addition

ರಾಮಕೃಷ್ಣ ವಿದ್ಯಾಕೇಂದ್ರ, ಶಿವನಹಳ್ಳಿ ಅವರು ತಯಾರಿಸಿರುವ ಒಂದನೆ ತರಗತಿಯ ಪಠ್ಯಪುಸ್ತಕವನ್ನು ಬಳಸಿಕೊಳ್ಳಲು ಇಲ್ಲಿ ಕೊಡಲಾಗಿದೆ.

ಸಂಕಲನ ಎಂದರೆ ಕೂಡುವ ಲೆಕ್ಕ . ವಿವಿಧ ಬಗೆಯ ಕಲಿಕೋಪಕರಣಗಳನ್ನು ಬಳಸಿ ಸಂಕಲನವನ್ನು ಹೇಗೆ ಮಾಡಬಹುದು ಎಂಬುದನ್ನು  ಅಕ್ಷರ ಫೌಂಡೇಷನ್ ಅವರು ತಯಾರಿಸಿದ ಈ ದೃಶ್ಯ ನಿರೂಪಣೆ ತಿಳಿಸಿಕೊಡುತ್ತದೆ.

ಇಲ್ಲಿ ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಕೆಲಸ ಮಾಡುವಂಥ ಕೆಲವು ನವೀನ ಸಂಖ್ಯಾ ಚಟುವಟಿಕೆಗಳಿವೆ. ಅದನ್ನು ಮಾಡುವಾಗ ಅವರು ಸಾಕಷ್ಟು ಮೋಜನ್ನು ಹೊಂದುತ್ತಾರೆ.

ಎರಡಂಕಿಯ ಸಂಖ್ಯೆಗಳನ್ನು ಕೂಡುವ ಪಾಠವನ್ನು ಈ ಹಂತದಲ್ಲಿ ಸರಳವಾಗಿ ಹೇಳಿಕೊಡಲಾಗಿದೆ.

18624 ನೊಂದಾಯಿತ ಬಳಕೆದಾರರು
7275 ಸಂಪನ್ಮೂಲಗಳು