ಗಿಡ

ಪರಿಸರದ ಪಾಠಗಳು ಇತರೆ ಪಠ್ಯಗಳಂತೆ ಪುಸ್ತಕದ ಪಾಠವಾಗಿ ಉಳಿಯಬಾರದು.ಹಳ್ಳಿಗಾಡಿನ ಹಳ್ಳಿಯ ಮಕ್ಕಳ ಗಿಡ ಸಂಗೋಪನೆ ಮತ್ತು ನಿಸರ್ಗದ ಒಲವನ್ನು ಬಳಸಿಕೊಂಡು ಶಾಲಾ ಮಾಸ್ತರರೊಬ್ಬರು ಬಂಜರಾಗಿದ್ದ ಶಾಲಾ ಮೈದಾನವನ್ನು ನಳನಳಿಸುವ ನಂದನ ವನವಾಗಿ ಮಾಡಿದ ಕಥೆ ಇಲ್ಲದೆ.

ಕನ್ನಡ

ತಮ್ಮ ಸುತ್ತಮುತ್ತಲ ಮರಗಳನ್ನು ಗುರುತಿಸಿ ಶಾಲೆಯ ಸುತ್ತಲೂ ಇರುವ ಮರಗಳ ಸಮೀಕ್ಷೆ ನಡೆಸಿ, ಮರಗಳ ಉಪಯೋಗವನ್ನು ಅರಿತುಕೊಂಡು ಮತ್ತು ಅವುಗಳ ರಕ್ಷಣೆಯ ಮಹತ್ವದ ಬಗ್ಗೆ ಆಲೋಚಿಸುವ ಮೂಲಕ ಮಕ್ಖಳು  ಈ ಆಭ್ಯಾಸಪತ್ರಗಳ ಸಮೂಹದಿಂದ  ವೃಕ್ಷ ಮಿತ್ರರಾಗುತ್ತಾರೆ.

ಗಿಡದ ವಿವಿಧಭಾಗವನ್ನು ತೋರಿಸುವ ವಿಡಿಯೋ ಇದನ್ನು ಯಾದಗಿರಿ ಜಿಲ್ಲಾ ಸಂಸ್ಥೆಯವರು ತಯಾರಿಸಿರುತ್ತಾರೆ.

ನಿಸರ್ಗ ಒಂದು ತೆರೆದ ಪುಸ್ತಕ. ಪುಸ್ತಕವೇನು,ಅದು ಜ್ಞಾನ ಬಂಡಾರವೇ ಸರಿ! ಶಾಲೆಯ ನಾಲ್ಕು ಗೋಡೆಗಳ ನಡುವೆ ಸಸ್ಯಶಾಸ್ತ್ರ ಕಲಿಸಲು ಹೋಗಬಾರದು. ಶಾಲಾ ಉದ್ಯಾನ ಅಥವಾ ಸಾರ್ವಜನಿಕ ಉದ್ಯಾನದಲ್ಲಿ ನಿಸರ್ಗದ ಪರಿಚಯವನ್ನು ಪಡೆದಾಗ ಮಕ್ಕಳಿಗೆ ಅದು ಆದ್ಭುತ ಅನುಭವವಾಗುತ್ತದೆ

18071 ನೊಂದಾಯಿತ ಬಳಕೆದಾರರು
6932 ಸಂಪನ್ಮೂಲಗಳು