ಆತ್ಮವಿಶ್ವಾಸ

“ಮಗುವು ಒಂದು ಹೂ ತುಂಬಿಸಬಹುದಾದ ಹೂದಾನಿಯಲ್ಲ, ಅದು ಒಂದು ಹಚ್ಚಿ ಬೆಳಗಿಸಬಹುದಾದ ದೀಪ” ಎನ್ನುವುದು ಪುನರುಜ್ಜೀವನ ಕಾಲದ ಫ್ರೆಂಚ್ ವಿದ್ವಾಂಸರಾದ ಫ್ರಾಂಕಾಯ್ ರೆಬೆಲೈ ಅವರ ಅಭಿಪ್ರಾಯ. ಶಿಕ್ಷಣದ ನಿಜವಾದ ಉದ್ದೇಶ ಸಾಧ್ಯವಿರುವ ಎಲ್ಲಾ ವಿಧಗಳಲ್ಲೂ ಒಬ್ಬ ವ್ಯಕ್ತಿಯ ವಿಕಸನಕ್ಕೆ ಕಾರಣವಾಗುವುದು ಎಂದು ತದನಂತರದ ಶತ ಶತಮಾನಗಳಿಂದಲೂ ಅನೇಕ ಹೆಸರಾಂತ ಶಿಕ್ಷಣತಜ್ಞರು ಪ್ರತಿಪಾದಿಸುತ್ತಿದ್ದಾರೆ.  ಹೀಗಿದ್ದಾಗ್ಯೂ ನಾವು ನಮ್ಮ ಶಾಲೆಗಳಲ್ಲಿ “ಹೂದಾನಿಯನ್ನು ತುಂಬಿಸುವುದರಲ್ಲೇ” ಮಗ್ನರಾಗಿದ್ದು “ದೀಪ ಬೆಳಗಿಸುವುದು” ಎನ್ನುವುದು ನಮ್ಮ ಒಟ್ಟಾರೆ ಕಾರ್ಯಸೂಚಿಯಲ್ಲಿ ಸ್ಥಳವನ್ನೇ ಕಾಣುತ್ತಿಲ್ಲ ಏಕೆ?

ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಅವರಲ್ಲಿ ಆತ್ಮ ವಿಶ್ವಾಸ ತುಂಬುವುದಕ್ಕಿಂತ ಉತ್ತಮ ಶಿಕ್ಷಣ ಇನ್ನೊಂದಿಲ್ಲ.

ಒಬ್ಬ ಹೊಸ ಶಿಕ್ಷಕಿಗೆ, ಶಾಲೆಯ ಮೊದಲ ದಿನ ಬಲು ಆತಂಕ ಹಾಗೂ ಅಷ್ಟೇ ಹುರುಪು ಉತ್ಸಾಹದ ದಿನವಾಗಿರುತ್ತದೆ. ಲಲಿತಾ ಜಯರಾಮನ್ ಅವರು ತಮ್ಮ  ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ ...

19218 ನೊಂದಾಯಿತ ಬಳಕೆದಾರರು
7452 ಸಂಪನ್ಮೂಲಗಳು