ಇ ಪುಸ್ತಕ

ಆತ್ಮಸಾಕ್ಷಿ ಮೆಲ್ಲಮೆಲ್ಲನೆ ಉಸುರುವ ಹಸಿ ಹಸಿಯಾದ ಸತ್ಯದ ತುಣುಕು, ಧುತ್ತೆಂದು ಹೊಳೆಯುತ್ತಲೇ ಮಾಯವಾಗುವ ಮಂದಹಾಸದ ಕೋಲ್ಮಿಂಚು, ನನ್ನೊಳಗನ್ನು ನಾ ಬಗೆದು ನೋಡಿದಾಗ ಕೋಶಾವಸ್ಥೆಯಲ್ಲಿರುವ ಹೊಂಗಿರಣ,
ಅಡಿಯಿಂದ ಮುಡಿಯವರೆಗೆ ಎರಕ ಹೊಯ್ದಿಟ್ಟ ಸ್ವಂತಿಕೆಯ ಅಪ್ಪಟ ಛಾಯೆ, ಕೆಣಕುತ್ತಲೇ ಜೂಟಾಟವಾಡುವ ಅಂತರಂಗದ ಕನ್ನಡಿಯ ಪ್ರತಿಬಿಂಬ,,ಅಸ್ತಿತ್ವದ ಹುಡುಕಾಟಕ್ಕೆ, ಅಸ್ಮಿತೆಯ ಮಿಸುಕಾಟಕ್ಕೆ ದೊರೆತ ಅನನ್ಯ ಉತ್ತರ
ಹೆಸರಿಟ್ಟೆ ನಾ ತಣ್ಣಗೆ ಅದಕೆ ಅಭಿವ್ಯಕ್ತಿ !

ಚಿಂತನೆಗೆ ಆಹಾರ ,ಮನದಾಳದ ಮಾತುಗಳು ಕಥೆ ಕವನಗಳನ್ನು ಹೊತ್ತು ಬುತ್ತಿ ಹೊಸಸಂಚಿಕೆ ಹೊರಬಂದಿದೆ.

ಮನೆಯಲ್ಲಿ ಹಿರಿಯರನ್ನು ಗೌರವಿಸದಿದ್ದರೆ ಏನಾಗುತ್ತದೆ ? ಈ ಕಥೆ ಓದಿರಿ.

18793 ನೊಂದಾಯಿತ ಬಳಕೆದಾರರು
7333 ಸಂಪನ್ಮೂಲಗಳು