ಸಮುದಾಯ

 

ನನಗೆ ಒಂದು ಬಲು ಕೆಟ್ಟ ಅಭ್ಯಾಸ ಇದೆ. ನಾನು ಓದಲು ಪ್ರಾರಂಭಿಸುವ  ಎಷ್ಟೋ ಪುಸ್ತಕಗಳನ್ನು ಓದಿ ಪೂರ್ಣಗೊಳಿಸದೆ ಹಾಗೇಯೇ ಬಿಟ್ಟು ಬಿಡುತ್ತೇನೆ.  ಯುವಲ್  ನೋಹ ಹರಾರಿ ಬರೆದ  ಸೇಪಿಯನ್ಸ್: ಮಾನವಕುಲದ ಸಂಕ್ಷಿಪ್ತ  ಇತಿಹಾಸ (Sapiens: A Brief History of Humankind by Yuval Noah Harari ) ಅವುಗಳಲ್ಲಿ ಒಂದಾಗಿದೆ. ನಾನು ಇನ್ಯಾವಾಗಲಾದರೂ ಅದನ್ನು ಓದಿ ಮುಗಿಸುತ್ತೇನೆ, ಮತ್ತು ನಾನು ಹಾಗೆ  ಮಾಡಿದ ಮೇಲೆ ಇನ್ನೂ ಉತ್ತಮ ಲೇಖನ ಬರೆಯುತ್ತೇನೆ,. ಆದರೆ ಈಗ, ನಾನು ಇಷ್ಟನ್ನು ಮಾತ್ರ ಹೇಳಬಲ್ಲೆ.

1)  ಒಬ್ಬರಿಗೊಬ್ಬರು  ಸಾಮರ್ಥ್ಯ ವರ್ಧನೆಗೆ ನೆರವು ಒದಗಿಸುವುದು.

ಒಬ್ಬ ಶಿಕ್ಷಕರ ಪಾತ್ರ ಮತ್ತು ಬೆಳವಣಿಗೆ ತರಗತಿಗೆ ಮಾತ್ರವೇ  ಸೀಮಿತವಾಗಿರುವುದಿಲ್ಲ. ತಮ್ಮ ಜ್ಞಾನವು ವಿದ್ಯಾರ್ಥಿಗಳಿಗೆ ಮತ್ತು ಇತರ

ಶಿಕ್ಷಕರಿಗೆ ಕಾಲ ಕಾಲಕ್ಕೆ ಉಪಯೋಗಕ್ಕೆ ಬರುತ್ತದಾದರೆ, ಅದು ಇಂಥ ಇತರ ಶಿಕ್ಷಕರೂ  ವೃತ್ತಿಪರವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಹಿಂದೆ ಶಿಕ್ಷಣದಲ್ಲಿ ಕಡೆ ಪಕ್ಷ ಪ್ರಾಥಮಿಕ ಶಿಕ್ಷಣವನ್ನು ಗ್ರಾಮಗಳೇ ಪೋಷಿಸುತ್ತಿದ್ದವು.ಇಂಗ್ಲಷ್ ಶಿಕ್ಷಣ,ಖಾಸಗಿ ಶಾಲೆಗಳ ಆಗಮನದಿಂದ ಸರ್ಕಾರಿ ಶಾಲೆಗಳು ಆಕರ್ಷಣೆ ಕಳೆದುಕೊಳ್ಳುತ್ತವೆ ಹೀಗಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಗ್ರಾಮ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಬಲು ಮುಖ್ಯ.ಕರ್ನಾಟಕದಲ್ಲಿ SDMC ಶಾಲಾಭಿವೃದ್ಧಿ ನಿರ್ವಹಣಾ ಸಮಿತಿಗಳ ಸ್ಥಾಪನೆಯ ಯೋಜನೆಯಿದೆ ಇದರ ಅನುಷ್ಠಾನದ ಹಿಂದಿನ ಪರಿಶ್ರಮವನ್ನು ಇಲ್ಲಿ ಲೇಖಕರು ವಿವರಿಸಿದ್ದಾರೆ.

ಕನ್ನಡ

'ಶಾಲೆ ಏನಿದ್ದರೂ ಶಿಕ್ಷಣ ಇಲಾಖೆಗೆ ಸೇರಿದ್ದು' ಅಂದುಕೊಂಡಿದ್ದ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಏಳು ಗ್ರಾಮ ಪಂಚಾಯತಿಗಳಲ್ಲಿ ಈಗ ಬೇರೆಯದೇ ಮಾತು ಕೇಳಿಬರುತ್ತಿದೆ.    'ನಮ್ಮೂರ ಮಕ್ಕಳು ಕಲಿಯುವ ಶಾಲೆ ನಮ್ಮದು.  ಸಂವಿಧಾನದ 73ನೇ ತಿದ್ದುಪಡಿಯ ಪ್ರಕಾರ  ಸಾರ್ವತ್ರಿಕ  ಗುಣಾತ್ಮಕ  ಶಿಕ್ಷಣದ  ಜವಾಬ್ದಾರಿ ಪಂಚಾಯತಿಗಳಿಗೆ  ಸೇರಿದ್ದು'  ಎನ್ನುತ್ತಿದ್ದಾರೆ.  ಶಿಕ್ಷಣಕ್ಕೆ ಸಂಬಂಧಿಸಿದಂತೆ  ತಮ್ಮ  ಜವಾಬ್ದಾರಿ  ನಿರ್ವಹಿಸಲು  ಹೊಸ

18592 ನೊಂದಾಯಿತ ಬಳಕೆದಾರರು
7257 ಸಂಪನ್ಮೂಲಗಳು