ಶಾಲೆ

ಹಳ್ಳಿ ಹೈದನ ಮುದ್ದಿನ ಶಾಲೆ ಗ್ರಾಮದ ಜನರಿಗೆ ನಲ್ಮೆಯ ಶಾಲೆ  ಅಕ್ಷರ ಕಲಿಕೆಯ ಪಾಠದ ಶಾಲೆ ಮಕ್ಕಳಿಗೊಲಿದ ಜೀವದ ಶಾಲೆ ||
ಹಸಿರನು ಚಾಚಿ ನಿಂತ ಶಾಲೆ  ಉಸಿರಿನ ಪಾಠವ ಮಾಡುವ ಶಾಲೆ ಚಿತ್ರವ ಬಿಡಿಸುವ ಚಪ್ಪರ ಶಾಲೆ  ಓಟವ ಕಲಿಸಿದ ಆಟದ ಶಾಲೆ
ಜೀವನ ಕಲಿಸಿದ ಮುದ್ದಿನ ಶಾಲೆ ||

ಅಮ್ಮಾ ಇವತ್ತೇ ಶಾಲೆ ಶುರು ಅಲ್ವಾ......! ಎಂದು ಕೇಳುತ್ತಲೇ ಹಾಸಿಗೆಯಿಂದ ಮೇಲೇಳುತ್ತಿದ್ದೆ. ರಜೆ ಮುಗಿಯುವುದಕ್ಕೆ ಮೊದಲೇ ಶಾಲೆ ಯಾವಾಗಲೊಮ್ಮೆ ಆರಂಭವಾಗುತ್ತದೋ ಎಂಬ ಕಾತರ ತಡೆದುಕೊಳ್ಳಲಿಕ್ಕೆ ಸಾಧ್ಯವಿರಲಿಲ್ಲ.

ಬೇಸಗೆಯ ಎರಡು ತಿಂಗಳ ರಜೆಯನ್ನು ಮಜಾವಾಗಿ ಕಳೆದ ನಂತರ ಶಾಲೆ ಶುರುವಾಯಿತೆಂದರೆ ಎಲ್ಲಾ ಮಕ್ಕಳಿಗೆ ಅದು ನೋವಿನ ವಿಷಯವಾಗುತ್ತಿತ್ತು. ಆದರೆ ನಮಗೆ ಮಾತ್ರ ಅದೊಂದು ಖುಷಿಯ ವಿಚಾರವಾಗಿತ್ತು. ಅದಕ್ಕೆಲ್ಲಾ ಕಾರಣ ನಮ್ಮ ಮೆಚ್ಚಿನ ಶಿಕ್ಷಕರು. ನಮ್ಮ ಶಿಕ್ಷಕರು ನಮ್ಮ ಪೋಷಕರಿಗೆ ಒಂದು ಕಿವಿ ಮಾತು ಹೇಳಿದ್ದರು. ಅದರಂತೆ ನಮ್ಮ ಪೋಷಕರು ನಡೆದುಕೊಳ್ಳುತ್ತಿದ್ದರು. ಅದಕ್ಕೆ ನಮಗೆಲ್ಲಾ ಮೇ ತಿಂಗಳ ಕೊನೆಯ ವಾರ ಮುಗಿಯುತ್ತಿದ್ದಂತೆ ಶಾಲೆ ಯಾವಾಗೊಮ್ಮೆ ಆರಂಭವಾಗುತ್ತದೋ ಎಂಬ ಕಾತರ ಇರುತ್ತಿತ್ತು.

ಪ್ರತಿದಿನ ವಿಶ್ವದಾದ್ಯಂತ ಸಾವಿರಾರು ಮಕ್ಕಳು ಶೋಷಣೆ ಮತ್ತು ನಿರ್ಲಕ್ಷ್ಯದ ಸಂದರ್ಭಗಳನ್ನು ಎದುರಿಸುತ್ತಾರೆ. ಇದನ್ನು ತಪ್ಪಿಸುವುದು ಕೇವಲ ಯಾವುದೋ ಒಂದು ಸಂಘ ಅಥವಾ ಸಂಸ್ಥೆಯಿಂದ ಆಗುವ ಕೆಲಸವಲ್ಲ. ಇದು ಎಲ್ಲ ಸಮುದಾಯಗಳ ಜವಾಬ್ದಾರಿಯಾಗಿದೆ. ಭಾರತವು ವಿಶ್ವದ 19% ಮಕ್ಕಳನ್ನು ಹೊಂದಿದೆ. ದೇಶದ 13 ರಾಜ್ಯಗಳಲ್ಲಿನ 12447 ಮಕ್ಕಳ ಅಧ್ಯಯನದಿಂದ ಭಾರತದಲ್ಲಿಯ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಕಿರುಕುಳ ಮತ್ತು ಶೋಷಣೆಗೆ ಒಳಗಾಗುವ ಅಪಾಯದಲ್ಲಿರುವುದು ಕಂಡುಬಂದಿದೆ. ಮೂರರಲ್ಲಿ ಎರಡು ಭಾಗ ಮಕ್ಕಳು ದೈಹಿಕ ಕಿರುಕುಳಕ್ಕೆ ಒಳಗಾಗಿದ್ದರೆ ಸುಮಾರು ಶೇ50 ಕ್ಕಿಂತಲೂ ಹೆಚ್ಚು ಪ್ರಮಾಣದ ಮಕ್ಕಳು ಒಂದು ಅಥವಾ ಒಂದಕ್ಕಿಂತ ಹೆಚ್ಚು ಪ್ರಕಾರದ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದು ಕಂಡುಬಂದಿದೆ.
ಸಂಕ್ಷಿಪ್ತವಾಗಿ ಹೇಳುವುದಾದರೆ ಪರಿಸರವು ಜೀವಿಗಳ ಹೆಗ್ಗುರುತಾದ ಚಟುವಟಿಕೆಗಳನ್ನು  ಉತ್ತೇಜಿಸುವ ಅಥವಾ ಅಡ್ಡಿಪಡಿಸುವ, ಹುರಿದುಂಬಿಸುವ ಅಥವಾ ತಡೆಯೊಡ್ಡುವ ಪರಿಸ್ಥಿತಿಗಳನ್ನು ಒಳಗೊಂಡಿರುತ್ತದೆ’ ಜಾನ್ ಡೇವೆ
 

