ಅಭಿಪ್ರಾಯಗಳು ಮತ್ತು ಚಿಂತನೆಗಳು

ನಿಮ್ಮ ವಿದ್ಯಾರ್ಥಿಗಳಿಗೆ ಇತಿಹಾಸದ ಪಾಠವನ್ನು ಆಸಕ್ತಿದಾಯಕ ಮತ್ತು ಸುಸಂಬಂಧಿತವಾಗುವಂತೆ ಹೇಗೆ ನಿಖರವಾಗಿ ಮಾಡಬಹುದು ಎಂದು ನೀವು ಆಶ್ಚರ್ಯ ಪಡುವಿರಾ? ವಯಸ್ಸಾದವರೊಂದಿಗೆ ಸಂಭಾಷಣೆ ಮತ್ತು ಹೋಲಿಕೆಗಳ ಮೂಲಕ ಕಲಿಕೆಯಿಂದ  ಇತಿಹಾಸದ ಮೂಲಗಳನ್ನು ಅರ್ಥಮಾಡಿಕೊಳ್ಳಲು ಮಕ್ಕಳಿಗೆ ಸಹಾಯ ಮಾಡಲು ಈ ಲೇಖನದಲ್ಲಿ ತಿಳಿಸಲಾಗಿದೆ.

 

ಪ್ರತಿ ಬಾರಿ ನಾನು ವಿದ್ಯಾರ್ಥಿಗಳ ಒಂದು ಹೊಸ ತಂಡವನ್ನು ಭೇಟಿಯಾದಾಗ, ನಾನು ಒಂದು ನಿಯಮವನ್ನು ಕಟ್ಟುನಿಟ್ಟಾಗಿ ಹೇಳುತ್ತೇನೆ. ಈ ನಿಯಮವು ಏನೆಂದರೆ  ನಾನು ಹಾಜರಾತಿ ಕರೆಯುವುದನ್ನು ಮುಗಿಸುವ ಹೊತ್ತಿಗೆ  ವಿದ್ಯಾರ್ಥಿಗಳು ತಮ್ಮ ಲ್ಯಾಪ್ಟಾಪ್ಗಳನ್ನು ಮುಚ್ಚಿಡ ಬೇಕು ಮತ್ತು ಅವರ ಮೊಬೈಲ್ ಫೋನ್ಗಳನ್ನು ದೂರವಿರಿಸಬೇಕು.

 

"ನನ್ನ ಬಟ್ಟೆ ಬರೆ  ಕೊಳಕು, ನನ್ನ ಊರು ಕುಗ್ರಾಮ. ನನ್ನನ್ನು ಆ ಉರಿನವನೆಂದೇ  ಗುರುತಿಸುತ್ತಾರೆ.  ನನ್ನ ಪ್ರೀತಿಯ ಅಪ್ಪ ಅಮ್ಮ ಬಲು ಕಷ್ಟದಿಂದ ನನಗೆ ಊಟ ವಸತಿ ಮತ್ತು ಪ್ರೀತಿಯನ್ನು ಒದಗಿಸುತ್ತಾರೆ ನಾನು ಮನೆಯಲ್ಲಿ ನೆಮ್ಮದಿಯಿಂದ ಇದ್ದೇನೆ  ನಾನು ನನ್ನ ಮನೆಯಿಂದ ಹೊರಬಂದಾಗ, ನೈಜತೆ  ನನಗೆ ರಾಚುತ್ತದೆ.

ಕೂಡಿ ಅಭ್ಯಾಸ ಮಾಡಿದರೆ ಫಲವಿದೆ

ನಾವು ಪರಸ್ಪರ ಸಹಕಾರದಿಂದ  ಬದುಕುತ್ತೇವೆ ಕೆಲಸ ಮಾಡುತ್ತೇವೆ, ಆಡುತ್ತೇವೆ, ಮತ್ತು ವಿಷಯ ತಿಳಿಯುತ್ತೇವೆ.  ಪರಸ್ಪರ ಸಾಮಾಜಿಕ ಒಡನಾಟ ಮಕ್ಕಳ ಬೆಳವಣಿಗೆಗೆ ಬಹಳ ಮುಖ್ಯ ಮತ್ತು ಅತ್ಯಂತ ಸಂತೋಷ ದಾಯಕ. ನಾವು ನಿರ್ಮಿಸಲು ಉತ್ಪತ್ತಿ, ಮತ್ತು ನಾವು ಬೆಳಸಿಕೊಳ್ಳುವ  ಸಾಮಾಜಿಕ ಬಂಧಗಳು ಮತ್ತು ನಾವು ವಾಸಿಸುವ ಸಾಮಾಜಿಕ ಸನ್ನಿವೇಶಗಳ ಮೂಲಕ ಅರ್ಥ ಗ್ರಹಿಸುತ್ತೇವೆ,ಉಂಟು ಮಾಡುತ್ತೇವೆ ಹಾಗು ಅರ್ಥ ವ್ಯಾಖ್ಯಾನಿಸುತ್ತೇವೆ. ಬೋಧನೆ ಮತ್ತು  ಕಲಿಕೆಯ ಸಾಮಾಜಿಕ / ಅರ್ಥ ರಚನಾತ್ಮಕವಾದ ನೋಟವು ಗುಂಪು ಅಭ್ಯಾಸ, ಅದರ ಮಾಪನ ಮತ್ತು ವರದಿ ಗಳಿಗೆ ಪ್ರಾಮುಖ್ಯತೆ ನೀಡುತ್ತದೆ.

