ಭಿನ್ನರಾಶಿ

ಭಿನ್ನರಾಶಿಗಳು ಕಲಿಯಲು ಅಷ್ಟೊಂದು ಕಠಿಣ ಎನಿಸುವುದಕ್ಕೆ ಕಾರಣವೇನು? ಇದರಲ್ಲಿ ಅರ್ಥಮಾ.ಡಿಕೊಳ್ಳಬೇಕಾದುದು ಬಹಳಷ್ಟಿದೆ. ಒಂದು ವಸ್ತುವಿನ ಅರ್ಧ ಭಾಗ ಇನ್ನೊಂದು ವಸ್ತುವಿನ ಕಾಲುಭಾಗಕ್ಕಿಂತ ಚಿಕ್ಕದಿರಬಹುದು. ಆದುದರಿಂದ ಮಕ್ಕಳಿಗೆ ಯಾವುದರ ಭಿನ್ನರಾಶಿ ಎಂಬ ಪ್ರಶ್ನೆ ಕೇಳಲು ಕಲಿಸಬೇಕು.

ಜ್ಯಾಮಿತಿ ಸರಣಿ ಮತ್ತು ಭಿನ್ನರಾಶಿಗಳ ಕೂಡಿಸುವಿಕೆಗೆ ಒಂದು ಚದರ ಕಾಗದದ ತುಂಡು ಬಹಳ ಉಪಯುಕ್ತವಾಗುತ್ತದೆ.ಇದನ್ನು ಮಾಡಿ ನೋಡಿ.

 ವರ್ಗಗಳ ಮೊತ್ತ ಮತ್ತು ವ್ಯತ್ಯಾಸ =(a+b)²+(a-b)² = 2(a²+b²) ಎಂಬುದನ್ನು ಈ ವಿಡಿಯೋದಲ್ಲಿ ನಿರೂಪಿಸಲಾಗಿದೆ.

18051 ನೊಂದಾಯಿತ ಬಳಕೆದಾರರು
6931 ಸಂಪನ್ಮೂಲಗಳು