ಲರ್ನಿಂಗ ಕರ್ವ್

ಇಂದುರವರು ಅಜೀಂ ಪ್ರೇಂಜೀ ವಿಶ್ವವಿದ್ಯಾಲಯದ ಸಂಪನ್ಮೂಲ ಕೇಂದ್ರದ ಮುಖ್ಯಸ್ಥರು. ಸಂಸ್ಥೆಯನ್ನು ಸೇರುವ ಮೊದಲು ಇವರು ೧೫ ವರ್ಷ ನರಕೋಶದ ತೊಂದರೆ - ಆಟಿಸಂ, ಸರೆಬ್ರಲ್ ಪಾಲ್ಸಿ, ಇರುವ ಮಕ್ಕಳೊಡನೆ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕಲಿಕಾ ನ್ಯೂನತೆ ಇರುವ ಮಕ್ಕಳೊಂದಿಗೆ ಮತ್ತು ಸಮಾವೇಶಿ ತರಗತಿಗಳಲ್ಲೂ ಇವರು ಬೋಧಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇವರು ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದು, ಇದರೊಟ್ಟಿಗೆ ವಿಶೇಷ ಶಿಕ್ಷಣದಲ್ಲಿ ಬಿ.ಎಡ್ ಮತ್ತು ಎಂ.ಎಡ್ ಪದವಿಯನ್ನು ಪಡೆದಿದ್ದಾರೆ. ಇವರನ್ನು indu@azimpremjifoundation.org ಇಲ್ಲಿ ಸಂಪರ್ಕಿಸಬಹುದು.

ಕನ್ನಡ
18071 ನೊಂದಾಯಿತ ಬಳಕೆದಾರರು
6932 ಸಂಪನ್ಮೂಲಗಳು