ಪರಿಸರ ಅಧ್ಯಯನ

ನಿಮ್ಮ ವಿದ್ಯಾರ್ಥಿಗಳು ಮಾಡಿ ಪೂರ್ಣಗೊಳಿಸಲು ನೀವು ಕೇಳುವ ನಿಯೋಜಿತ ಕೆಲಸವು ಅಭ್ಯಾಸ ಪತ್ರದಲ್ಲಿ  ಕೆಲಸದಂತೆ ಅಲ್ಲ .

 

ಯಾವುದೇ ಹಂತದಲ್ಲಿ ಯಾವುದೇ ವಿಷಯದಲ್ಲಿ ಒಂದು ಒಳ್ಳೆಯ ನಿಯೋಜಿತ ಕೆಲಸವು(ಅಸೈನ್ ಮೆಂಟ್) ಕೆಳಗಿನ ಅಂಶಗಳನ್ನು ಪರಿಗಣಿಸಬೇಕು.

 

1. ಯಾವುದೇ ನಿಯೋಜಿತ ಕೆಲಸವು ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ ಉದ್ದೇಶವನ್ನು ಹೊಂದಿರಬೇಕು.

 

ಈ ಪಾಠ ಯೋಜನೆಯು ಮಕ್ಕಳಿಗೆ ಸಾಧ್ಯವಾದಷ್ಟು ಸರಳ ರೀತಿಯಲ್ಲಿ ಭೂಮಿಯ ರಚನೆಯ ಬಗ್ಗೆ ಅವರ  ಜ್ಞಾನ ಮತ್ತು  ಪ್ಲೇಟ್ ಟೆಕಟೋನಿಕ್ಸ್ ಪರಿಕಲ್ಪನೆಯನ್ನು ಒಟ್ಟುಗೂಡಿಸಿ ಪರ್ವತ ರಚನೆಯ ಆಕರ್ಷಕ ನೈಸರ್ಗಿಕ ಪ್ರಕ್ರಿಯೆಯನ್ನು  ವಿದ್ಯಾರ್ಥಿಗಳಿಗೆ ತಿಳಿಸಿಕೊಡುತ್ತದೆ.

ನಮ್ಮ ಶಾಲೆಯಲ್ಲಿ ನೊಣಗಳ ಪರಿಚಯ ಹೇಗೆ ಮಾಡುತ್ತಾರೆ ನೋಡೋಣ. ಈ ಬಡಪಾಯಿ ಕೀಟ ಮನೆನೋಣವನ್ನು ಪರಿಚಯಿಸುವಾಗ ನೊಣಗಳು ಎಂದರೆ ಅವನ್ನು ಝಾಡಿಸಿ ಓಡಿಸಬೇಕು ಎಂದು ಖಡಾ ಖಂಡಿತವಾಗಿ ಹೇಳಿ ಅದೇ ಭಾವನೆಯನ್ನು ವಿಧ್ಯಾರ್ಥಿಯ ಮನದಲ್ಲಿ ಬೇರೂರಿಸುತ್ತೇವೆ . ಹೊಲಸು ಪಾನೀಯಗಳನ್ನು ಹೀರಿ ಚಪ್ಪರಿಸುವ ಅದರ ಬಾಯಿಯ ಭಾಗಗಳನ್ನು ಎದ್ದು ಕಾಣುವಂತೆ ತೋರಿಸುವ ಚಿತ್ರಗಳು ಮತ್ತು ಸೀಮಿತ ವೈಜ್ಞಾನಿಕ ಮಾಹಿತಿಯು ವಿದ್ಯಾರ್ಥಿಯ ಮನದಲ್ಲಿ ನೊಣದ ಬಗೆಗೆ ಅಸಹ್ಯ ಕೀಟ ಎಂಬ ಅಚ್ಚಳಿಯದ ಭಾವನೆಯನ್ನು ಉಂಟು ಮಾಡುತ್ತದೆ

ಅರವಿಂದ ಗುಪ್ತ ಅವರ ಮೂಲಕೃತಿಯ ಕನ್ನಡಾನುವಾದದ ಕೃತಿಸಾಮ್ಯದಾರರಾದ ನವಕರ್ನಾಟಕ ಪಬ್ಲಿಕೇಷನ್ ಅವರ ಅನುಮತಿ ಪಡೆದು ಶೈಕ್ಷಣಿಕ ಉದ್ದೇಶಕ್ಕಾಗಿ ಇಲ್ಲಿ ಪ್ರಕಟಿಸಲಾಗಿದೆ.

