ಪ್ರಯೋಗ

 
 

ಶಿಕ್ಷಕರಿಗೆ ಒಂದು ಸಂಶೊಧನಾತ್ಮಕ ವಿಜ್ಞಾನ ಕಾರ್ಯಾಗಾರದ ಅನುಭವ

ಕಾರ್ಯಾಗಾರದ ಬಗ್ಗೆ:

ಮನೆಯಲ್ಲೇ ಮಾಡಬಹುದಾದ ಕೆಲವೊಂದು ಸರಳ ಪ್ರಯೋಗಗಳನ್ನು ಇಲ್ಲಿ ಕೊಡಲಾಗಿದೆ

ಪಾತ್ರೆಯಲ್ಲಿ  ತೆರೆದಿಟ್ಟ ನೀರು ಕ್ರಮೇಣ  ಆವಿಯಾಗುವುದನ್ನು ಮಕ್ಕಳಿಗೆ ಮನವರಿಕೆ ಮಾಡಿಸುವುದು ಹೇಗೆ? ಇಲ್ಲಿದೆ ಒಂದು ಪ್ರಯೋಗ.

ಈ ಚಟುವಟಿಕೆಯು ಭೂಮಿಯ ಮೇಲೆ ನೀರಿನ ಹಂಚಿಕೆ ಹೇಗೆ ಆಗಿದೆ ಎಂಬುದನ್ನು ಮನದಟ್ಟು ಮಾಡಿಸುತ್ತದೆ.

ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್. ಉಪ್ಪು ನೀರಿನಿಂದ ಡಿಜಿಟಲ್ ಗಡಿಯಾರವನ್ನು ಚಲಿಸುವಂತೆ ಮಾಡುವುದು ಸಾಧ್ಯವೇ? ಈ ಪ್ರಯೋಗವನ್ನು ನೋಡಿ ಮತ್ತು ಸ್ವಯಂ ಮಾಡಿ ಪರೀಕ್ಷಿಸಿರಿ.ಈ ಬ್ಯಾಟರಿಯು ಉಪ್ಪು ನೀರನ್ನು ವಿದ್ಯುತ್ ದ್ರಾವಣವಾಗಿ ಮತ್ತು ಸತು ಹಾಗು ತಾಮ್ರವನ್ನು ವಿದ್ಯುತ್ ದ್ವಾರವಾಗಿ ಬಳಸುತ್ತದೆ ಈ ವಿದ್ಯುತ್ ದ್ವಾರದ ಎರಡು ಜೋಡಿಯನ್ನು ಇದರಲ್ಲಿ ಮುಳುಗಿಸಿದಾಗ ಒಂದು ಡಿಜಿಟಲ್  ಗಡಿಯಾರ ಚಲಿಸಲು ಬೇಕಾದಷ್ಟು ವಿದ್ಯುತ್ ಪ್ರವಹಿಸುತ್ತದೆ.ನೀವೇ ಮಾಡಿ ನೋಡಿ.

 

ಇದು ನೀರು ಹೇಗೆ ವಸ್ತುಗಳನ್ನು ದೊಡ್ಡದಾಗಿ ತೋರಿಸುತ್ತದೆ ಎಂಬುದನ್ನು ತಿಳಿಸಿಕೊಡುವ ಪ್ರಯೋಗ

ಅಂತಾರಾಷ್ಟ್ರೀಯ ಶಿಕ್ಷಣಶಾಸ್ತ್ರಕ್ಕೆ ಅಭೂತ ಪೂರ್ವಕೊಡುಗೆಯಾದ ಶ್ರೀ ಗೀಜೂಭಾಯಿ ಬಧೇಕಾ ಅವರ "ದಿವಾಸಪ್ನ" ಒಂದು ಚಿರಂತನ ಕೃತಿ .೧೯೩೨ ರಲ್ಲಿ ಮೂಲತಃ ಗುಜರಾತಿ ಭಾಷೆಯಲ್ಲಿ ಪ್ರಕಟವಾದ ಈ ಪುಸ್ತಕದ ವಿಚಾರಗಳು ಇಂದಿಗೂ ಪ್ರಸ್ತುತವಾಗಿವೆ. ಮಕ್ಕಳಿಗೆ ಸ್ವತಂತ್ರ ಮತ್ತು ಸ್ವಾವಲಂಬನೆಯ ವಾತಾವರಣ ಶಾಲೆಗಳಲ್ಲಿ ದೊರಕಬೇಕು ಎಂಬ ಸಿದ್ದಾಂತವನ್ನು ಇದು ಪ್ರತಿಪಾದಿಸುವುದೇ ಅಲ್ಲದೇ ಅದಕ್ಕೆ ಶಾಶ್ವತ ನೆಲೆಗಟ್ಟನ್ನು ಹಾಕಿಕೊಟ್ಟಿದೆ.

ಗಾಳಿಯ ಒತ್ತಡ ಮತ್ತು ಗಾಳಿಯ ಸ್ಥಾನಪಲ್ಲಟ ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಮಕ್ಕಳಿಗೆ ಪ್ರತ್ಯಕ್ಷವಾಗಿ ತೋರಿಸಿಕೊಡಲು ಒಂದು ಪ್ರಯೋಗವನ್ನು ಇಲ್ಲಿ ಕೊಡಲಾಗಿದೆ.
ಮೂಲ: ಸ್ಕೂಲ್ಸ್ ವಾಟರ್ ಪೋರ್ಟಲ್, ಕನ್ನಡಕ್ಕೆ: ಜೈಕುಮಾರ್ ಮರಿಯಪ್ಪ

ಪುಟಗಳು(_e):

18332 ನೊಂದಾಯಿತ ಬಳಕೆದಾರರು
7152 ಸಂಪನ್ಮೂಲಗಳು