ಶಿಕ್ಷಕ ಶಿಕ್ಷಣ

ಗುಣಮಟ್ಟದ ಶಿಕ್ಷಣ ಮತ್ತು ಗುಣಮಟ್ಟದ ಕಲಿಕೆ ಆಗುವಂತೆ ಮಾಡುವ ಪ್ರಕ್ರಿಯೆಯ ಕೇಂದ್ರವ್ಯಕ್ತಿ ಶಿಕ್ಷಕ

ಕನ್ನಡ

 ಕಂಪ್ಯೂಟರ್ ಬಳಕೆ ವ್ಯಾಪಕ ಗೊಳಿಸಲು ಶಿಕ್ಷಕರ   ಕಂಪ್ಯೂಟರ್  ಜ್ಞಾನ ಹೆಚ್ಚಿಸಬೇಕಿದೆ . ಈ ದೆಶೆಯಲ್ಲಿ ಅಂತರ್ಜಾಲದಲ್ಲಿ ದೊರೆಯುವ ಸಂಪನ್ಮೂಲವನ್ನು ಪ್ರತಿಮಾಡಿಕೊಂಡು ನಮ್ಮ ದಾಖಲೆಯಲ್ಲಿ ಅಂಟಿಸುವುದು ಹೇಗೆ ಎಂಬುದನ್ನು ಈ ವಿಡಿಯೋ ದಲ್ಲಿ ಹೇಳಿಕೊಡಲಾಗಿದೆ.

ಕೃಪೆ: ಕರ್ನಾಟಕ ಸರ್ಕಾರವು   ಅಜೀಂ ಪ್ರೇಂಜಿ ಅಭಿವೃದ್ಧಿ ಫೌಂಡೇಶನ್ ಸಹಯೋಗದೊಂದಿಗೆ   ತಂತ್ರಜ್ಞಾನ ನೆರವಿನ ಕಲಿಕೆ ಯೋಜನೆಯಲ್ಲಿ ತಯಾರಿಸಿದ    ಪ್ಲೇಪಟ್ಟಿಗಳು ಮತ್ತು .ವೀಡಿಯೊಗಳು

18071 ನೊಂದಾಯಿತ ಬಳಕೆದಾರರು
6932 ಸಂಪನ್ಮೂಲಗಳು