ಗಡ್ಡದ ನಾರಾಯಣಪುರ ತಾಂಡ

ಹಳ್ಳಿಗಳಲ್ಲಿ ಶಾಲೆ ನಡೆಸಿ ಯಶಸ್ವಿಯಾಗಬೇಕಾದರೆ ದೃಢ ನಿಶ್ಚಯ,ಸಂಕಲ್ಪಶಕ್ತಿ ,ಶ್ರಮ ಪಡಲು ಹೆದರದ ಮನಸ್ಸು ಇರಬೇಕು.ಅಲ್ಲಿಯ ಸಮಸ್ಯೆಗೆ ಅಲ್ಲಲ್ಲೇ ಉತ್ತರ ಕಂಡುಕೊಂಡು ಮಾರ್ಗೋಪಾಯ ರೂಪಿಸಬೇಕು.ಗಡ್ಡದ ನಾರಾಯಣಪುರ ತಾಂಡದಲ್ಲಿ ಒಂದು ಪ್ರಾಥಮಿಕ ಶಾಲೆ ನೆಲಯೂರಿ ಹೆಸರುಗಳಿಸಿದ ಕಥೆ ಇಲ್ಲಿದೆ. ಇದರ ರೂವಾರಿ ಶಾಲಾ ಮುಖ್ಯಶಿಕ್ಷಕಿ ಕಾಶಿಬಾಯಿ.

ಕನ್ನಡ
18071 ನೊಂದಾಯಿತ ಬಳಕೆದಾರರು
6932 ಸಂಪನ್ಮೂಲಗಳು