ಮಾಡಿಕಲಿಯಿರಿ

ಗಣಿತವೆಂದರೆ ಶಾಲೆಯ ಪಾಠಗಳಲ್ಲಿ ಅತಿ ಕಷ್ಟವಾದದ್ದು ಮತ್ತು ಮಕ್ಕಳಿಗೆ ಇಷ್ಟವೇಆಗದ ವಿಷಯವೆಂಬ ಭಾವನೆ ಇದೆ. ಬಹಳಷ್ಟು ಮಕ್ಕಳು ಇದು ಬಹಳ ಬೋರು ಹೊಡೆಸುವ ವಿಷಯ ಮತ್ತು ಬದುಕಿಗೆ ಏನೇನೂ ಸಂಬಂಧಪಡದಂತದ್ದು ಎಂದು ತಿಳಿದುಕೊಂಡಿರುತ್ತಾರೆ.ಹೀಗಿದ್ದರೂ, ಸ್ವಲ್ಪ ತಾಳ್ಮೆವಹಿಸಿದರೆ ಮತ್ತು ಗಣಿತದ ಸುತ್ತಲಿನ ತತ್ವಗಳನ್ನು ಅರಿತುಕೊಂಡರೆ ಮಕ್ಕಳಿಗೆ ಗಣಿತವು ಪ್ರಿಯ ವಿಷಯವಾಗಬಲ್ಲದು.

18311 ನೊಂದಾಯಿತ ಬಳಕೆದಾರರು
7139 ಸಂಪನ್ಮೂಲಗಳು