ಆರಾವಳಿಯ ಪ್ರಾಂತ್ಯದ ಮಧ್ಯಭಾಗದ ತಿಳಿ ಹಸಿರು ಗುಡ್ಡಗಳ ನಡುವೆ ಹಾವಿನ ರೀತಿ ಸಾಗುವ ರಸ್ತೆಯಲ್ಲಿ ಸಂಜೆಯ ಹೊತ್ತಿನಲ್ಲಿ ತನ್ನ ವಿಶೇ? ಸನ್ನೆ ಮತ್ತು ಶಬ್ದದ ಮೂಲಕ ಮುವತ್ತಕು ಹೆಚ್ಚು ಮೇಕೆಗಳನ್ನು ತನ್ನ ಅಂಕೆಯಲ್ಲಿಟ್ಟುಕೊಂಡು ಅವುಗಳಿಗೆ ರಸ್ತೆ ನಿಯಮಗಳನ್ನು ಕಲಿಸುತಿದ್ದ ಪುಟ್ಟ ಪೋರಿ ಭವರಿ. ಹೀಗೆ ಸಾಗುತ್ತದೆ ಭವರಿಯ ಕನಸಿನ ಭ್ರಮಣ ಎಂಬ ಲೇಖನ . ತರತಮ ಭಾವವನ್ನೇ ಮುಖ್ಯ ವಸ್ತುವನ್ನಾಗಿರಿಸಿಕೊಂಡ ಈ ಸಂಚಿಕೆಯ ಲೇಖನಗಳನ್ನು ಓದಿ ಆನಂದಿಸಿರಿ.

 ಇಗೋ ಇಲ್ಲಿ ನೋಡಿ ಆ ಪುಟ್ಟ ನೀಲಿ ಚುಕ್ಕೆ.  ಇದೇ ಅದು ಅಂದರೆ ನಮ್ಮ ನೆಲೆವೀಡು. ಇವರೆಲ್ಲಾ ನಾವೇ. ಇಲ್ಲೇ ನೀವು ಪ್ರೀತಿಸುವ ಎಲ್ಲರೂ,ನಿಮಗೆ ಗೊತ್ತಿರುವ ಎಲ್ಲರೂ, ನೀವು ಕೇಳಿ ತಿಳಿದಿರುವ ಪ್ರತಿಯೊಬ್ಬರೂ ಜಗತ್ತಿನಲ್ಲಿ ಅಸ್ತಿತ್ವದಲ್ಲಿದ್ದ ಪ್ರತಿಯೊಂದು ವ್ಯಕ್ತಿಯೂ ಬಾಳಿ ಜೀವನ ಸವೆಸಿದ್ದಾರೆ.

ಮಕ್ಕಳ ಕುತೂಹಲದ ಚಿಗುರನ್ನು ಚಿವುಟದೇ ಬಿಟ್ಟರೇ, ತರ್ಕಗಳು ಸಹಜವಾಗಿ ಬೆಳೆದು, ಮನಸ್ಸು ಸಂಪೂರ್ಣವಾಗಿ ಅರಳಲು ಅವಕಾಶಮಾಡಿದಂತಾಗುತ್ತದೆ. ಕಮಲಾ ಮುಕುಂದರವರು ಬರೆದಿರುವಂತೆ ಎಲ್ಲಾವನ್ನೂ ಪಡೆದುಕೊಂಡೇ ಶಾಲೆಗೆ ಬರುವ ಮಕ್ಕಳಲ್ಲಿ ವ್ಯವಸ್ಥಿತವಾಗಿ ಜ್ಞಾನವನ್ನು ಹೆಚ್ಚಿಸಬೇಕಾಗಿದೆಯೇ ಹೊರತು, ಮಕ್ಕಳಲ್ಲಿ ಈಗಾಗಲೇ ಮೂಡಿರುವ ತರ್ಕಗಳನ್ನು, ಆಲೋಚನೆಗಳನ್ನು ದಿಕ್ಕು-ತಪ್ಪಿಸಬಾರದು. ಶಾಲೆ ಯಾವುದನ್ನು ಕಲಿಯಬೇಕೆಂಬುದನ್ನು, ಹೇಗೆ ಕಲಿಯಬೇಕೆಂಬುದನ್ನು ಅನುಕೂಲಿಸಬೇಕೆ ಹೊರತು, ಇಷ್ಟೇ ಕಲಿಯಬೇಕೆಂಬ ನಿರ್ಬಂಧ ಹೇರಬಾರದು.

ಶಿಲ್ಪಕಲೆಗೆ  ಮಾದರಿ ಪಾಠ ಯೋಜನೆ

   ಹೆಸರು _____________________                                                                                                                                ದಿನಾಂಕ_________

ವಿಷಯ

 ಕಲೆ

ಆತ್ಮೀಯ ಸದಸ್ಯರೆ,

ಪುಟಗಳು(_e):

18484 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು