ಪರೀಕ್ಷೆ ಉತ್ತೀರ್ಣ

ಒಬ್ಬ ಶಿಕ್ಷಕ ನಲಿಕಲಿ, ಸ್ಕೌಟ್ಸ್ ಮತ್ತು ಗೈಡ್ಸ್, ಶಾಲಾ ಕೈತೋಟ, ಸಾರ್ವಜನಿಕ ಸೇವೆ, ಗ್ರಂಥಾಲಯ ಹೀಗೆ ಹತ್ತು ಹಲವು ಕೆಲಸಗಳನ್ನು ತನ್ನ ದಿನನಿತ್ಯದ ವೃತ್ತಿ ಬದುಕಿನೊಂದಿಗೆ ಶೃದ್ಧೆಯಿಂದ ಮಾಡುತ್ತಿರುವುದು ಪ್ರಶಂಸನೀಯವೆನಿಸುತ್ತದೆ. ಇವರ ಶ್ರಮಕ್ಕೆ ಬೆನ್ನುತಟ್ಟುವ ಗುಣ ನಮ್ಮೆಲ್ಲರದಾಗಲಿ ಇತರೇ ಶಿಕ್ಷಕರಿಗೆ ಅನುಕರಣೆಯಾಗಲಿ ಎಂಬುವುದು ನನ್ನ ಚಿಕ್ಕ ಆಶೆಯ.
ಕೆ.ಎಂ.ವಿಶ್ವನಾಥ ಮರತೂರ

ಕನ್ನಡ
18808 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು