ಬಂಜರು

ಪರಿಸರದ ಪಾಠಗಳು ಇತರೆ ಪಠ್ಯಗಳಂತೆ ಪುಸ್ತಕದ ಪಾಠವಾಗಿ ಉಳಿಯಬಾರದು.ಹಳ್ಳಿಗಾಡಿನ ಹಳ್ಳಿಯ ಮಕ್ಕಳ ಗಿಡ ಸಂಗೋಪನೆ ಮತ್ತು ನಿಸರ್ಗದ ಒಲವನ್ನು ಬಳಸಿಕೊಂಡು ಶಾಲಾ ಮಾಸ್ತರರೊಬ್ಬರು ಬಂಜರಾಗಿದ್ದ ಶಾಲಾ ಮೈದಾನವನ್ನು ನಳನಳಿಸುವ ನಂದನ ವನವಾಗಿ ಮಾಡಿದ ಕಥೆ ಇಲ್ಲದೆ.

ಕನ್ನಡ

ನಿಸ್ವಾರ್ಥವಾಗಿ ಯಾವುದೇ ಫಲಾಪೇಕ್ಷೆ ಇಲ್ಲದೇ ಇತರರ ಒಳಿತಿಗಾಗಿ ತನ್ನನ್ನು ತೊಡಗಿಸಿಕೊಳ್ಳುವುದಕ್ಕಿಂತ ಮಿಗಿಲಾದ ಕಾರ್ಯ ಜಗತ್ತಿನಲ್ಲಿ ಯಾವುದಿದೆ? ತನ್ನ ನಿರಂತರ ನಿಸ್ವಾರ್ಥ ಕಾರ್ಯದಿಂದ ಭೂಮಿಯ ಸ್ವರೂಪವನ್ನೇ ಬದಲಾಯಿಸಿದ ಪುಣ್ಯಾತ್ಮನ ಕಥೆ ಇಲ್ಲಿದೆ.

18071 ನೊಂದಾಯಿತ ಬಳಕೆದಾರರು
6932 ಸಂಪನ್ಮೂಲಗಳು