ಪರಿಸರ ಅಧ್ಯಯನ

ನಯಾಗರಾ ಜಲಪಾತ ವಿಶ್ವದ ಅತಿ ಪ್ರಸಿದ್ಧವಾದ ಜಲಪಾತ.ಇದು ಅಮೆರಿಕದ ಒಂಟಾರಿಯೊ ಪ್ರಾಂತ ಮತ್ತು ನ್ಯೂಯಾರ್ಕ್ ರಾಜ್ಯದ ನಡುವೆ ಕೆನಡಾ ಮತ್ತು ಅಮೇರಿಕಾದ ನಡುವಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಧುಮುಕುವ ಮೂರು ಜಲಪಾತಗಳಿಗೆ ಒಟ್ಟಾಗಿ ಕರೆಯುವ  ಸಾಮೂಹಿಕ ಹೆಸರು. ಅಮೆರಿಕಾ ಮತ್ತು ಕೆನಡಾದಲ್ಲಿನ ಅತ್ಯಂತ ಸುಂದರ ಜಲಪಾತ ಇದು.

 

 ಒಂದು ಸೀಮಾತೀತ, ವಿಚಾರಪೂರ್ಣ, ಕಲ್ಪನೆ ಗರಿಗೆದರಿದ ಸಹಯೋಗದ ಯೋಜನೆಯ ಮೂಲಕ ಇತಿಹಾಸವನ್ನು ಮಕ್ಕಳ ಮನಮುಟ್ಟುವಂತೆ ಹೇಗೆ ಬೋಧಿಸಬಹುದೆಂದು 

ಇತಿಹಾಸವೆಂಬುದು ಕೇವಲ ಪುಸ್ತಕದೊಳಗಿನ ಮಾಹಿತಿಯಲ್ಲ. ನಮ್ಮ ಸುತ್ತಮುತ್ತಲಿನ ಎಲ್ಲ ವಸ್ತುಗಳಿಗೂ ಇತಿಹಾಸವಿದೆ. ನಮ್ಮೂರೇ ತನ್ನ ಗರ್ಭದಲ್ಲಿ ಪ್ರಚಂಡ ಇತಿಹಾಸವನ್ನು ಹೊಂದಿರಬಹುದು.ತಮ್ಮ ಹತ್ತಿರದ ಸ್ಥಳಗಳಲ್ಲಿ ಮಕ್ಕಳು ಮಾಹಿತಿ ಸಂಗ್ರಹಣೆ ಮಾಡಿದರೆ ಅದೇ ಸಮೃದ್ಧ ಕಲಿಕೆ ಹಾಗು ಅನುಭವವಾಗುತ್ತದೆ. ಬಾಲಸ್ನೇಹಿ ಶಾಲಾ ಕಾರ್ಯಕ್ರಮ ,ಸುರಪುರದ ಇತಿಹಾಸ ಮೇಳ ದ ಸಂದರ್ಭದಲ್ಲಿ ಮಕ್ಕಳು ಬೂದಿಹಾಳದ ಬಗ್ಗೆ ಸಂಗ್ರಹಿಸಿರುವ ಮಾಹಿತಿ ಇತರರಿಗೆ ಮಾರ್ಗದರ್ಶನವಾಗಬಹುದು.

ನಮ್ಮ ಸುತ್ತಲಿನ ಜೀವಿ ಪ್ರಪಂಚವನ್ನು ಮಕ್ಕಳು ಗಮನಿಸದೇ ಇರುವುದಿಲ್ಲ.ಓಡಾಡುವ ಪ್ರಾಣಿಗಳ ಬಗ್ಗೆ ಇನ್ನೂ ಕುತೂಹಲ ಹೆಚ್ಚು.ಅದಕ್ಕಾಗಿ ಒಂದು ಕಾರ್ಯಪತ್ರ ಇಲ್ಲಿದೆ.

 

ಮೊನಾರ್ಕ್ ಚಿಟ್ಟೆಗಳ(Danaus plexippus)  ಜೀವನ ಚಕ್ರದಲ್ಲಿ ಪೊರೆಹುಳುವಾಗಿ ಸುಂದರ ಚಿಟ್ಟೆ ಹೊರಬರುವ ನಿಸರ್ಗದ ವಿಸ್ಮಯ ನೋಡಿ. 

