ವಿಜ್ಞಾನ

ಕಲಾಕೃತಿಯ ರಚನೆಯ ಮೂಲಕ ವಿದ್ಯಾರ್ಥಿಗಳು ಹೊಸ ಆಲೋಚನೆಗಳನ್ನು ರಚಿಸಬಹುದು ಮತ್ತು ತಿಳಿಸಬಹುದು. ಕಲಾಕೃತಿಯನ್ನು ನೋಡುವ ಮೂಲಕ, ವಿದ್ಯಾರ್ಥಿಗಳು ಹೊಸ ದಿಕ್ಕುಗಳು ಮತ್ತು ಹೊಸ ಆಲೋಚನೆಗಳಿಂದ ಸ್ಫೂರ್ತಿ ಪಡೆಯಬಹುದು. ಈ ಕರೇನ್ ಹೇಡಾಕ್ ಲೇಖನವನ್ನು ಓದಿ ನೋಡಿ, ಇದರಲ್ಲಿ ವಿಜ್ಞಾನದ ತಲುಪುವ ಮತ್ತು ಕಲಿಕೆಯ ಬಗ್ಗೆ ತನ್ನ ವ್ಯಾಪಕ ಅನುಭವವನ್ನು ಬರೆದಿದ್ದಾರೆ.
 

ಸಾರಾಂಶ

 ಎಲೆಕ್ಟ್ರಾನ್ ಸೂಕ್ಷ್ಮದರ್ಶಕಗಳು

ವಿಜ್ಞಾನ-ಜೀವನ : ಒಂದು ಜಿಜ್ಞಾಸೆ 
 
 
ವಿಜ್ಞಾನ-ಜೀವನ : ಒಂದು ಜಿಜ್ಞಾಸೆ 
 
 

ಮಕ್ಕಳ ನ್ಯಾಪ್ಕಿನ್ ಎಲ್ಲರೂ ನೋಡಿದ್ದೀರಿ ಮಗು ಒದ್ದೆ ಮಾಡಿಕೊಂಡರೂ ಮೈ ಒದ್ದೆಯಾಗದೆ ಇರಿಸು ಮುರುಸು ತಪ್ಪಿಸುವ ಮ್ಯಾಜಿಕ್ ಹೇಗೆ? ಇದಕ್ಕೆಕಾರಣ ಸೋಡಿಯಂ ಪಾಲಿ ಅಕ್ರೊಲೆಟ್ (Sodium Polyacrylate.) ಎಂಬ ಪುಡಿ.

 

ಭೂಮಿಯ ಮೇಲೆ ಬೀಳುವ ಸೂರ್ಯನ ತಾಪದ ಚಲನೆ ಕುರಿತ ಧ್ವನಿ ನಿರೂಪಣೆ ಇಲ್ಲಿದೆ.

ವಿಜ್ಞಾನ ಮತ್ತು ಅದರ ಒಂದು ಭಾಗವಾದ ಭೌತಶಾಸ್ತ್ರವು ಬೆಳೆದು ಬಂದ ದಾರಿಯನ್ನು ಇಲ್ಲಿ ಚಿತ್ರಮಾಲಿಕೆಯ (comics) ರೂಪದಲ್ಲಿ ನಿರೂಪಿಸಲಾಗಿದೆ.

ಕನ್ನಡ

ತಾರೆಗಳಿಗೂ ಹುಟ್ಟು ಸಾವು ಇರುವುದು ವಿಜ್ಞಾನಿಗಳಿಗೆ ಜಿಜ್ಞಾಸೆಯವಸ್ತು. ಇದರ ವಿವರಣೆ ಈ ಧ್ವನಿನಿರೂಪಣೆಯಲ್ಲಿದೆ.ವಿಶ್ವ ದರ್ಶನ ಸರಣಿಯಲ್ಲಿ ಆಕಾಶವಾಣಿ ಮತ್ತು ವಿಜ್ಞಾನ ಪ್ರಸಾರ್ ಸಹಭಾಗಿತ್ವದಲ್ಲಿ ತಯಾರಾದ ಈ ಧ್ವನಿ ನಿರೂಪಣೆಯನ್ನು ಇಲ್ಲಿ ಕೊಡಲಾಗಿದೆ

ಪುಟಗಳು(_e):

18450 ನೊಂದಾಯಿತ ಬಳಕೆದಾರರು
7211 ಸಂಪನ್ಮೂಲಗಳು