ಬುತ್ತಿ

ಸಂಘರ್ಷ ಎಂಬುದು ಒಂದು ಜೈವಿಕ ಪ್ರಕ್ರಿಯೆ. ಎಲ್ಲರ ಬಾಳಿನಲ್ಲಿ  ಎಲ್ಲ ಸಮುದಾಯದಲ್ಲಿ ಇರುವಂತಹುದೇ. ಅದರ ವಿವಿಧ ಆಯಾಮಗಳನ್ನು ವಿವರಿಸುತ್ತಾ ಬುತ್ತಿ ಮಾರ್ಚ್ 2016 ರ ಸಂಚಿಕೆ ಹೊರಬಂದಿದೆ.

ಬದುಕಿನಲ್ಲಿ ಹುಡುಕಾಟ ನಿರಂತರವಾಗಿ ಇರುತ್ತದೆ.ಅದನ್ನೇ ವಸ್ತು ವಿಷಯವಾಗಿಟ್ಟುಕೊಂಡ ಲೇಖನ-ಕವನಗಳೊಂದಿಗೆ ಬುತ್ತಿ ಹೊರಬಂದಿದೆ.

ಬದುಕಿನಲ್ಲಿ  ಶಿಸ್ತನ್ನು  ಮೂಡಿಸಿಕೊಳ್ಳುವುದು  ಹೇಗೆ?  ಇದು  ಪ್ರತಿ     ವರ್ಷ   ನನ್ನನ್ನ  ಕಾಡೋ   ಪ್ರಶ್ನೆ.  ಹೊಸ  ವರ್ಷ    ಆರಂಭ  ಆದಾಗ    ‘ನನ್ನ  ಎಲ್ಲಾ ನಡವಳಿಕೆಯನ್ನ  ಬದಲಾಯಿಸಿಕೊಳ್ಬೇಕು,  ನಾನೂ  ಬೆಳೆಯಬೇಕು,  ಓದಬೇಕು,  ನಾಲ್ಕು  ಜನಕ್ಕೆ  ಸಹಾಯ  ಮಾಡಬೇಕು’  ಎಂದು  ಮನಸ್ಸಿನಲ್ಲಿ  ಸಾಕಷ್ಟು ಬಾರಿ     ಅಂದುಕೊಳ್ತೇನೆ.     ಆದರೆ       ನಿತ್ಯದಂತೆಯೇ     ಕಳೆದುಹೋಗುತ್ತವೆ    ನಾಳೆಗಳು,    ಹೊಸ    ವರ್ಷಗಳು,    ಯಾವುದೇ

ಬುತ್ತಿಯ ಈ ಸಂಚಿಕೆಯ ವಸ್ತು ವಿಷಯ ಹಬ್ಬ!

ಬಿಳಿಗಿರಿ ರಂಗನ ಬೆಟ್ಟಕ್ಕೆ ಹೋದ ಪ್ರವಾಸ ಕಥನವನ್ನು ಉಮಾಶಂಕರ ಪೆರಿಯೋಡಿಯವರು ಸುಂದರವಾಗಿ ಬರೆದಿದ್ದಾರೆ.

ಬದುಕಿನ ಅನುಭವಗಳು ಕಾಲವು ಒದಗಿಸಿದ ಬುತ್ತಿಗಳು. ಬುತ್ತಿಯ ನವೆಂಬರ್ ತಿಂಗಳ ಸಂಚಿಕೆಯನ್ನು ಸಾದರಪಡಿಸುತ್ತಿದ್ದೇವೆ.

ಬುತ್ತಿ ಈ ಹಿಂದಿನ ಎಲ್ಲ ಸಲದಂತೆ ಹೋರಾಟದ ಮಧ್ಯೆ ಮೂಡಿದೆ. ನಮ್ಮೆಲ್ಲ ಕೆಲಸಗಳ ಮಧ್ಯೆ ಬರೆಯುವ ಒಳಗಿನ ಒತ್ತಡದಲ್ಲಿ, ಬರೆದುಕೊಡಲೇ ಬೇಕೆಂಬ ಸ್ವಯಂಹೇರಿಕೆಯ ಒತ್ತಡದಲ್ಲಿ ಹೂವಾಗಿ ಅರಳಿದೆ, ಇದರಲ್ಲಿ ಅರಳಿರುವುದು ಮನಸ್ಸು. ಬರೆದವರು ಬರೆದು ಅರಳಿದರೆ, ಉಳಿದವರು ಓದಿ ಅರಳುವವರಿದ್ದೇವೆ.

ಸಂದರ್ಶನದ ಮೂಲಕ ವ್ಯಕ್ತಿ ಚಿತ್ರ ಕಟ್ಟಿಕೊಡುವ ಬುತ್ತಿ ಸೆಪ್ಟಂಬರ್ ಸಂಚಿಕೆ ಹೊರಬಂದಿದೆ.

ದೇಶ ನೋಡು ಕೋಶ ಓದು ಎಂಬುದು ಕನ್ನಡದ ಹಳೆಯ ಗಾದೆ.ಇವೆರಡೂ ಜ್ಞಾನಾರ್ಜನೆಯ ಉತ್ತಮ ಮಾರ್ಗಗಳು. ಬಡತನದ ಬೇಗೆ ಯಲ್ಲೂ  ಮಗನನ್ನು ಒಡವೆ ಅಡವಿಟ್ಟು ಮಕ್ಕಳನ್ನು  ಪ್ರವಾಸಕ್ಕೆ ಕಳುಹಿಸುವ ತಂದೆ ತಾಯಿಯರು ಬೆರಗುಗಣ್ಣಿನಿಂದ  ನೋಡಿ ಕಲಿಯುವ 10 ನೇ ತರಗತಿಯ ವಿದ್ಯಾರ್ಥಿಯ ಅನುಭವ ಇಲ್ಲಿ ಮೂಡಿಬಂದಿದೆ.
 
ಮೋಜು ಮಸ್ತಿಯೊಂದಿಗೆ ಅಪಾರ ಜ್ಞಾನ
 

ಪುಟಗಳು(_e):

18793 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು