2D

ನೀವು ಈಗಾಗಲೇ ಒಂದು ಬೆಂಕಿಕಡ್ಡಿ ಮಾದರಿ ಗಣಿತ (& ಸರಳ ಸಾವಯವ ಅಣುಗಳನ್ನು) ಮೂಲಭೂತ ಆಕಾರಗಳು ವಿವರಿಸುವ ಅರವಿಂದ್ ಗುಪ್ತಾ  ವಿಡಿಯೊ ನೋಡಿರಬಹುದು. ಅವು ಮಾಡಲು ಸುಲಭ ಮತ್ತು ಕಲಿಯುವವರು ಪ್ರಾದೇಶಿಕವಾಗಿ ದೃಷ್ಟಿ ರಚನೆಗಳನ್ನು ತಿಳಿಯಲು  ಸಹಾಯಕವಾದ ಬಹಳ ಮುಖ್ಯ ಉಪಕರಣಗಳಾಗಿವೆ.

ಈ ಚರ್ಚೆಯನ್ನು ಹೀಗೆ ಮುಂದುವರಿಸಬಹುದು

ಗಣಿತದ ಆಯಾಮಗಳು ಒಂದು ಸೌಂದರ್ಯ ಸಂವೇದನೆ ಇಲ್ಲಿದೆ.

ಕಲಾ ವಿನ್ಯಾಸ ಅಥವಾ ಒಂದು ನಿರ್ದಿಷ್ಟ ಜಾಗದೊಳಗೆ ವಸ್ತುಗಳನ್ನು ಸೂಕ್ತವಾಗಿ ವ್ಯವಸ್ಥೆಗೊಳಿಸಲು ಪ್ರಯತ್ನಿಸುವುದು ಮುಂತಾದ ನಿಜ ಜೀವನದ ಚಟುವಟಿಕೆಗಳು ಜ್ಯಾಮಿತೀಯ ಸ್ವರೂಪದ್ದಾಗಿರುತ್ತವೆ ಮತ್ತು ಮಕ್ಕಳಿಗೆ ಗಣಿತದ ಲೆಕ್ಕಾಚಾರದಲ್ಲಿ ಭಾಗವಹಿಸಲು ಬಹಳಷ್ಟು ಅವಕಾಶಗಳನ್ನು ಒದಗಿಸುತ್ತದೆ. ಹೇಗೆ ಅದನ್ನು ಮಾಡಬಹುದು ಎಂಬುದನ್ನು ಈ ಚಟುವಟಿಕೆಗಳು ತೋರಿಸುತ್ತವೆ.

ಕೆನಡಾದ ರಾಷ್ಟ್ರೀಯ ಚಲನಚಿತ್ರ ಮಂಡಳಿಯು ಏಶರ್ ನ ರಚನೆಯಾದ,ಆಕಾಶ ಮತ್ತು ನೀರು ಎಂಬ ಈ ದೃಶ್ಯ ನಿರೂಪಣೆಯನ್ನು ಸಾದರಪಡಿಸುತ್ತದೆ. ಎಂ.ಸಿ. ಏಶರ್ ನ ಸ್ಫೂರ್ತಿ ಮಾದರಿಗಳನ್ನು ಮತ್ತು ಶಬಲ ರಚನೆಯನ್ನು ಅಂದರೆ ಮೊಸಾಯಿಕ್ ನಂತೆ ಸಣ್ಣ ಸಣ್ಣ ಒಂದೇ ಆಕಾರದ ತುಂಡುಗಳನ್ನು ಜೋಡಿಸಿಮಾಡಿದ ರಚನೆಯನ್ನು ಬಳಸಿ ಈ ಚಿಕ್ಕ ವೀಡಿಯೊ ತಯಾರಿಸಲಾಗಿದೆ.

ಇಲ್ಲಿ ಎಳೆಯ ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವಾದ ಅನೇಕ ಆಟಗಳು ಇವೆ . ಅವರು ಅವುಗಳನ್ನು ಆನಂದಿಸುವುದು ಮಾತ್ರವಲ್ಲ, ಅದೇ ಪ್ರಕ್ರಿಯೆಯಲ್ಲಿ ಕೆಲವು ಅಗತ್ಯ ಗಣಿತಶಾಸ್ತ್ರೀಯ ಮತ್ತು ತಾರ್ಕಿಕ ಕೌಶಲ್ಯಗಳನ್ನು ಪಡೆಯುತ್ತಾರೆ.

18812 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು