ಬಯಲು

ಸಾಹಿತ್ಯದ ವಿದ್ಯಾರ್ಥಿಯಾದ ನನಗೆ ಸದಾ ಈ ಪ್ರಶ್ನೆ ಕಾಡುತ್ತದೆ. ಬಹುಶಃ ಇದು ನನ್ನ ಒಬ್ಬನ ಸಮಸ್ಯೆಯಲ್ಲ ಎಂದು ಅನಿಸುತ್ತದೆ. ಪ್ರತಿಯೊಬ್ಬ ಮಾನವನಿಗೂ ಸಹ ಒಂದಲ್ಲ ಒಂದು ಕತೆ ಘಟನೆಯಾಗಿ, ಸಿನಿಮಾವಾಗಿ, ಜನಪದ ಮತ್ತು ಲಿಪಿ ಸಾಹಿತ್ಯವಾಗಿ ಆತನನ್ನು ಆವರಿಸಿರುವುದನ್ನು ಕಾಣಬಹುದು. ಇಂತಹ ಕತೆಗಳ ಮೂಲಕವೇ ಮಾನವನು ನಿತ್ಯ ಅನುಸಂಧಾನಕ್ಕೆ ಒಳಗಾಗಿದ್ದಾನೆ. ಕೈಗಾರಿಕಾ ಕ್ರಾಂತಿಯಿಂದ ’ಸಣ್ಣಕತೆ’ ಗಳು ಮುನ್ನೆಲೆಗೆ ಬಂದರೂ ಸಹ ಮನುಷ್ಯನ ವಿಕಾಸದಂತೆಯೇ ಕತೆಯ ವಿಕಾಸವನ್ನು ಗುರುತಿಸಬಹುದು. ಆತ ಭಾಷೆಯನ್ನು ಒಂದು ಮಾಧ್ಯಮವಾಗಿ ಕಟ್ಟಿಕೊಂಡ ನಂತರ ಆತನ ಸುಪ್ತ ಭಾವನೆಗಳು ಜಾಗೃತ ಪ್ರಜ್ಞೆಯಾಗಿ ಹೊರಬಂದಿರಬೇಕು.

ಆರಾವಳಿಯ ಪ್ರಾಂತ್ಯದ ಮಧ್ಯಭಾಗದ ತಿಳಿ ಹಸಿರು ಗುಡ್ಡಗಳ ನಡುವೆ ಹಾವಿನ ರೀತಿ ಸಾಗುವ ರಸ್ತೆಯಲ್ಲಿ ಸಂಜೆಯ ಹೊತ್ತಿನಲ್ಲಿ ತನ್ನ ವಿಶೇ? ಸನ್ನೆ ಮತ್ತು ಶಬ್ದದ ಮೂಲಕ ಮುವತ್ತಕು ಹೆಚ್ಚು ಮೇಕೆಗಳನ್ನು ತನ್ನ ಅಂಕೆಯಲ್ಲಿಟ್ಟುಕೊಂಡು ಅವುಗಳಿಗೆ ರಸ್ತೆ ನಿಯಮಗಳನ್ನು ಕಲಿಸುತಿದ್ದ ಪುಟ್ಟ ಪೋರಿ ಭವರಿ. ಹೀಗೆ ಸಾಗುತ್ತದೆ ಭವರಿಯ ಕನಸಿನ ಭ್ರಮಣ ಎಂಬ ಲೇಖನ . ತರತಮ ಭಾವವನ್ನೇ ಮುಖ್ಯ ವಸ್ತುವನ್ನಾಗಿರಿಸಿಕೊಂಡ ಈ ಸಂಚಿಕೆಯ ಲೇಖನಗಳನ್ನು ಓದಿ ಆನಂದಿಸಿರಿ.

ಬಯಲು ಈ ತಿಂಗಳು 50 ರ ಸಂಭ್ರಮವನ್ನು ಆಚರಿಸುತ್ತಿದೆ. ಅಜೀಂ ಪ್ರೇಂಜಿ ಪ್ರತಿಷ್ಠಾನದ ಕ್ಷೇತ್ರ ತಂಡಗಳ ಸೃಜನಾತ್ಮಕ ವೇದಿಕೆಯಾದ ಈ ಮಾಸಪತ್ರಿಕೆ ಸುವರ್ಣದ ಮಿನುಗಿನಿಂದ ಬರಹಗಳನ್ನು ಹೊತ್ತು ತಂದಿದೆ.

ಬಯಲು ಇ- ಮ್ಯಾಗಜೈನಿನ  50 ನೇ ಸಂಚಿಕೆಯ  ಸಂಭ್ರಮದ ಕುರುಹಾಗಿ ಈ ವಿಶೇಷ  ಪುರವಣಿ ಹೆಜ್ಜೆ ಗುರುತು ಹೊರಬಂದಿದೆ. ಇಲ್ಲಿ ಬಯಲು ನಡೆದುಬಂದ ದಾರಿಯನ್ನು ಕುರಿತು ಬೆಳಕು ಚೆಲ್ಲುವ ಲೇಖನ, ಸಂದರ್ಶನಗಳು ಇವೆ.

