ಪುಟ ಗುರುತು

ಪುಸ್ತಕ ಓದುವಾಗ ಮಧ್ಯೆ ಎನಾದರೂ ಕೆಲಸಬಂದರೆ ಅದನ್ನು ಬಿಟ್ಟು ಮೇಲೇಳಲೇ ಬೇಕು.ಆಗ ಎಲ್ಲಿವರೆಗೆ ಓದಿದ್ದೆ ಎಂಬುದನ್ನು ಗುರುತು ಹಿಡಿಯುವುದು ಹೇಗೆ, ಆದಕ್ಕೆ ಒಂದು ಪುಟ ಗುರುತು ಬೇಕು. ಪುಸ್ತಕದ ಪುಟವನ್ನು ಕಿವಿ ಮಡಚುವುದು ಕೆಟ್ಟ ಅಭ್ಯಾಸ .ಅದರ ಬದಲು ಸುಂದರವಾದ ಒಂದು ಪುಟ ಗುರುತನ್ನು ಮಾಡಿದರೆ ಹೇಗೆ ?

 

18067 ನೊಂದಾಯಿತ ಬಳಕೆದಾರರು
6931 ಸಂಪನ್ಮೂಲಗಳು