ಕ್ರೀಡೆಗಳು ಮತ್ತು ವ್ಯಾಯಾಮ ಶಿಕ್ಷಣ

ಇದು ಪಿ ಎಂ ಪ್ರಕಾಶ್ ಅವರು ಅನುವಾದಿಸಿದ ಅರವಿಂದ್ ಗುಪ್ತ  ಅವರ ಟಾಯ್ಸ್ ಕೃತಿಯ ಕನ್ನಡಾನುವಾದ.ಇದರ ಲಿಂಕ್ ಇಲ್ಲಿದೆ.

https://archive.org/stream/ArvindGuptaToysKannada-Part1/kannada-prakash-...

ಇದು ನಿಜವಾಗಿಯೂ ಒಂದು ಸ್ಪೂರ್ತಿದಾಯಕ ಆಟಿಕೆ. ಇದು ಶ್ರೀಲಂಕಾದಿಂದ ಬಂದಿದೆ. ಕೋಲನ್ನು  ಚಲಿಸುವಾಗ ಚಕ್ರವು ತಿರುಗುತ್ತದೆ ಮತ್ತು ಅದರೊಂದಿಗೆ ಒಂದು ವರ್ಣರಂಜಿತ ಪ್ಲಾಸ್ಟಿಕ್ ಬಾಟಲ್ ಫ್ಯಾನ್ ಕೂಡ ತಿರುಗುತ್ತದೆ. ಈ ಉಲ್ಲಾಸಕರ ಆಟಿಕೆ ಮಾಡಲು ನೀವು 60-ಸೆಂ ಮರದ ಕೋಲು, ಅದರ ರಿಮ್ ಮೇಲೆ ರಬ್ಬರ್ ಕವರ್ ಇರುವ ಟಿನ್ ಡಬ್ಬಿ  ಮುಚ್ಚಳ ಅಗತ್ಯವಿದೆ., ಮತ್ತು 2-ಲೀಟರ್ ಪ್ಲಾಸ್ಟಿಕ್ ಬಾಟಲ್ 

 

ಹಾಯ್! ನನ್ನ ಹೆಸರು ರಿಕ್ ಹಾಲ್. ಇಂಗ್ಲೆಂಡ್ನ ನಾಟಿಂಗ್ಹ್ಯಾಮ್ ಮೂಲದ IGNITE ಎಂಬ ಕಂಪೆನಿಯ ಸ್ಥಾಪಕ ನಾನೇ. ಶಾಲೆಗಳಲ್ಲಿನ ವಿಜ್ಞಾನ ಪಾಠಗಳಲ್ಲಿ ನಾವು ಹೆಚ್ಚು ಸೃಜನಾತ್ಮಕತೆಯನ್ನು ಅಳವಡಿಸಲು ಪ್ರಯತ್ನಿಸುತ್ತೇವೆ. ಭಾರತದ ಪುಣೆ ಐಯುಸಿಎಎ ಸೈನ್ಸ್ ಸೆಂಟರ್ನಲ್ಲಿ ನಾನು ಕೆಲವು ಪ್ರಯೋಗಗಳನ್ನು ಮಾಡುತ್ತಿದ್ದೇನೆ. ನಮ್ಮ ಕಿವಿಗೆ ಹೇಗೆ ಧ್ವನಿಗಳು ತಲುಪುತ್ತವೆ ಎಂಬ ಬಗ್ಗೆ ಈ ಪ್ರಯೋಗವು ತೋರಿಸುತ್ತದೆ,

ಈ ಸುಂದರ ಪ್ರಯೋಗದಲ್ಲಿ ನಾವು ತಂತಿರಹಿತ ವಿದ್ಯುತ್ ಪ್ರಸಾರ ನೋಡಲಿದ್ದೇವೆ. ಇದಕ್ಕಾಗಿ ನಮಗೆ ಒಂದು ಸಣ್ಣ ಸರ್ಕ್ಯೂಟ್ ಅಗತ್ಯವಿದೆ. ಈ ಯೋಜನೆಯ ನ್ಯೂ ಇಂಗ್ಲೀಷ್ ಸ್ಕೂಲ್, ಪುಣೆ, ಭಾರತದ ಹಲವಾರು ವಿದ್ಯಾರ್ಥಿಗಳು ಮಾಡಿದ್ದಾರೆ. ಈ ಐತಿಹಾಸಿಕ ಶಾಲೆಯು1880 ರಲ್ಲಿ ಲೋಕಮಾನ್ಯ ತಿಲಕ್  ಅವರಿಂದಸ್ಥಾಪಿಸಲಾದದು

ಉರುಳುತ್ತಾ ಬೀಳುವ ಕಾಗದದ ತುಣುಕು ಬಲು ಮೋಜಿನ  ಆಟಿಕೆ .  ಇದಕ್ಕೆ ಬೇಕಾದ ಸಾಮಾಗ್ರಿ ಸಣ್ಣ  3-cm ಅಗಲದ ಕಾಗದದ ಪಟ್ಟಿ ಮತ್ತು ಕಾಗದದ ವೃತ್ತಗಳು

ನನ್ನ ಶಾಲೆಯ ಪಠ್ಯಪುಸ್ತಕದಲ್ಲಿ ಗೋಲ್ಡ್ ಲೀಫ್ ವಿದ್ಯುದ್ದರ್ಶಕದ ಬಗ್ಗೆ ಓದಿದ್ದೆ. ಆದರೆ ಅದನ್ನು ಕಣ್ಣಾರೆ ನೋಡಿರುವುದಿಲ್ಲ. ಆದರೆ ನೀವು ನಿಜವಾಗಿಯೂ ಒಂದು ವಿದ್ಯುದ್ದರ್ಶಕ ಮಾಡಲು ಚಿನ್ನದ  ಎಲೆಗಳು ಬೇಕೇ ಬೇಕೆ? ಇಲ್ಲಿ ಕಾಗದದ ತುಣುಕುಗಳುಳ್ಳ ಸರಳ ವಿದ್ಯುತ್ ದರ್ಶಕವನ್ನು ಹೇಗೆ ಮಾಡಬಹುದು ನೋಡಿರಿ. 