ನಾವು ಸಣ್ಣವರಿದ್ದಾಗ ಬೇಸಿಗೆ ರಜೆಯಲ್ಲಿ ಅಜ್ಜಿ ಮನೆಗೆ ಹೋಗುವ ಪರಿಪಾಠವಿತ್ತು. ಅಜ್ಜಿ, ಅತ್ತೆ ಮಾವಂದಿರೂ ಅ?; ನಮಗಾಗಿ ದಾರಿ ಕಾಯುತ್ತಿದ್ದರು. ಅಜ್ಜಿ ಮನೆಗೆ ಹೋಗುವ ಹುಮ್ಮಸ್ಸಿನೊಂದಿಗೆ ಉಪ್ಪಿನಂಗಡಿ ವರೆಗೆ "ಶಂಕರ್ ವಿಠಲ್ ಮೋಟಾರ್ ಸರ್ವಿಸ್"ಬಸ್ಸಿನಲ್ಲಿ ಪ್ರಯಾಣಿಸುವ ಗೌಜಿ-ಗಮ್ಮತ್ತು. "ಬಸ್ಸು ತುಂಬಾ ಹೊತ್ತು ಹಾಗೆಯೇ ಚಲಿಸುತ್ತಲೇ ಇರಲಿ..." ಎನ್ನುವ ಆಸೆ.

ಮೇ ತಿಂಗಳ ಬಯಲು ಓದಿ.

 ಅಂಬೆಡ್ಕರ್,ಯುಗಾದಿ,ಪರಿಸರ ಮುಂತಾದ ವಿಷಯಗಳನ್ನು ಕುರಿತ ಲೇಖನಗಳೊಂದಿಗೆ ಬಯಲು ಮಾಸಿಕದ ಏಪ್ರಿಲ್ 2016 ರ ಸಂಚಿಕೆ ಹೊರಬಂದಿದೆ.

ಚಲನಚಿತ್ರ ಸಮಾಜವನ್ನು ಪ್ರತಿಬಿಂಬಿಸುವ ವೈವಿದ್ಯಮಯವಾದ ಮಾಧ್ಯಮವಾಗಿದೆ. ಒಂದು ಕಥೆಯನ್ನು 2 ರಿಂದ 2:30 ಗಂಟೆಯವರೆಗೆ ಪ್ರೇಕ್ಷಕರನ್ನು ಮನರಂಜನೆಯ ಜೊತೆಗೆ  ಕುತೂಹಲ, ಯೋಚನೆಯನ್ನು ಹುಟ್ಟಿಸುವ ಶಕ್ತಿಯಿದೆ. ನನಗೆ ಚಿಕ್ಕಂದಿನಿಂದಲೂ ಸಿನಿಮಾ ನೋಡುವ ಹುಚ್ಚು ಬಹಳವಿತ್ತು, ನಮ್ಮ ಮನೆಯಲ್ಲಿ ದೂರದರ್ಶನವಿರಲಿಲ್ಲಾ, ಸ್ನೇಹಿತ್ರರ ಮನೆಗೆ ಹೋಗಿ ಚಲನಚಿತ್ರ ನೋಡುತ್ತಿದ್ದೆ. ಪಿ.ಯು.ಸಿ ಓದುವ

ಎಲ್ಲರಿಗೂ  2016 ಹೊಸ ವರ್ಷದ ಹಾರ್ದಿಕ ಶುಭಾಶಯಗಳನ್ನು ಕೋರುತ್ತಾ ಬಯಲು ಹೊಸ ಸಂಚಿಕೆ ಹೊರಬಂದಿದೆ.

ಮಳೆಯ ಚಾತುರ್ಮಾಸ ಹಸಿವಿನ ಚಾತುರ್ಮಾಸ  ಕೆಲವಾರು ರೈತ ಕುಟುಂಬಗಳಿಗೆ. ಈ ಸಂಚಿಕೆಯಲ್ಲಿ ವಿವಿಧ ಲೇಖಕರು ಹಸಿವಿನ ವಿವಿಧ ಮುಖಗಳನ್ನು ಪರಿಚಯಿಸುತ್ತಾರೆ.

ಬಾಲ್ಯದ ಸವಿನೆನಪುಗಳನ್ನು ಹೊತ್ತು ಬಯಲು ನವೆಂಬರ್ ಸಂಚಿಕೆ ಬಂದಿದೆ.

ಪುಟಗಳು(_e):

18071 ನೊಂದಾಯಿತ ಬಳಕೆದಾರರು
6932 ಸಂಪನ್ಮೂಲಗಳು