ಕಲ್ಲು ಮತ್ತವನ ದಂಡು

ಖಜೂರಿಯಾ ಹಳ್ಳಿಗೆ ಸ್ವಾಗತ - ಇಲ್ಲಿ ಕಲ್ಲು ಮತ್ತವನ ದಂಡು ಪ್ರತಿದಿನ ಒಂದಲ್ಲ ಒಂದು ಸಾಹಸ ದಂಧಲೆಯಲ್ಲಿ ತೊಡಗಿರುತ್ತಾರೆ. ಒಮ್ಮೊಮ್ಮೆ ಹಳ್ಳಿಯ ಆಚರಣೆಗಳನ್ನು ಪ್ರಶ್ನಿಸುತ್ತಾರೆ, ಪುಂಡರನ್ನು ಎದುರಿಸುತ್ತಾರೆ ಇಲ್ಲ ಸುಮ್ಮನೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ನಿರತರಾಗಿರುತ್ತಾರೆ. ಅವರು ಬುದ್ಧಿ ಬೆಳೆಸಿಕೊಳ್ಳುತ್ತ, ಹೊಸದೇನನ್ನಾದರೂ ಹುಡುಕುತ್ತಾ, ಖುಷಿಯಾಗಿ ಹಳ್ಳಿಯಲ್ಲಿ ತಿರುಗಾಡುತ್ತಿರುವಾಗ ನೀವು ಭಾಗವಹಿಸಿ. ಅವರೇನು ಮಾಡುತ್ತಾರೆಂದು ನೀವು ನೋಡಿ! ಜಗತ್ಪ್ರಸಿದ್ಧ 'ಜ್ಯೋತಿಷಿ-ಹಸ್ತ ಸಾಮುದ್ರಿಕಾ ಪರಿಣತ-ತಂತ್ರ ಪಾರಂಗತ - ಭವಿಷ್ಯಕಾರ - ಸಂಖ್ಯಾಶಾಸ್ತ್ರಜ್ಞ.. ಇತ್ಯಾದಿ' ಹಳ್ಳಿಗೆ ಭೇಟಿ ಕೊಡುತ್ತಿದ್ದಾರೆ. ಭವಿಷ್ಯವಲ್ಲದೆ ಇನ್ನೇನು ಹೇಳಬಲ್ಲರು ...

18339 ನೊಂದಾಯಿತ ಬಳಕೆದಾರರು
7154 ಸಂಪನ್ಮೂಲಗಳು