ಸೂರ್ಯೋದಯ

 

ಪರಂಪರಾಗತವಾಗಿ ನಾವು ವಿವಿಧ ಪಂಚಾಂಗಗಳನ್ನು ಅನುಸರಿಸುತ್ತೇವೆ ಫಸ್ಲಿ ಪದ್ದತಿ ,ಕ್ರೈಸ್ತ ಪದ್ದತಿ ಮತ್ತು ಹಿಂದೂ ಪಂಚಾಂಗಗಳನ್ನು ಅನುಸರಿಸುತ್ತವೆ.ಪಂಚಾಂಗಗಳಲ್ಲಿ ಒಂದು ಪ್ರದೇಶದಲ್ಲಿ ಅಕ್ಷಾಂಶ ರೇಖಾಂಶಗಳ ಆಧಾರದ ಮೇಲೆ ವರ್ಷದ ವಿವಿಧ ದಿನಗಳಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತಗಳ ಸಮಯವನ್ನು ಕೊಟ್ಟಿರುತ್ತಾರೆ. ಅದರ ಆಧಾರದ ಮೇಲೆ ಈ ಚಟುವಟಿಕೆಯನ್ನು ರಚಿಸಲಾಗಿದೆ.

19653 ನೊಂದಾಯಿತ ಬಳಕೆದಾರರು
7777 ಸಂಪನ್ಮೂಲಗಳು