ಹಿಂದೆ ಶಿಕ್ಷಣದಲ್ಲಿ ಕಡೆ ಪಕ್ಷ ಪ್ರಾಥಮಿಕ ಶಿಕ್ಷಣವನ್ನು ಗ್ರಾಮಗಳೇ ಪೋಷಿಸುತ್ತಿದ್ದವು.ಇಂಗ್ಲಷ್ ಶಿಕ್ಷಣ,ಖಾಸಗಿ ಶಾಲೆಗಳ ಆಗಮನದಿಂದ ಸರ್ಕಾರಿ ಶಾಲೆಗಳು ಆಕರ್ಷಣೆ ಕಳೆದುಕೊಳ್ಳುತ್ತವೆ ಹೀಗಾಗಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಗ್ರಾಮ ಸಮುದಾಯದ ಸಕ್ರಿಯ ಭಾಗವಹಿಸುವಿಕೆ ಬಲು ಮುಖ್ಯ.ಕರ್ನಾಟಕದಲ್ಲಿ SDMC ಶಾಲಾಭಿವೃದ್ಧಿ ನಿರ್ವಹಣಾ ಸಮಿತಿಗಳ ಸ್ಥಾಪನೆಯ ಯೋಜನೆಯಿದೆ ಇದರ ಅನುಷ್ಠಾನದ ಹಿಂದಿನ ಪರಿಶ್ರಮವನ್ನು ಇಲ್ಲಿ ಲೇಖಕರು ವಿವರಿಸಿದ್ದಾರೆ.

ಕನ್ನಡ

         2009-2010 ರ ಅವಧಿಯಿಂದ ಗ್ರೇಡಿಂಗ್ ಪದ್ಧತಿಯನ್ನು ಜಾರಿಗೆ ತಂದು ಭಾರತೀಯ ಶಿಕ್ಷಣ ವ್ಯವಸ್ಥೆ ನಮ್ಮ ಶಿಕ್ಷಣ ಪದ್ಧತಿಯನ್ನು ಸುಧಾರಿಸುವತ್ತ ದಾಪುಗಾಲಿರಿಸಿದೆ. ಈ ಪದ್ಧತಿಯು ಪರೀಕ್ಷೆ ಕಾಲದಲ್ಲಿ ಮಕ್ಕಳ ಮೇಲಿನ ಒತ್ತಡವನ್ನು ಇಳಿಸಲು ಸಹಾಯ ಮಾಡಲಿದೆ. ಕಳೆದ ಐದು ವರ್ಷಗಳಲ್ಲಿ ಶಿಕ್ಷಣವೆಂದರೆ, ಜ್ಞಾನಾರ್ಜನೆಯ ಬದಲು ಅಂಕ ಗಳಿಸುವುದೆಂಬ ಸ್ಥಿತಿಗೆ ಮಕ್ಕಳು ಬಂದಿದ್ದಾರೆ. ತನ್ಮೂಲಕ ಅನೇಕ  ಶೈಕ್ಷಣಿಕ ನೀತಿಗಳಿಗೆ ಎಡೆ ಮಾಡಿಕೊಟ್ಟಿದೆ.  

ಲಡಾಖ್ ನ ಹಳ್ಳಿಯ ನೈಜ ಘಟನೆಯಿಂದ ಪ್ರೇರಿತ ಕಥೆ

.

ಮಕ್ಕಳ ವಿಷಯಗ್ರಹಣೆಗೆ ಸನ್ನಿವೇಶಗಳನ್ನು ಚಿತ್ರಗಳನ್ನು ನೋಡಿ ಆರ್ಥ ಮಾಡಿಕೊಳ್ಳುವ  ಆಭ್ಯಾಸಪತ್ರಗಳು ಬಹಳ ಮುಖ್ಯವಾದವು.

ಚಿತ್ರವನ್ನು ನೋಡಿ ಸನ್ನಿವೇಶವನ್ನು ಅರ್ಥಮಾಡಿಕೊಳ್ಳುವುದು

 

 

ಇದು ಅರವಿಂದ ಗುಪ್ತ ಅವರ ಮಾಡಿಕಲಿ ಪುಸ್ತಕದಿಂದ  ಆಯ್ದ ಲೇಖನ ಇದನ್ನು ಪ್ರಕಾಶಕರಾದ 'ನವಕರ್ನಾಟಕ ಪ್ರಕಾಶನ ದವರ ಅನುಮತಿ ಪಡೆದು ಪ್ರಕಟಿಸಲಾಗಿದೆ.

 

ಶುಚಿತ್ವದ ಪಾಠ ಮಕ್ಕಳು ತಪ್ಪದೇ ಕಲಿಯಬೇಕಾದದ್ದು.ಚಿಕ್ಕಂದಿನಿಂದಲೇ ಅದನ್ನು ಹೇಳಿಕೊಟ್ಟರೆ ಅನೇಕ ರೋಗಗಳನ್ನು ದೂರ ಇಟ್ಟಂತೆ

ಪುಟಗಳು(_e):

18071 ನೊಂದಾಯಿತ ಬಳಕೆದಾರರು
6932 ಸಂಪನ್ಮೂಲಗಳು