ದೂರದರ್ಶಕ

ಇಂದು ಜೀವಶಾಸ್ತ್ರದ ಅನೇಕ ಕ್ಷೇತ್ರಗಳಲ್ಲಿ ಸೂಕ್ಷ್ಮದರ್ಶಕವು ಕರಾರುವಾಕ್ಕಾದ ಸಂಶೋಧನೆಗೆ ಬಹು  ಮುಖ್ಯ ಉಪಕರಣವಾಗಿದೆ. ಸರಳ ಮತ್ತು ಸಂಯುಕ್ತ ಸೂಕ್ಷ್ಮದರ್ಶಕಗಳ ಬಗ್ಗೆ ಚಟುವಟಿಕೆಗಳು ಇಲ್ಲಿವೆ

 

ವಾಸ್ತವವಾಗಿ ಈ ಸರಳ ಟೆಲಿಸ್ಕೋಪ್  ಅನ್ನು  ವಿನ್ಯಾಸಗೊಳಿಸಿದವರು  SASTA  - ವಿಜ್ಞಾನ ಮತ್ತು ತಂತ್ರಜ್ಞಾನ ದಕ್ಷಿಣ ಆಫ್ರಿಕಾದ ಏಜೆನ್ಸಿ( the South African Agency for Science & Technology. ). ದೂರದರ್ಶಕದ ಟ್ಯೂಬ್  ಆಗಿ ಪ್ರತಿಯೊಂದು 30 ಸೆಂ.ಮೀ ಉದ್ದದ ವಿವಿಧ ವ್ಯಾಸದ  3 ರಟ್ಟಿನ  ಕೊಳವೆಗಳನ್ನು  ಬಳಸಲಾಗುತ್ತದೆ. ಎರಡು ಲೆನ್ಸ್ ಇವೆ -ದೊಡ್ಡದು ವಸ್ತು ಕಡೆಗಿನ ಲೆನ್ಸ್  ಇದು ನಿಮ್ನ ಪೀನ ಮಸೂರ -ಮತ್ತೊಂದು ಸಣ್ಣ ನೇತ್ರ ಮಸೂರ ಇದು ನಿಮ್ನ-ನಿಮ್ನ ಆಗಿರುತ್ತದೆ.

 28 ಸೆಪ್ಟೆಂಬರ್ 2015 ಭಾರತೀಯ ಖಗೋಳವಿಜ್ಞಾನ  ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಬಹುದಾದ ದಿನ.   ಈ ದಿನದಂದು.  ಬಾಹ್ಯಾಕಾಶದಲ್ಲಿ ಭಾರತದ ಮೊದಲ ವೀಕ್ಷಣಾಲಯವಾದ  ಅಸ್ಟ್ರೋಸಾಟ್  ( Astrosat )ಉಡಾವಣೆ ಮಾಡಿದ ದಿನ. ಸಾಮಾನ್ಯವಾಗಿ ನಾವು ನಿರ್ಮಿಸಲು ಸುಲಭವಾದ ಟೆಲಿಸ್ಕೋಪ್ ಮೂಲಕ ವೀಕ್ಷಣೆ ಮಾಡುತ್ತೇವೆ. ಇವು ಭೂಮಿ ಮೇಲೆ ನಿರ್ಮಾಣವಾಗುತ್ತವೆ .. ಆದಾಗ್ಯೂ ಉನ್ನತ ತರಂಗಿತ ಬೆಳಕನ್ನು  ನಮ್ಮ ವಾತಾವರಣ ತಡೆಯುತ್ತದೆ.

18450 ನೊಂದಾಯಿತ ಬಳಕೆದಾರರು
7211 ಸಂಪನ್ಮೂಲಗಳು