ನಲಿ-ಕಲಿ

ಇದು ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿಕ್ಷಕ ದಿನಾಚರಣೆ 2010 ರಂದು ಹೊರತಂದ ಸ್ಮರಣಿಕೆ- ಗುರುವಂದನ ದಿಂದ  ಆಯ್ದ ಲೇಖನ. ಅದನ್ನು ಇಲ್ಲಿ ಸಂಪಾದಕರಿಗೆ ಆಭಾರ ಮನ್ನಣೆಯೊಂದಿಗೆ ಇ ಪುಸ್ತಕವಾಗಿ ಕೊಡಲಾಗಿದೆ.

ಇದು ಕರ್ನಾಟಕ ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯು ಶಿಕ್ಷಕ ದಿನಾಚರಣೆ 2010 ರಂದು ಹೊರತಂದ ಸ್ಮರಣಿಕೆ- ಗುರುವಂದನ ದಿಂದ  ಆಯ್ದ ಲೇಖನ. ಅದನ್ನು  ಇಲ್ಲಿ ಸಂಪಾದಕರಿಗೆ ಆಭಾರ ಮನ್ನಣೆಯೊಂದಿಗೆ ಇ ಪುಸ್ತಕವಾಗಿ ಕೊಡಲಾಗಿದೆ.

ಶ್ರೀಮತಿ ಪದ್ಮಜಾ  ಎಂ.ಆರ್ ಅವರು ಚಂದ್ರಾಪುರದ ಸರ್ಕಾರಿ ಉನ್ನತ ಪ್ರಾಥಮಿಕಶಾಲೆಯಲ್ಲಿ ನಲಿ ಕಲಿ ಶಿಕ್ಷಕಿಯಾಗಿದ್ದಾರೆ.ಹೊಸತೊಂದು ಯೋಜನೆ ಅಥವಾ ಪ್ರಯೋಗ ಬಂದರೆ ಅದಕ್ಕೆ ಪ್ರತಿರೋಧವೇ ಹೆಚ್ಚು,ಆದರೆ ಅದರ ಒಳಿತಿನ ಅಂಶವನ್ನು ಮನಗಂಡು ಆಸ್ಥೆಯಿಂದ ಮತ್ತು ಉತ್ಸಾಹದಿಂದ ಅನುಷ್ಠಾನಕ್ಕೆ ತಂದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿರುವ ಶಿಕ್ಷಕರ ಸಾಲಿನಲ್ಲಿ ಶ್ರೀಮತಿ ಪದ್ಮಜಾ  ಎಂ.ಆರ್ ಅವರು ಬರುತ್ತಾರೆ. ದಿನಾಂಕ 5-09-12 ರಂದು ನಡೆದ ಸರಳ ಸಮಾರಂಭದಲ್ಲಿ ಅಜೀಂ ಪ್ರೇಂಜಿ ಪ್ರತಿಷ್ಠಾನದಲ್ಲಿ  ಇತರ ಹನ್ನೊಂದು ಶಿಕ್ಷಕರೊಂದಿಗೆ ಇವರನ್ನು ಸನ್ಮಾನಿಸಲಾಯಿತು.

ಇದನ್ನು ಅರವಿಂದಗುಪ್ತ ಅವರ ಮಾಡಿ-ಕಲಿ ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ.ಇದನ್ನು ಪ್ರಕಾಶಕರಾದ ನವಕರ್ನಾಟಕ ಪ್ರಕಾಶನದವರ ಅನುಮತಿಯೊಂದಿಗೆ ಪ್ರಕಟಿಸಲಾಗಿದೆ.

ನಾನು ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿ, ಎರಡು ಖಾಸಗಿ ಶಾಲೆಗಳಲ್ಲಿ, ಮೂರು, ಮೂರು ವರ್ಷದಂತೆ ಒಟ್ಟು ಆರು ವರ್ಷಗಳ ಕಾಲ ಕೆಲಸ ಮಾಡಿದೆ. ಈ ಎರಡೂ ಶಾಲೆಗಳಲ್ಲಿ ವಿಷಯಾಧಾರಿತ ಬೋಧನೆ ಮತ್ತು ಕಲಿಕೆಗೆ ಸಂಬಂಧಿಸಿದಂತೆ ಸೂಕ್ತ ಮಾರ್ಗದರ್ಶನ ದೊರಕಿತು.ಅಲ್ಲಿನ ಎಲ್ಲ ಶಿಕ್ಷಕರಿಗೂ ಅಗತ್ಯ ಮಾರ್ಗದರ್ಶನ ಒದಗಿಸಿದವರು ಮುಂಬೈಯಲ್ಲಿರುವ ಶೈಕ್ಷಣಿಕ ಸಲಹೆಗಾರರಾದ ಶ್ರೀ ರಸಿಕ್  ಭಾಯಿ ಶಾ ಅವರು.  

ಕಿಟ್ಟಿಯ ರಟ್ಟಿನ ವಿಮಾನ -ಇದೊಂದು ಸರಳ ನೇರ ಹಾಗು ಮನಮುಟ್ಟುವ ಪ್ರಚಲಿತ ಶಿಕ್ಷಣ ವಿಧಾನದ ಹಾಗು ಪದ್ಧತಿ ಶಿಕ್ಷಣದ ಕೊರತೆಯ ವಿಮರ್ಶೆಯಾಗಿದೆ.ನೀರಸ ಪಾಠಕ್ಕಿಂತ ಮಕ್ಕಳ ಅಂತರಂಗದ ಸುಪ್ತ ಪ್ರತಿಭೆ ಮತ್ತು ಅಮಿತ ಕುತೂಹಲಕ್ಕೆ ಪೂರ್ಣ ಎಡೆ ಮಾಡಿಕೊಟ್ಟರೆ ಕಲಿಕೆಯು ಬಹಳ ಸಹಜವಾಗಿ ಆಗುತ್ತದೆ ಎಂಬ ಸಂದೇಶ ಇದರಲ್ಲಿದೆ.

ಕನ್ನಡ ಅಡಿ ಶೀರ್ಷಿಕೆ: ಜೈಕುಮಾರ್ ಮರಿಯಪ್ಪ

ನೀವು ನಿಮ್ಮ ತರಗತಿಯೊಳಗಿನ ಮಕ್ಕಳ ಗದ್ದಲದ ಗುಂಪು ಗಲಾಟೆ ಮಾಡದೆ ಕುಳಿತು ಕಲಿಯುವಂತೆ ಮಾಡಲು ನಿಮಗೆ ಕಷ್ಟವೆನಿಸುತ್ತಿದೆಯೇ? ಇಲ್ಲಿ ನಿಮ್ಮ ವಿದ್ಯಾರ್ಥಿಗಳನ್ನು ಪರಿಣಾಮಕಾರಿಯಾಗಿ ತೊಡಗಿಸಿಕೊಡು ಪಾಠ ಮಾಡಲು ಕೆಲವು ಚಟುವಟಿಕೆಗಳು ಇವೆ. ಈ ಚಟುವಟಿಕೆಗಳು ಮಕ್ಕಳ ಕಲಿಯುವ ಪ್ರಕ್ರಿಯೆಗೂ ಸಹಾಯ ಮಾಡುತ್ತವೆ.

18473 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು