ಕಥೆ

 ಈಕೆಯ ಹೆಸರು ಸುರಭಿ. ಓದುತ್ತಿರುವುದು ನಾಲಕನೇ ಕ್ಲಾಸು.. ಆದರೆ ಅವಳ ಬರವಣಿಗೆ ಮಾತ್ರ ಹೈ ಕ್ಲಾಸು. ಆ ಪುಟ್ಟಿಯ ಒಂದು ಪುಟ್ಟ ಕತೆ ಇಲ್ಲಿದೆನಿಮಗಾಗಿ.
 
 ಈಕೆಯ ಹೆಸರು ಸುರಭಿ. ಓದುತ್ತಿರುವುದು ನಾಲಕನೇ ಕ್ಲಾಸು.. ಆದರೆ ಅವಳ ಬರವಣಿಗೆ ಮಾತ್ರ ಹೈ ಕ್ಲಾಸು. ಆ ಪುಟ್ಟಿಯ ಒಂದು ಪುಟ್ಟ ಕತೆ ಇಲ್ಲಿದೆನಿಮಗಾಗಿ.
 

 

ನನಗೆ ಒಂದು ಬಲು ಕೆಟ್ಟ ಅಭ್ಯಾಸ ಇದೆ. ನಾನು ಓದಲು ಪ್ರಾರಂಭಿಸುವ  ಎಷ್ಟೋ ಪುಸ್ತಕಗಳನ್ನು ಓದಿ ಪೂರ್ಣಗೊಳಿಸದೆ ಹಾಗೇಯೇ ಬಿಟ್ಟು ಬಿಡುತ್ತೇನೆ.  ಯುವಲ್  ನೋಹ ಹರಾರಿ ಬರೆದ  ಸೇಪಿಯನ್ಸ್: ಮಾನವಕುಲದ ಸಂಕ್ಷಿಪ್ತ  ಇತಿಹಾಸ (Sapiens: A Brief History of Humankind by Yuval Noah Harari ) ಅವುಗಳಲ್ಲಿ ಒಂದಾಗಿದೆ. ನಾನು ಇನ್ಯಾವಾಗಲಾದರೂ ಅದನ್ನು ಓದಿ ಮುಗಿಸುತ್ತೇನೆ, ಮತ್ತು ನಾನು ಹಾಗೆ  ಮಾಡಿದ ಮೇಲೆ ಇನ್ನೂ ಉತ್ತಮ ಲೇಖನ ಬರೆಯುತ್ತೇನೆ,. ಆದರೆ ಈಗ, ನಾನು ಇಷ್ಟನ್ನು ಮಾತ್ರ ಹೇಳಬಲ್ಲೆ.

"ಮಾನವ ಪ್ರಕೃತಿಯ ಕಂದ,ಇದರ ಜೊತೆಗೆ ನಡೆಯುವುದೇ ಚಂದ,ಮೀರಿ ನಡೆದು ಪಡೆದರೆ ವಿಕೃತಾನಂದ.ಪ್ರಕೃತಿ ಮುನಿದು ಜಗದ ತುಂಬೆಲ್ಲಾ ಆಕ್ರಂದ..ಆಕ್ರಂದ"
ಜೂನ್ ೫ ರ ವಿಶ್ವಪರಿಸರ ದಿನದ ಆಚರಣೆಯ ಶುಭಾವಸರದಲ್ಲಿ ಪ್ರಕೃತಿಯ ಜೊತೆ ಸಾಗಲು ಕಂಕಣಬದ್ಧರಾಗೋಣ
"ಪ್ರಕೃತಿಯ ಜೊತೆಗೆ ಮಾನವನ ಬೆಸುಗೆ"

ಡುಮ್ಮ ರಾಜ ಒಂದು ಸಣಕಲು ನಾಯಿ ಸಾಕಿದ್ದ . ಒಂದುದಿನ ಇಬ್ಬರೂ  ವಿಹಾರಕ್ಕೆ ಹೊರಟರು.