ಭೂಮಿಯ ಸುತ್ತ 500,000 ಕ್ಕೂ ಹೆಚ್ಚು  viDdಭಗ್ನಾವಶೇಷ, ಅಥವಾ "ಸ್ಪೇಸ್ ಜಂಕ್"  ಸುತ್ತುತ್ತಿವೆ ಎಂದು  ಗುರುತಿಸಲಾಗಿದೆ. ಅವು ಗಂಟೆಗೆ  17,500 ಮೈಲಿ ವೇಗದಲ್ಲಿ ಪ್ರಯಾಣ ಮಾಡುತ್ತಿರುತ್ತವೆ, ಒಂದು ತುಲನಾತ್ಮಕವಾಗಿ ಸಣ್ಣ ತುಂಡುಒಂದು ಉಪಗ್ರಹ ಅಥವಾ ಬಾಹ್ಯಾಕಾಶ ನೌಕೆಗೆ ಹಾನಿ ಮಾಡಲು  ಸಾಕಷ್ಟು ವೇಗವಾಗಿ. ಚಲಿಸುತ್ತಿರುತ್ತವೆ.
 
ಅಂತರಿಕ್ಷ  ಭಗ್ನಾವಶೇಷ ಸಂಖ್ಯೆಹೆಚ್ಚುತ್ತಿದ್ದು ಅಂತರಿಕ್ಷ  ವಾಹನಗಳಿಗೆ ವಿಶೇಷವಾಗಿ ಮಾನವರುಇರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ, ಸ್ಪೇಸ್ ಶಟಲ್ ಮತ್ತು ವಿಮಾನದಲ್ಲಿ  ಸಂಭಾವ್ಯ ಅಪಾಯ ಹೆಚ್ಚಿಸುತ್ತದೆ.

ಆಕಾಶದಷ್ಟು ಅದ್ಭುತ  ದೃಶ್ಯ ಮತ್ತೊಂದಿಲ್ಲ. ಮಕ್ಕಳ ಮನಸ್ಸಿನಲ್ಲಿ ಇದರ ಬಗ್ಗೆ ಅನೇಕ ಪ್ರಶ್ನೆಖಂಡಿತ ಏಳುತ್ತವೆ. ಇಂತಹ ಪ್ರಶ್ನೆಗಳಿಗೆ ಪ್ರೊ||  ಎಚ್.ಆರ್. ರಾಮಚಂದ್ರ ರಾವ್ ಉತ್ತರಿಸುತ್ತಾರೆ.ಈ ಧ್ವನಿ ನಿರೂಪಣೆ  ಕೇಳಿ.

ಈ ವಾರ ಮರ್ಕೆಚ್ಚ ಮೊರಾಕೊದಲ್ಲಿ   ಪಕ್ಷಕಾರ ದೇಶಗಳ 22 ನೇ ಸಮ್ಮೇಳನದಲ್ಲಿ (COP 22) ನಡೆಯುತ್ತಿರುವ ಸುಸಂದರ್ಭದಲ್ಲೇ ನಾವು ಪರಿ

ಕನ್ನಡ

ವೃಕ್ಷಗಳು ನೀರಿನಂತೆಯೇ ಪ್ರಮುಖ ಜೀವಾಧಾರ . ನೆರಳು,  ಹೂ, ಹಣ್ಣು , ಗೊಬ್ಬರ ಹೀಗೆ ಹಲವಾರು ರೀತಿಯಲ್ಲಿ ಮರಗಳ ಉಪಯೋಗವನ್ನುನಾವು ಪಡೆಯುತ್ತೇವೆ . ಆದರೆ ನಮ್ಮ ಸುತ್ತಲ ಮರಗಳ ಬಗ್ಗೆ ನಮಗೆಷ್ಟು ಗೊತ್ತು.

ಪುಟಗಳು(_e):

18461 ನೊಂದಾಯಿತ ಬಳಕೆದಾರರು
7223 ಸಂಪನ್ಮೂಲಗಳು