ಬೆಂಕಿ ಪೆಟ್ಟಿಗೆ

ಹೆಸರು : ಎಚ್.ಎಸ್.ಪರಮೇಶ್,
ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆ
ಬಂಜಾರು ಪಾಳ್ಯ, ಬೆಂಗಳೂರು ಜಿಲ್ಲೆ,
ಕರ್ನಾಟಕ.
"ಮಕ್ಕಳು ಯಾವುದೇ ಸಾಮಾಜಿಕ, ಆರ್ಥಿಕ ಅಥವಾ ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದಿರಲಿ, ಜೀವಂತಿಕೆ ಉತ್ಸಾಹಗಳು ಅವರಲ್ಲಿ ತುಂಬಿ ತುಳುಕುತ್ತಿರುತ್ತದೆ. ಪ್ರಕೃತಿ ಕುರಿತು ತೀರದ ಕುತೂಹಲ ಹೊಸ ವಿಷಯಗಳನ್ನು ಕಲಿಯಬೇಕೆಂಬ ದಾಹ ಅವರಲ್ಲಿ ಸದಾ ಇರುತ್ತದೆ" ಎಂಬುದು ಶ್ರಿ ಪರಮೇಶ್ ಅವರ ದೃಢನಂಬಿಕೆ.

ಕನ್ನಡ
18809 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು