ಪರಿಸರ ಅಧ್ಯಯನ

ಕೆಲವೊಮ್ಮೆ ಒಂದು ಒಂದು ನಿಮಿಷದ ಮೂಕ ವಿಡಿಯೋ ನಮ್ಮಲ್ಲಿ ನಮ್ಮ ದುರಾಶೆ ಮತ್ತು ಶೋಷಿಸುವ ಮೃಗಕ್ಕೆ ಕನ್ನಡಿಯನ್ನು ಹಿಡಿದು  ತೋರಿಸುತ್ತದೆ. ಇದನ್ನೇ ಆಕರ  ವಿಚಾರವಾಗಿ ತೆಗೆದುಕೊಳ್ಳಿ, ಚರ್ಚೆಯನ್ನು ಪ್ರಾರಂಭಿಸಿ, ಅವರು 'ಅಭಿವೃದ್ಧಿಯ' ಕರಾಳ ಭಾಗವನ್ನು ಕಾಣುವಂತೆ ಮಾಡಿ, ಅವರನ್ನು ಚರ್ಚೆಗೆ ಆಹ್ವಾನಿಸಿ, ಶಾಲೆಯಲ್ಲಿ ಮತ್ತು ಮನೆ ಮಟ್ಟದಲ್ಲಿ ಆಬಗ್ಗೆ ಕೆಲಸ ಮಾಡಲು ಪ್ರೇರೇಪಿಸಿ ಮತ್ತು ಹವಾಮಾನ ಯೋಧರ ಮುಂದಿನ ಪೀಳಿಗೆಯನ್ನು ಹೊರಹೊಮ್ಮಿಸಲು ಸಹಾಯ ಮಾಡಿ.

ಚಿಟ್ಟೆಗಳು ಅಂದಕ್ಕೂ ಆಶ್ಚರ್ಯಕ್ಕೂ ಆಕರ ಗಳಾಗಿವೆ. ಆದರೆ ಈ ಬೆಡಗಿನ ಕೀಟಗಳಿಗೆ ಇಂತಹ ಆಕರ್ಷಕ ಬಣ್ಣ ಬಂದದ್ದಾದರೂ ಹೇಗೆ? ಅವುಗಳನ್ನು ವೀಕ್ಷಿಸಲು ಸರಿಯಾದ ಸಮಯ ಯಾವುದು? ಅವುಗಳ ನಡವಳಿಕೆಯ ಬಗ್ಗೆ ನಮಗೇನು ಗೊತ್ತಿದೆ?

ಒಂದು ಪ್ರದೇಶ. ಅಲ್ಲಿ ದಟ್ಟವಾದ ಕಾಡು, ಅಲ್ಲಿಗೆ ಬಂದ ಒಬ್ಬ ಆಗಂತುಕ ಮನುಷ್ಯನಿಗೆ ಆ ಜಾಗದಲ್ಲಿನ ನದಿ, ಮಂಜು ಕವಿದ ಆಕಾಶ, ಹಸಿರನ್ನು ಹೊದ್ದ ಮರಗಿಡಗಳು, ಪಶು-ಪಕ್ಷಿಗಳು ಎಲ್ಲವನ್ನು ಕಂಡು ಸ್ವರ್ಗದಂತೆ ಭಾಸವಾಯಿತು. ಅಲ್ಲಿನ ಪ್ರಕೃತಿಮಾತೆಯನ್ನು ಕುರಿತು ಪ್ರಾರ್ಥಿಸಿದ, ಆಕೆ ಪ್ರತ್ಯಕ್ಷವಾದಳು, ಏನಾಗಬೇಕೆಂದು ಕೇಳಿದಳು. ಆಗ ಆಕೆಯನ್ನು ಕುರಿತು ಆ ಮನುಷ್ಯನನಗೆ ನಿನ್ನ ಈ ಪ್ರದೇಶದಲ್ಲಿ ಬದುಕು ಕಟ್ಟಿಕೊಳ್ಳಲು ಪುಟ್ಟ ಜಾಗವನ್ನು ನೀಡು. ಅಷ್ಟುಸಾಕು. ಬೇರೇನೂ ಬೇಡ ಎಂದನು. ಅದಕ್ಕೆ ಪ್ರಕೃತಿಮಾತೆಯು ಅಷ್ಟೇತಾನೇ ? ನೀನು ನನ್ನ ಸಹೋದರನಿದ್ದಂತೆ.

ರೆಕ್ಕೆಪುಕ್ಕಗಳು ಮತ್ತು ಬಿಸಿ ರಕ್ತ: ಡೈನೋಸಾರ್‌ಗಳ ಬಗ್ಗೆ ನಿಮಗೆ ತಿಳಿಯದೆ ಇರಬಹುದಾದ ವಿಚಾರಗಳು
ವಿಘ್ನೇಶ್ ನಾರಾಯಣ್

ಸ್ವಚ್ಛತೆಯು ಅದರಲ್ಲೂ ಪರಿಸರದ ಸ್ವಚ್ಛತೆಯು ದೇಹದ ಶುಚಿತ್ವ ಬಹುಮುಖ್ಯವಾಗಿ ಶಾಲೆಗಳಲ್ಲಿ ಕಲಿಯಬೇಕಾದ  ಅಂಶ. ಆದರೆ ಶೌಚಾಲಯವು ಹೇಗೆ ವಿವಿಧ ಸಂಸ್ಕೃತಿಗಳಲ್ಲಿ ಇತ್ತು ಎಂಬುದು ನಿಮಗೆ ತಿಳಿದಿದೆಯೇ?

ಸಂಪನ್ಮೂಲ 6

  ಚಿತ್ರಗಳಿಂದ ವೀಕ್ಷಿಸಿದಂತೆ ¨ಭೂ ಸ್ವರೂಪಗಳ ಗುಣಲಕ್ಷಣಗಳು

ಎ.   ಪರ್ವತಗಳ ಪ್ರಮುಖ ಗುಣಲಕ್ಷಣಗಳು: ಹಿಮದ ಮುಚ್ಚಿದ ಶಿಖರಗಳು, ಕಡಿದಾದ ಮತ್ತು ನಯವಾದ ಇಳಿಜಾರುಗಳು, (ಬ್ಲಾಕ್ಗಳಂತಹ)ಕಡಿದಾದ ಗರಗಸದಂತಹ ವೈಶಿಷ್ಟ್ಯಗಳು ಬ್ಲಾಕ್ ಪರ್ವತಗಳು ಎಂದು ಕರೆಯಲ್ಪಡುತ್ತವೆ; ಇವುಗಳು ದುಂಡಾದ ಅಥವಾ ಚೂಪಾದ ಶಿಖರಗಳು, ಜಲಪಾತಗಳು, ಕೋನ್ ಆಕಾರದ ಮರಗಳು,ಬಂಡೆ ಕಲ್ಲಿನ  ಒರಟು, ಮೇಲ್ಮೈ ತಂಪಾದ / ತಂಪಾದ ಹವಾಮಾನಗಳು ಇತ್ಯಾದಿ.

ಕನ್ನಡ

ಪುಟಗಳು(_e):

18468 ನೊಂದಾಯಿತ ಬಳಕೆದಾರರು
7227 ಸಂಪನ್ಮೂಲಗಳು