ವಿಜ್ಞಾನ

ಬಲೂನ್ ನಲ್ಲಿ ಗಾಳಿ ತುಂಬಿ ಅದರ ಬಾಯಿಯನ್ನು ಕಟ್ಟಿರಿ. ಅದನ್ನು  ನಿಮ್ಮ ಕೂದಲು ಮತ್ತು ತಲೆಯ ಬಳಿಗೆ ತನ್ನಿರಿ  ಏನೂ  ಆಗುವುದಿಲ್ಲ.

ಅರವಿಂದ ಗುಪ್ತ ಅವರ Skill thrills ಪುಸ್ತಕದ ಕನ್ನಡಾನುವಾದ ಈ ಕೃತಿ ಯ ಕೊಂಡಿಯನ್ನು ಇಲ್ಲಿ ಕೊಡಲಾಗಿದೆ.

ಶಿಕ್ಷಕರಿಗೆ ಒಂದು ಸಂಶೊಧನಾತ್ಮಕ ವಿಜ್ಞಾನ ಕಾರ್ಯಾಗಾರದ ಅನುಭವ

ಕಾರ್ಯಾಗಾರದ ಬಗ್ಗೆ:

ಭೌತಶಾಸ್ತ್ರ ದ ಕೆಲವೊಂದು ಸರಳ ನಿರೂಪಣೆಗಳು ಇಲ್ಲಿ ಕೊಡಲಾಗಿದೆ.

ದಿನನಿತ್ಯ ಬಳಸುವ ಸುಲಭ ಸಾರಿಗೆ ಬೈಸಿಕಲ್ನಲ್ಲಿ ಎಷ್ಟೊಂದು ವಿಜ್ಞಾನ ಅಡಗಿದೆ ಓದಿನೋಡಿ.

ಅರವಿಂದ ಗುಪ್ತ ಅವರ  ಮಾಡಿಕಲಿ ಪುಸ್ತಕದ ಈ ಭಾಗವನ್ನು ಪ್ರಕಾಶಕರಾದ ನವಕರ್ನಾಟಕ ಪ್ರಕಾಶನದವರ ಅನುಮತಿ ಯೊಂದಿಗೆ ಇಲ್ಲಿ ಕೊಡಲಾಗಿದೆ.

ಆಕರ್ಷಕ ಬಣ್ಣ ಬಣ್ಣದ ಪ್ಲಾಸ್ಟಿಕ್ ಮಣಿಗಳನ್ನು ಬಳಸಿ ನೀವು ನರಕೋಶದ 3-D ಮಾದರಿ ಮಾಡಬಹುದುಮಧ್ಯ ಭಾಗ ಅಥವಾ ಸೋಮವನ್ನು ಹಸಿರು

ವಸ್ತುವಿನ  ಭೌತಿಕ ಗುಣ ಲಕ್ಷಣಗಳಲ್ಲಿ ( ಆಕಾರ,ಗಾತ್ರ,ಬಣ್ಣ , ಸ್ಥಿತಿ-ಗತಿ ಮುಂತಾದವು) ಆಗುವ ಬದಲಾವಣೆಯೇ ಭೌತಿಕ ಬದಲಾವಣೆ. ಈ  ಬದಲಾವಣೆಗಳನ್ನು ಸಾಮಾನ್ಯವಾಗಿ ವಿಪರ್ಯಯಗೊಳಿಸಬಹುದು ಮತ್ತು ಇಂತಹ ಬದಲಾವಣೆಗಳು ಯಾವುದೇ ಹೊಸ ಪದಾರ್ಥದ ರಚನೆಯನ್ನು ಉಂಟುಮಾಡುವುದಿಲ್ಲ.
ರಾಸಾಯನಿಕ ಬದಲಾವಣೆಗಳಲ್ಲಿ  ಒಂದು ಅಥವಾ ಹೆಚ್ಚು ಹೊಸ ವಸ್ತುಗಳು ರೂಪುಗೊಳ್ಳುತ್ತವೆ . ಈ ಬದಲಾವಣೆಗಳನ್ನು  ಸಾಮಾನ್ಯವಾಗಿ ವಿಪರ್ಯಯಗೊಳಿಸಲಾಗುವುದಿಲ್ಲ.

 

ನಮಸ್ಕಾರ ಅಕ್ಕ,             

ಮನೆಯಲ್ಲೇ ಮಾಡಬಹುದಾದ ಕೆಲವೊಂದು ಸರಳ ಪ್ರಯೋಗಗಳನ್ನು ಇಲ್ಲಿ ಕೊಡಲಾಗಿದೆ

 ಒಂದು ವಾರ ನಿಮ್ಮ ಊಟದ ಅಭ್ಯಾಸವನ್ನು ಗಮನಿಸಿರಿ.ನಿಮ್ಮ ದೈನಂದಿನ ಅನಿಸಿಕೆಗಳನ್ನು ಬರೆದಿಡಿ.ತಂದೆತಾಯಿಗಳ ಜೊತೆಚರ್ಚಿಸಿ ಉತ್ತಮ ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಳ್ಳಿರಿ.

ಪುಟಗಳು(_e):

18621 ನೊಂದಾಯಿತ ಬಳಕೆದಾರರು
7274 ಸಂಪನ್ಮೂಲಗಳು