ಬರಹ

 ಅಜೀಂ ಪ್ರೇಂಜಿ ವಿಶ್ವವಿದ್ಯಾನಿಲಯದ   ಶೈಲಜಾ ಮೆನನ್  ಲರ್ನಿಂಗ್ ಕರ್ವ್ ಮ್ಯಾಗಜಿನ್ ಗಾಗಿ ಬರೆದ  ಎಳೆವಯಸ್ಸಿನಲ್ಲಿ ಭಾಷೆ ಮತ್ತು ಅಕ್ಷರ ಕಲಿಕೆ: ಇದು ಹೇಗಿರಬೇಕು? ಎಂಬ ಲೇಖನವನ್ನು ಇಲ್ಲಿ ಕೊಡಲಾಗಿದೆ.

 

ಕನ್ನಡ  ಭಾಷಾ ಕೌಶಲ್ಯಕ್ಕೆ  ಅಷ್ಟ ಸೂತ್ರಗಳು.

ಲೇಖನ ಮತ್ತು ಸಂಪಾದನೆ: ಜೈ ಕುಮಾರ್ ಮರಿಯಪ್ಪ

ಯಾವುದೇ ಭಾಷೆ ಕಲಿಯಲು ಕೆಲವೊಂದು ಸಮಾನ ಸೂತ್ರಗಳಿವೆ ಅವುಗಳನ್ನು ಅನ್ವಯಿಸುತ್ತಾ ಕನ್ನಡ ಭಾಷಾ ಕಲಿಕೆ ಹಾಗು ಲೇಖನ ಕೌಶಲಕ್ಕೆಅಷ್ಟ ಸೂತ್ರಗಳನ್ನು ಇಲ್ಲಿ ಕೊಡಲಾಗಿದೆ.

18585 ನೊಂದಾಯಿತ ಬಳಕೆದಾರರು
7253 ಸಂಪನ್ಮೂಲಗಳು