ಸಂಸ್ಕೃತಿ

 

ನನಗೆ ಒಂದು ಬಲು ಕೆಟ್ಟ ಅಭ್ಯಾಸ ಇದೆ. ನಾನು ಓದಲು ಪ್ರಾರಂಭಿಸುವ  ಎಷ್ಟೋ ಪುಸ್ತಕಗಳನ್ನು ಓದಿ ಪೂರ್ಣಗೊಳಿಸದೆ ಹಾಗೇಯೇ ಬಿಟ್ಟು ಬಿಡುತ್ತೇನೆ.  ಯುವಲ್  ನೋಹ ಹರಾರಿ ಬರೆದ  ಸೇಪಿಯನ್ಸ್: ಮಾನವಕುಲದ ಸಂಕ್ಷಿಪ್ತ  ಇತಿಹಾಸ (Sapiens: A Brief History of Humankind by Yuval Noah Harari ) ಅವುಗಳಲ್ಲಿ ಒಂದಾಗಿದೆ. ನಾನು ಇನ್ಯಾವಾಗಲಾದರೂ ಅದನ್ನು ಓದಿ ಮುಗಿಸುತ್ತೇನೆ, ಮತ್ತು ನಾನು ಹಾಗೆ  ಮಾಡಿದ ಮೇಲೆ ಇನ್ನೂ ಉತ್ತಮ ಲೇಖನ ಬರೆಯುತ್ತೇನೆ,. ಆದರೆ ಈಗ, ನಾನು ಇಷ್ಟನ್ನು ಮಾತ್ರ ಹೇಳಬಲ್ಲೆ.

ಇದು ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿಕ್ಷಕ ದಿನಾಚರಣೆ 2010 ರಂದು ಹೊರತಂದ ಸ್ಮರಣಿಕೆ- ಗುರುವಂದನ ದಿಂದ  ಆಯ್ದ ಲೇಖನ. ಅದನ್ನು ಇಲ್ಲಿ ಸಂಪಾದಕರಿಗೆ ಆಭಾರ ಮನ್ನಣೆಯೊಂದಿಗೆ ಇ ಪುಸ್ತಕವಾಗಿ ಕೊಡಲಾಗಿದೆ.

ನದಿಗಳು ಮತ್ತು ನದಿಪಾತ್ರಗಳು ಮಾನವನ ನೆಲಸು ಜೀವನದ ಉಗಮಸ್ಥಾನಗಳು. ಇದಕ್ಕೆಉತ್ತಮ ಉದಾಹರಣೆಗಳಲ್ಲಿ ಹರಪ್ಪ ಮಹೆಂಜೊದೊರೊಗಳು ಬರುತ್ತವೆ. ಇಂದಿಗೂ ಸಹ ವಿಶ್ವದ ಅನೇಕ ಮುಖ್ಯ ನಗರಗಳು ನದಿಪಾತ್ರಗಳಲ್ಲೇ ಇವೆ. ಉದಾ: ದೆಹಲಿ, ಕೊಲ್ಕೊತಾ,ಲಂಡನ್,ಪ್ಯಾರಿಸ್ ಮುಂತಾದವು. ಪ್ರಪಂಚದ ಮಿಲಿಯಾಂತರ ಜನರು ಸದಾ ತಮ್ಮ ಜೀವನೋಪಾಯಕ್ಕಾಗಿ ನದಿಯನ್ನೇ ಅವಲಂಬಿಸುತ್ತಿದ್ದಾರೆ. ನದಿಯುದ್ದಕ್ಕೂ ಅನೇಕ ಕೈಗಾರಿಕೆಗಳು ಮತ್ತು ಅಭಿವೃದ್ದಿ ಚಟುವಟಿಕೆಗಳು ನಡೆಯುತ್ತಿವೆ.ವಿಷಾದದ ಸಂಗತಿಯೆಂದರೆ ನದಿಗಳ ಸ್ವಾಸ್ಥ್ಯ ಹದಗೆಡಲು ಕೆಲವೊಂದು ಮಾನವ ಚಟುವಟಿಕೆಗಳೇ ಕಾರಣ.ಈ ಚಟುವಟಿಕೆಯಿಂದ ವಿದ್ಯಾರ್ಥಿಗಳು ಭಾರತದಾದ್ಯಂತ ಇರುವ ನದಿಗಳು,ಅವುಗಳ ಮಹತ್ವ,ಅಲ್ಲಿ ದೊರೆಯುವ ಸಂಪನ್ಮೂಲಗಳು,ಮಾಲಿನ್ಯದ ಕಾರಣಗಳು,ನದಿಗಳನ್ನು ಕಾಪಾಡಬೇಕಾದ ಅಗತ್ಯ ಇವುಗಳನ್ನು ವಿದ್ಯಾರ್ಥಿಗಳು ಕಲಿಯಲು ಸಹಾಯ ಮಾಡುತ್ತದೆ.

18624 ನೊಂದಾಯಿತ ಬಳಕೆದಾರರು
7275 ಸಂಪನ್ಮೂಲಗಳು