ನಿಮ್ಮ ಹೆಲಿಕಾಪ್ಟರ್ ಆಟಿಕೆ ಮಾಡಿಕೊಳ್ಳಲು ಬಳಸಿ ಬಿಸಾಡಿದ ವಸ್ತುಗಳನ್ನು ಉಪಯೋಗಿಸಿರಿ

ಹಿರೋಷಿಮಾ ದಿನ ಒಂದು ಕರಾಳ ನೆನಪು.ಮಾನವರು ತಡೆಯಬಹುದಾಗಿದ್ದ ದುರಂತದ ನೆನಪು.  ತರಗತಿಯಲ್ಲಿ ಅದರ ಮೇಲೆ ನಮ್ಮ ಪಾಠ ಚರ್ಚೆಗಳನ್ನು ಸಾಮಾನ್ಯವಾಗಿ ಯುದ್ಧ, ನೋವು, ವಿನಾಶ ಮತ್ತು ಸಾವಿನ

ಸೂಪರ್ ನೋವ- ಏಡಿ ನ್ಯಬುಲಾ ಬಗ್ಗೆ ಈ ನೀಹಾರಿಕೆಯ ಅವತಾರಗಳು ಇವುಗಳ ಬಗ್ಗೆ ಈ ಧ್ವನಿನಿರೂಪಣೆ ತಿಳಿದುಕೊಳ್ಳಿ.

ನಾನು ಬಾಲ್ಯ ಕಳೆದ್ದು ನಮ್ಮೂರಲ್ಲಿ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದನಕೇರಾ ನನ್ನೂರು. ನನ್ನ ಹೈಸ್ಕೂಲ ವರೆಗಿನ ಶಿಕ್ಷಣ ನಮ್ಮೂರಲ್ಲಿಯೇ ಆಯಿತು. ನಮ್ಮ ಮನೆಯಿಂದ ಸ್ವಲ್ಪ ದೂರ ಕ್ರಮಿಸಿದರೆ ಹೊಲ, ತೋಟ, ಭತ್ತದ ಗದ್ದೆಗಳಿದ್ದವು. ಊರಲ್ಲಿರುವ ಚಿಕ್ಕ ಕೆರೆ ಅಕ್ಕಪಕ್ಕದ ಹೊಲ ಗದ್ದೆಗಳಿಗೆ ವರ್ಷ ಪೂರ್ತಿ ನಿರುಣ್ಣಿಸುತ್ತಿತ್ತು. ಆದರೆ
ಸರಿಯಾದ ರಸ್ತೆ ಇರಲಿಲ್ಲ. ಕಲಬುರಗಿ ನಗರಕ್ಕೆ ಹೊರಡಲು ವಾಹನ ಸಂಪರ್ಕ ಮಾತ್ರ ಕಷ್ಟವೆ ಆಗಿತ್ತು. ಹೇಳಿಕೊಳ್ಳುವ ಅಂಥಹ ಯಾವುದೇ ಸೌಲಭ್ಯಗಳು ನಮ್ಮೂರಿಗೆ ಇರಲಿಲ್ಲ. ಆದರೆ ಜನರು ಮಾತ ನೆಮ್ಮದಿಯ ಜೀವನ ಕಳೆಯುತ್ತಿದ್ದರು. ಹೊಲದ ಬದುವಿಗೆ ಬೇವು, ಜಾಲಿ, ಹುಣಸೆ,ಮಾವಿನ ದೊಡ್ಡ ದೊಡ್ಡ ಮರಗಳಿದ್ದವು. ಗುಡ್ಡಗಳಲ್ಲಿ ಮರಗಳಿದ್ದು

 ಕಕ್ಕೆ ಮರ ಅಥವಾ ಕ್ಯಾಶಿಯಾ ಫಿಸ್ಟುಲಾ ಅಲಂಕಾರಕ್ಕಾಗಿ ಬೆಳೆಸುವ ಚಿಕ್ಕ ಮರಗಳ ಸಂಕುಲಭಾರತೀಯ ಉಪಖಂಡ ಇದರ ತವರು ಮತ್ತು ಇದರ ಸುಂದರ ಹೂ ಗಳಿಗಾಗಿ ಇದನ್ನು ರಸ್ತೆಬದಿಯಲ್ಲಿ  ಬೆಳೆಸಲಾಗುತ್ತದೆ.ಇದಕ್ಕೆ ಇಂಗ್ಲಿಷ್ ನಲ್ಲಿ ಗೋಲ್ಡನ್

ಪುಟಗಳು(_e):

18468 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು