ಪರಿಸರ ಅಧ್ಯಯನ

ಕನ್ನಡ
ಕನ್ನಡ

 ಅಂಬೆಡ್ಕರ್,ಯುಗಾದಿ,ಪರಿಸರ ಮುಂತಾದ ವಿಷಯಗಳನ್ನು ಕುರಿತ ಲೇಖನಗಳೊಂದಿಗೆ ಬಯಲು ಮಾಸಿಕದ ಏಪ್ರಿಲ್ 2016 ರ ಸಂಚಿಕೆ ಹೊರಬಂದಿದೆ.

ಬೆಂಗಳೂರಿಗರೂ ಅಬ್ಬಬ್ಬಾ ಎಂಥ ಶೆಖೆ ಎಂದು ಬೊಬ್ಬಿಡುವ ದಿನಗಳಿವು . ವಿಶ್ವದ ಹವಾಮಾನ ಮತ್ತು ವಾಯುಗುಣ ಬದಲಾಗುತ್ತಿರುವ ಬಗ್ಗೆ ಇದಕ್ಕಿಂತ ಬೇರೆ ಸಾಕ್ಷಿ  ಬೇಕೆ?

ನಿಸರ್ಗ ದಲ್ಲಿ ಅನೇಕ ಧಾತುಗಳ ಆವರ್ತನಾಚಕ್ರ ಪರಿಸರದ ಸಮತೋಲನ ಕಾಯ್ದು ಕೊಳ್ಳುತ್ತದೆ.ಆದರೆ ಕೆಲವಾರು ಮಾನವ ಻ತಿಕ್ರಮಣದಿಂದ ಻ದಕ್ಕೆ ಧಕ್ಕೆ ಒದಗುತ್ತದೆ.

ವಸಂತ ಕಾಲ ಬಂದಾಗ ಮಾವು ಚಿಗುರಲೇ ಬೇಕು ಕೋಗಿಲೆ ಹಾಡಲೇಬೇಕು ..ಕೋಗಿಲೆ ಕಣ್ಣಿಗೆ ಕಾಣಿಸದೇ ಇದ್ದರೂ ಬೆಳಗಾಗಿ ತನ್ನ ಮಧುರ ಸ್ವನದಿಂದ ನಮ್ಮ ನಿದ್ದೆ ಹೋಗಿಸುವುದುಂಟು.ಕೋಗಿಲೆಯನ್ನೂ ನೋಡಿ ಅದರ ಮಧುರ ಧ್ವನಿಯನ್ನೂ ಆಲಿಸಿ. ಅತನು ಡೇ ಅವರ ಸುಂದರ ಚಿತ್ರಣ ಇಲ್ಲಿದೆ.

ಭಾರತವು ವಿಶ್ವದಲ್ಲಿ ಅಪೂರ್ವ ಜೈವಿಕ ವೈವಿಧ್ಯ ಹೊಂದಿದೆ . ಬಹಳ ಪ್ರಾಚೀನ ಕಾಲದಿಂದಲೂ ಮತ್ತು ಈಗಲೂ ಗಿಡಮೂಲಿಕೆಗಳನ್ನು ಬಳಸಿ ರೋಗಗಳನ್ನು ಗುಣಪಡಿಸುವ ಪದ್ಧತಿ ಭಾರತದಲ್ಲಿದೆ.ಇಲ್ಲಿ ಬಲು ಪ್ರಮುಖ ಗಿಡಮೂಲಿಕೆಗಳನ್ನು ಪರಿಚಯಿಸಲಾಗಿದೆ.

ಮರಗಳು ನಿಸರ್ಗದಲ್ಲಿ ಆಮ್ಲಜನಕದ ಸಮತೋಲನವನ್ನು ಕಾಯ್ದು ಕೊಂಡು ಬರುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.ಜಗತ್ತಿನ ಜೀವರಾಶಿಯ ಸಂರಕ್ಷಣೆಗೆ ಮರಗಳ ರಕ್ಷಣೆ ಅಗತ್ಯ.ಮಕ್ಕಳಲ್ಲಿ ವೃಕ್ಷ ಪ್ರೇಮ ಬೆಳಸಲು ಇಲ್ಲೊಂದು ಅಭ್ಯಾಸಪತ್ರವಿದೆ. 

ರಾಮಫಲ ದ ಸಾಮಾನ್ಯ ಇಂಗ್ಲೀಷ್ ಹೆಸರು ಬುಲಕ್ ಹಾರ್ಟ್ ಮರ. ಇದರ ಸಸ್ಯಶಾಸ್ತ್ರೀಯ ಹೆಸರು ಅನ್ನೋನ ರೆಟಿಕ್ಯುಲಾಟ .ಲ್ಯಾಟಿನ್ನಲ್ಲಿ ಅನ್ನೋನ ಅಂದರೆ ವರ್ಷಕೊಮ್ಮೆ ಫಲಬಿಡುವುದು ಎಂದು ಅರ್ಥ ಮತ್ತು ರೆಟಿಕ್ಯುಲಾ ಎಂದರೆ ಹಣ್ಣಿನ  ಹೊರಗೆ ಬಲೆಯಂಥ ರೂಪ ಕಾರಣ. 

ಪುಟಗಳು(_e):

18461 ನೊಂದಾಯಿತ ಬಳಕೆದಾರರು
7223 ಸಂಪನ್ಮೂಲಗಳು