ಖಾಯಂ ಅಯಸ್ಕಾಂತದ ಬದಲಿಗೆ  ಈ ಮೋಟಾರ್ ವಿದ್ಯುತ್ಕಾಂತವನ್ನು ಹೊಂದಿದೆ. ಹೊಲಿಗೆ ಯಂತ್ರದ ಬಾಬಿನ್ ಮೇಲೆ  ತಾಮ್ರ ತಂತಿ ಸುತ್ತಿ ಸುರುಳಿ 

 ತಯಾರಿಸಲಾಗುತ್ತದೆ. ಅದರಿಂದ ವಿದ್ಯುತ್ಕಾಂತವನ್ನುಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ವಿಡಿಯೋದಲ್ಲಿ ನೋಡಿರಿ.

ಬೇಕಾದ ಸಾಮಾಗ್ರಿ:

ಒಂದು ಹಳೆಯ ಬಳಸಿ ಬಿಸಾಡಿದ ಟೆನ್ನಿಸ್ ಚೆಂಡು ಅಥವಾ ರಬ್ಬರ್ ಚೆಂಡು ಮತ್ತು ಗೋಲಿ ಅಥವಾ ಪುಟ್ಟ ಚೆಂಡು.

ಮಾಡುವ ವಿಧಾನ : ಹಳೆಯ ಚೆಂಡನ್ನು ಅರ್ಧಭಾಗವಾಗಿ ಕತ್ತರಿಸಿರಿ.ಒಂದು ಅರ್ಧಭಾಗವನ್ನು ನೆಲಕ್ಕೆ ಇರಿಸಿ ಅದರಲ್ಲಿ ಒಂದು ಗುಳಿ ಬೀಳುವಂತೆ ಒತ್ತಿರಿ. ಈಗ  ಆ ಗುಳಿಯೊಳಗೆ ಒಂದು ಪುಟ್ಟ ಚೆಂಡು ಅಥವಾ ಗೋಲಿ ಇರಿಸಿ ಏನಾಗುತ್ತದೆ ಎಂದು ಕಾದು ನೋಡಿ.ಚೆಂಡಿನ ಗುಳಿ ಉಬ್ಬಿ ಅದರಲ್ಲಿದ್ದ ಗೋಲಿ ಅಥವಾ ಪುಟ್ಟ ಚೆಂಡು ಮೇಲೆ ಪುಟಿಯುತ್ತದೆ.

ಬೇಕಾದ ಸಾಮಾಗ್ರಿ:

ಒಂದು ಹಳೆಯ ಬಳಸಿ ಬಿಸಾಡಿದ ಟೆನ್ನಿಸ್ ಚೆಂಡು ಅಥವಾ ರಬ್ಬರ್ ಚೆಂಡು ಮತ್ತು ಗೋಲಿ ಅಥವಾ ಪುಟ್ಟ ಚೆಂಡು.

ಮಾಡುವ ವಿಧಾನ : ಹಳೆಯ ಚೆಂಡನ್ನು ಅರ್ಧಭಾಗವಾಗಿ ಕತ್ತರಿಸಿರಿ.ಒಂದು ಅರ್ಧಭಾಗವನ್ನು ನೆಲಕ್ಕೆ ಇರಿಸಿ ಅದರಲ್ಲಿ ಒಂದು ಗುಳಿ ಬೀಳುವಂತೆ ಒತ್ತಿರಿ. ಈಗ  ಆ ಗುಳಿಯೊಳಗೆ ಒಂದು ಪುಟ್ಟ ಚೆಂಡು ಅಥವಾ ಗೋಲಿ ಇರಿಸಿ ಏನಾಗುತ್ತದೆ ಎಂದು ಕಾದು ನೋಡಿ.ಚೆಂಡಿನ ಗುಳಿ ಉಬ್ಬಿ ಅದರಲ್ಲಿದ್ದ ಗೋಲಿ ಅಥವಾ ಪುಟ್ಟ ಚೆಂಡು ಮೇಲೆ ಪುಟಿಯುತ್ತದೆ.

ನೀವು ಚಿಕ್ಕಂದಿನಲ್ಲಿ ಏನೇನು ಆಟಗಳನ್ನು ಆಡಿದ್ದೀರಿ ನೆನಪಿಸಿಕೊಳ್ಳಿ ,ಲಗೋರಿ,ಹಗ್ಗ ಜಿಗಿತ ,ಕಣ್ಣಾಮುಚ್ಚಾಲೆ, ಹರಳುಗುಳಿಆಟ,ಚೌಕಾಬಾರಾ ಇತ್ಯಾದಿ. ಈ ಸಲದ ಬಯಲಿನಲ್ಲಿ ಇವೇ ನೆನಪುಗಳು ತುಂಬಿವೆ.

ಪುಟಗಳು(_e):

18101 ನೊಂದಾಯಿತ ಬಳಕೆದಾರರು
6936 ಸಂಪನ್ಮೂಲಗಳು