ಕಾಯಕ

ಇದು ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರೊಬ್ಬರ ಕಾಯಕ ಶ್ರದ್ಧೆಯ ದೃಶ್ಯ ನಿರೂಪಣೆ.ಹೊನಗಳ್ಳಿಯ(ಮಂಡ್ಯ ಉತ್ತರ) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಪದ್ಮ,ಅವರು ತನಗೆ ಗೊತ್ತುಪಡಿಸಿದ ಕರ್ತವ್ಯಕ್ಕಷ್ಟೇ ಸೀಮಿತವಾಗದೆ ಪೋಷಕರು ಮತ್ತು ವಿದ್ಯಾರ್ಥಿಗಳ ವಿಶ್ವಾಸ ಮತ್ತು ಸಹಕಾರವನ್ನು ಗಳಿಸಿ ಶಾಲೆಯ ಗುಣಮಟ್ಟದ ವರ್ಧನೆಗೆ ಕಾರಣರಾಗಿದ್ದಾರೆ.

ಕನ್ನಡ

ಮೇ ತಿಂಗಳು ಶ್ರಮಿಕರ ಮಾಸ, ಕಾಯಕ ಹಿರಿಮೆಯನ್ನು ನೆನೆಪಿಸಿ ಎತ್ತಿಹಿಡಿಯುವ ಮಾಸ. ಕಾಯಕ ಕ್ಷೇತ್ರದ ವಿವಿಧ ಆಯಾಮ ಗಳನ್ನು ಕುರಿತ ಲೇಖನ ಗಳು ಇಲ್ಲಿವೆ.

18808 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು