ಶಿಕ್ಷಕರ ದಿನಾಚರಣೆ

ಕರ್ನಾಟಕವು ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಗೌರವಾರ್ಥವಾಗಿ ಶಿಕ್ಷಕರ ದಿನದಂದು “ಗುರು ಚೇತನ” ಎಂಬ ಶಿಕ್ಷಕರ ವೃತ್ತಿಪರ ಅಭಿವೃದ್ಧಿಯ ಒಂದು ಸಾಮರ್ಥ್ಯ ವರ್ಧನೆಯ ಯೋಜನೆಯನ್ನು ಪ್ರಾರಂಭಿಸಿದೆ.

ಶಿಕ್ಷಕರ ದಿನಾಚರಣೆ ವಿಶೇಷ ಲೇಖನ
ಶಿಕ್ಷಕನಾದವನು ತನ್ನ ಬೋಧನಾ ವಿಷಯವನ್ನು ಕೂಲಂಕಷವಾಗಿ ತಿಳಿದು ಕೊಂಡಿರಬೇಕಲ್ಲದೆ ವಿದ್ಯಾರ್ಥಿಗೆ ಸ್ಪೂರ್ತಿಯಸೆಲೆಯಾಗಿ ಕಾರ್ಯನಿರ್ವಹಿಸಲು ಕಂಕಣಬದ್ಧನಾಗಿರಬೇಕು. ಎಲ್ಲಕ್ಕೂ ಮಿಗಿಲಾಗಿ ಆತ ಕೀರ್ತಿಗಾಗಿಯಾಗಲೀ, ಅಧಿಕಾರಕ್ಕಾಗಿ ಆಗಲೀ ಕಾರ್ಯ ಪ್ರವೃತ್ತನಾಗಬಾರದು. ಉತ್ತಮ ಗುರುವಾದವನು ತನ್ನನ್ನು ತಾನು ತಿದ್ದಿಕೊಳ್ಳಲು ಸದಾ ಸಿದ್ಧನಿರಬೇಕು-ಡಾ|| ಸರ್ವೆಪಳ್ಳಿ ರಾಧಾಕೃಷ್ಣನ್
ಸ್ವಂತ ಹಿತಾಸಕ್ತಿಯನ್ನೂ ಮೀರಿದ ಸತ್ಯದ ಆನ್ವೇಷಣೆ, ದುರ್ಬಲರ ಬಗ್ಗೆ ಸಹಾನುಭೂತಿ- ಈ ಸದ್ಗುಣಗಳನ್ನು ವಿದ್ಯಾರ್ಥಿಗಳು ಬೆಳಸಿಕೊಳ್ಳಬೇಕು.
ಆತನು ವಿನಯಶೀಲನೂ, ಧೈರ್ಯವಂತನೂ ಮತ್ತು ಸಹಕಾರ ಮನೋಭಾವ ಉಳ್ಳವನೂ ಆಗಿರಬೇಕು.-ಡಾ|| ಸರ್ವೆಪಳ್ಳಿ ರಾಧಾಕೃಷ್ಣನ್

18914 ನೊಂದಾಯಿತ ಬಳಕೆದಾರರು
7393 ಸಂಪನ್ಮೂಲಗಳು