ಬಯಲು  ಡಿಸೆಂಬರ್  2016 ಅನೇಕ ವಿಚಾರಪ್ರದ ಲೇಖನಗಳನ್ನು ಹೊಂದಿದೆ.  

ಈ ಹಿನ್ನೆಲೆಯಿಂದ ನೋಡಿದ್ದಲ್ಲಿ, ಮಹಿಳಾ ಸಶಕ್ತೀಕರಣ ಯಾರಿಗಾಗಿ? ಯಾಕಾಗಿ? ಮತ್ತು ಯಾವ ತೆರನಾದ ಸಮಾಜವನ್ನು ಕಟ್ಟಲು ಇದು ಸಹಾಯ ಮಾಡುತ್ತದೆ ಎನ್ನುವ ಪ್ರಶ್ನೆಗಳನ್ನು ಗಂಭೀರವಾಗಿಯೇ ಚರ್ಚಿಸಬೇಕಾಗಿದೆ. ಅದಕ್ಕಾಗಿಯೋ ಏನೋ? ೨೦೧೦ರಂದೀಚಿಗೆ, ಮಹಿಳಾ ಸಶಕ್ತೀಕರಣ ಶಬ್ದವೇ ಬಡಕಲಾಗಿದೆ, ಸೊರಗಿದೆ..! ಅದು ಸಂಪತ್ತನ್ನು ಕ್ರೋಡೀಕರಿಸಲು ಸಹಕರಿಸುತ್ತಿಲ್ಲ ಎಂಬುದನ್ನು ಸರಕಾರವನ್ನೂ ಒಳಗೊಂಡಂತೆ ಎಲ್ಲಾ ಸಂಸ್ಥೆಗಳು ಮನಗಂಡಿವೆಯೇನೋ..! 

 

ನಮ್ಮ ದಿನನಿತ್ಯದ ಜೀವನವನ್ನು ಗಮನಿಸಿದಾಗ ಸಾಮಾಜಿಕ, ಆರ್ಥಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಬಳಕೆಯಿಂದಾಗಿ ಕೆಲಸದಲ್ಲಿ ಅಚ್ಚುಕಟ್ಟುತನ, ವೇಗ, ಉತ್ಪಾದಕತೆಯಲ್ಲಿನ ಗುಣಮಟ್ಟ ಹಾಗೂ ಅದರಲ್ಲಿನ ಅಮುಲಾಗ್ರ ಹೆಚ್ಚಳವನ್ನು ನಾವು ಕಾಣಬಹುದಾಗಿದೆ. ಇನ್ನು ಸರಕಾರದ ಸೌಲಭ್ಯಗಳನ್ನು ಫಲಾನುಭವಿಗಳ ಖಾತೆಗಳಿಗೆ ನೇರ ಸಂಬಂಧ ಕಲ್ಪಿಸಿ ಮಧ್ಯವರ್ತಿಗಳನ್ನು ತೊಡೆದು ಹಾಕುವ ಪ್ರಯತ್ನ, ಆನ್‍ಲೈನ್ ಬ್ಯಾಂಕಿಂಗ್ ಮತ್ತು ನಗದು ವರ್ಗಾವಣೆ ಕಡಿಮೆ ಮಾಡಲು ಪ್ರಯತ್ನಗಳು, ಇಷ್ಟೇ ಅಲ್ಲದೇ ಇನ್ನೂ ಅನೇಕ ಅನುಕೂಲತೆಗಳ ದೊಡ್ಡ ಪಟ್ಟಿಯನ್ನೇ ಮಾಡಬಹುದಾಗಿದೆ.

 

ಪುಟಗಳು(_e):

18610 ನೊಂದಾಯಿತ ಬಳಕೆದಾರರು
7272 ಸಂಪನ್ಮೂಲಗಳು