟಲಿನಿಂದ ದ್ವಿಪೀನ ಮಸೂರವನ್ನು ನೀವು ತಯಾರಿಸಬಹುದು.ಅದಕ್ಕೆ ನಿಮಗೆಪ್ಲಾಸ್ಟಿಕ್ ಬಾಟಲಿನ ಜೊತೆಗೆ ನೀರು, ಅಂಟು ಹಾಗು ಸಿರಿಂಜ್ ಬೇಕಾಗುತ್ತದೆ.

ಕಲಾ ವಿನ್ಯಾಸ ಅಥವಾ ಒಂದು ನಿರ್ದಿಷ್ಟ ಜಾಗದೊಳಗೆ ವಸ್ತುಗಳನ್ನು ಸೂಕ್ತವಾಗಿ ವ್ಯವಸ್ಥೆಗೊಳಿಸಲು ಪ್ರಯತ್ನಿಸುವುದು ಮುಂತಾದ ನಿಜ ಜೀವನದ ಚಟುವಟಿಕೆಗಳು ಜ್ಯಾಮಿತೀಯ ಸ್ವರೂಪದ್ದಾಗಿರುತ್ತವೆ ಮತ್ತು ಮಕ್ಕಳಿಗೆ ಗಣಿತದ ಲೆಕ್ಕಾಚಾರದಲ್ಲಿ ಭಾಗವಹಿಸಲು ಬಹಳಷ್ಟು ಅವಕಾಶಗಳನ್ನು ಒದಗಿಸುತ್ತದೆ. ಹೇಗೆ ಅದನ್ನು ಮಾಡಬಹುದು ಎಂಬುದನ್ನು ಈ ಚಟುವಟಿಕೆಗಳು ತೋರಿಸುತ್ತವೆ.

ಪುಟಗಳು(_e):

18450 ನೊಂದಾಯಿತ ಬಳಕೆದಾರರು
7211 ಸಂಪನ್ಮೂಲಗಳು