ಬಿಂಬ

ಆಕಾಶವು ಆದಷ್ಟು ಮೋಡರಹಿತವಾಗಿದ್ದರೆ ಶಾಲಾ ಸಮಯದಲ್ಲಿ ನಮಗೆ ಸೂರ್ಯ ಚೆನ್ನಾಗಿ ಕಾಣಿಸುವನು. ಆಗ ನಾವೇ ಸುಲಭವಾಗಿ ತಯಾರಿಸಬಹುದಾದಂತಹ ಉಪಕರಣಗಳನ್ನು ಬಳಸಿ ಸರಳ ವೀಕ್ಷಣೆಗಳನ್ನು ಮಾಡಿ ಸೂರ್ಯನಿಗೆ ಸಂಬಂಧಿಸಿದ ಮಾಪನಗಳನ್ನು ನಾವು ಮಾಡಬಹುದು. ಇದರಿಂದ ಖಗೋಳವಿಜ್ಞಾನ ಪ್ರಪಂಚ, ಸೂರ್ಯನಲ್ಲಾಗುವ ಕ್ರಿಯೆಗಳು, ಪಿನ್-ಹೋಲ್ ಕ್ಯಾಮರ ಮತ್ತು ಬಿಂಬ - ಇವುಗಳನ್ನು ಕುರಿತ ಒಳನೋಟಗಳು ದೊರೆಯುತ್ತವೆ.

ಇಂದು ಜೀವಶಾಸ್ತ್ರದ ಅನೇಕ ಕ್ಷೇತ್ರಗಳಲ್ಲಿ ಸೂಕ್ಷ್ಮದರ್ಶಕವು ಕರಾರುವಾಕ್ಕಾದ ಸಂಶೋಧನೆಗೆ ಬಹು  ಮುಖ್ಯ ಉಪಕರಣವಾಗಿದೆ. ಸರಳ ಮತ್ತು ಸಂಯುಕ್ತ ಸೂಕ್ಷ್ಮದರ್ಶಕಗಳ ಬಗ್ಗೆ ಚಟುವಟಿಕೆಗಳು ಇಲ್ಲಿವೆ

ಕನ್ನಡಿಯನ್ನು ಬಳಸಿ ಆಲಿಸ್ ಳನ್ನು ಒಂದು ಅದ್ಭುತ ಲೋಕಕ್ಕೆ ಕರೆದೊಯ್ದ ಕಥೆಯನ್ನು ನೀವೆಲ್ಲರೂ ಓದಿದ್ದೀರಲ್ಲವೇ? ಮಕ್ಕಳ ಕೈಯಲ್ಲಿ ಕನ್ನಡಿಕೊಟ್ಟು ನೋಡಿ ಅವುಗಳ ಆನಂದ ಹೇಳತೀರದು. ಅದರ ಮೂಲಕ ಬಿಂಬ ಪ್ರತಿಬಿಂಬಗಳ ಪಾಠವನ್ನು ಈ ಚಟುವಟಿಕೆಯಲ್ಲಿ ಹೇಳಲಾಗಿದೆ.

18450 ನೊಂದಾಯಿತ ಬಳಕೆದಾರರು
7211 ಸಂಪನ್ಮೂಲಗಳು