ಪರಿಸರ ಅಧ್ಯಯನ

ಮಸೂರ ಅಥವಾ ಭೂತಗನ್ನಡಿ ಎಂದರೆ ಮಕ್ಕಳಿಗೆ ಹಿಗ್ಗು. ನೀರಿನ ಹಳೆಯ ಪ್ಲಾಸ್ಟಿಕ್ ಬಾಟಲಿನಿಂದ ದ್ವಿಪೀನ ಮಸೂರವನ್ನು ನೀವು ತಯಾರಿಸಬಹುದು.ಅದಕ್ಕೆ ನಿಮಗೆಪ್ಲಾಸ್ಟಿಕ್ ಬಾಟಲಿನ ಜೊತೆಗೆ ನೀರು, ಅಂಟು ಹಾಗು ಸಿರಿಂಜ್ ಬೇಕಾಗುತ್ತದೆ.

Films Division's Ek, Anek aur Ekta made in 1974 had been a trendsetting animation on unity and team work. 

ಇಷ್ಟೊಂದು ಬಗೆ ಬಗೆಯ ಹೆಸರುಗಳನ್ನು ಹೊಂದಿರುವ ಒಂದು ಮರ ಅಪರೂಪವೇ ಸರಿ. ಇಂಗ್ಲಿಷ್ ನಲ್ಲಿ  ಸಿರಿಂಜ್ ಟ್ರೀ ಎಂದು ಕನ್ನಡದಲ್ಲಿ ಚುರುಕಿ ಕಾಯಿ, ಕಾರಂಜಿ ಕಾಯಿ , ನೀರುಕಾಯಿ ಎಂದು ಕರೆಯುವ ಈ ಮರವು  ಸ್ಪಾತೊಡಿಯಾ ಕಂಪಾನ್ಯುಲೇಟ ಎಂಬ ಸಸ್ಯಶಾಸ್ತ್ರೀಯ ಹೆಸರು ಹೊಂದಿದೆ.ಇದರ ಅರ್ಥ ಸ್ಪಾತೊಡಿಯಾ ಎಂದರೆ ಇದರ ಹೂಗಳು ಸೌಟಿನಾಕಾರದಲ್ಲಿವೆ ಮತ್ತು ಕಂಪಾನ್ಯುಲೇಟ ಎಂದರೆ ಗಂಟೆ ಆಕಾರದ ಎಸಳುಗಳನ್ನು ಸೂಚಿಸುತ್ತದೆ. ಇದಕ್ಕೆ ಫೌಂಟೇನ್ ಟ್ರೀ, ಬುಗ್ಗೆ ಮರ ಮತ್ತು ಲಿಲ್ಲಿ ಟ್ರೀ ಎಂದೂ ಕರೆಯಲಾಗುತ್ತದೆ. ಇದು ಮೂಲತಃ ಆಫ್ರಿಕಾದ ಮರ. ಇದನ್ನು ಭಾರತದ ಹಲವೆಡೆ ಕಾಣಬಹುದು . ಈ ಮರವನ್ನು ಮೊದಲು 1873 ರಲ್ಲಿ ಶ್ರೀಲಂಕಾದಲ್ಲಿ ಪರಿಚಯಿಸಲಾಯಿತು.

ಭೂಕಂಪಗಳು ನೈಸರ್ಗಿಕ ವಿದ್ಯಮಾನಗಳು. ಕೆಲವೊಮ್ಮೆ ಭೀಕರ ವಿಕೋಪಗಳಾಗುತ್ತವೆ. ಭೂಮಿಯ ಮೇಲ್ಮೈ ಹತ್ತಿರ ಭೂಕಂಪಗಳು ಸಂಭವಿಸಿದಾಗ, ಸಾಮಾನ್ಯವಾಗಿ ಮಹಾನ್ ವಿನಾಶ ಉಂಟುಮಾಡುತ್ತವೆ.

"ನೀವು ಪುಸ್ತಕಗಳಿಗಿಂತಲೂ ಹೆಚ್ಚುವಿಷಯವನ್ನು  ಕಾಡಿನಲ್ಲಿ  ತಿಳಿಯಬಹುದು.  ನೀವು ಉಪಾಧ್ಯಾಯರಿಂದ ಎಂದಿಗೂ ತಿಳಿದುಕೊಳ್ಳಲು ಸಾಧ್ಯವಿಲ್ಲದ್ದನ್ನು ಮರಗಳು ಮತ್ತು ಕಲ್ಲುಗಳು  ಬೋಧಿಸುತ್ತವೆ. "~ ಸೇಂಟ್. ಬರ್ನಾರ್ಡ್

 
ಕನ್ನಡ

 ನಮ್ಮ ಮುದ್ದು ಸಾಕು ಪ್ರಾಣಿಯನ್ನು ಗಮನಿಸಿದರೆ ಸಾಕು  ಅದು ಏನೇನು ಭಾವನೆಗಳನ್ನು ಅನುಭವಿಸುತ್ತಿದೆ ಎಂಬುದು ಗೊತ್ತಾಗಿ ಬಿಡುತ್ತದೆ.ಈ ಅಭ್ಯಾಸಪತ್ರವು ಮಕ್ಕಳು ತಮ್ಮ ಸಾಕು ಪ್ರಾಣಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅವುಗಳ ಭಾವನೆಗೆ ಸ್ಫಂದಿಸಲು  ಅವುಗಳೊಡನೆ ಒಡನಾಡುವಾಗ  ಮತ್ತು ಅವುಗಳ ಬಗ್ಗೆ ಎಚ್ಚರಿಕೆ ವಹಿಸುವಾಗ ಜವಾಬ್ದಾರಿಯಿಂದ ವರ್ತಿಸುವಂತೆ ಮಾಡುತ್ತದೆ.

ಸಂಕ್ರಮಣ, ಕಾಂತಿವೃತ್ತ ,ದಕ್ಷಿಣಾಯನ ಮತ್ತು ಉತ್ತರಾಯಣ ,ರಾಶಿಚಕ್ರ ಇವುಗಳ ಬಗ್ಗೆ ಉತ್ತಮ ವಿವರಣೆ ಇಲ್ಲಿದೆ.

ಪುಟಗಳು(_e):

18461 ನೊಂದಾಯಿತ ಬಳಕೆದಾರರು
7223 ಸಂಪನ್ಮೂಲಗಳು