ಈ ಅಂಕಣಕ್ಕೆ ಕುಡುಗೆ ನೀಡಿ ಶ್ರೀಮತಿ ಪದ್ಮಜಾ ಎಂ.ಆರ್

ಶ್ರೀಮತಿ ಪದ್ಮಜಾ  ಎಂ.ಆರ್ ಅವರು ಚಂದ್ರಾಪುರದ ಸರ್ಕಾರಿ ಉನ್ನತ ಪ್ರಾಥಮಿಕಶಾಲೆಯಲ್ಲಿ ನಲಿ ಕಲಿ ಶಿಕ್ಷಕಿಯಾಗಿದ್ದಾರೆ.ಹೊಸತೊಂದು ಯೋಜನೆ ಅಥವಾ ಪ್ರಯೋಗ ಬಂದರೆ ಅದಕ್ಕೆ ಪ್ರತಿರೋಧವೇ ಹೆಚ್ಚು,ಆದರೆ ಅದರ ಒಳಿತಿನ ಅಂಶವನ್ನು ಮನಗಂಡು ಆಸ್ಥೆಯಿಂದ ಮತ್ತು ಉತ್ಸಾಹದಿಂದ ಅನುಷ್ಠಾನಕ್ಕೆ ತಂದು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾಗಿರುವ ಶಿಕ್ಷಕರ ಸಾಲಿನಲ್ಲಿ ಶ್ರೀಮತಿ ಪದ್ಮಜಾ  ಎಂ.ಆರ್ ಅವರು ಬರುತ್ತಾರೆ. ದಿನಾಂಕ 5-09-12 ರಂದು ನಡೆದ ಸರಳ ಸಮಾರಂಭದಲ್ಲಿ ಅಜೀಂ ಪ್ರೇಂಜಿ ಪ್ರತಿಷ್ಠಾನದಲ್ಲಿ  ಇತರ ಹನ್ನೊಂದು ಶಿಕ್ಷಕರೊಂದಿಗೆ ಇವರನ್ನು ಸನ್ಮಾನಿಸಲಾಯಿತು. ಈ ದೃಶ್ಯ ನಿರೂಪಣೆ ಯಲ್ಲಿ ಪದ್ಮಜಾ ಅವರ ಸಂದರ್ಶನವಿದ್ದು ಅದರಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ

ಪ್ರತಿಕ್ರಿಯೆಗಳು

SSPATIL@59's picture

ಧನ್ಯ ವಾದಗಳು ನಿಮಗೆ ಶ್ರೀಮತಿ ಪದ್ಮಜರವರೆ ಈ ನಿಮ್ಫ್ಮ್ ಸಂದರ್ಶನ ದಿಂದ ಬಹಳೇ ಮಾಹಿತಿಗಳು ಸಿಕ್ಕಿದ್ಫ್ದ್ವು ಅಲ್ಲದೆ ನಿಮ್ಫ್ಮ್ ಈ ಕ್ರಿಯಾತ್ಮಕ ಕಲಿಕಾ ಚಟುವಟಿ ಕೆಯಿಂದ ಎಲ್ಫ್ಲ ಸಿಕ್ಷಕರಿಗೆ ಬಹಳ ಸಾಹಯಕ್ವಗುತ್ಫ್ತ್ದೆ ಅಲ್ಲದೆ ತಾವು ಗಳು ಇದೆ ರೀತಿಯಾಗಿ ತಮ್ಫ್ಮ ಅಮೂಲ್ಯ್ಫ಼ ವಾದ್ ಸಲಹೆ ಸೂಚನೆ ಗಳನ್ನು ಕಳಿಸುತ್ತಲಿರಿ ಧನ್ಫ಼್ಯವದಗಳು

ಇತಿ ನಿಮ್ಫ್ಮ್ ವಿಶ್ವಾಸಿ

ಎಸ್ಫ್ ಎಸ್ಫ್ ಪಾಟೀಲ್
ಬೀದರ್

ERANNAERAS's picture

ಶ್ರೀಮತಿ ಪದ್ಮಜರವರೆ ಈ ನಿಮ್ಮ ಸಂದರ್ಶನ ದಿಂದ ಬಹಳೇ ಮಾಹಿತಿಗಳು ಸಿಕ್ಕಿವೆ, ಅಲ್ಲದೆ ನಿಮ್ಫ್ಮ್ ಈ ಕ್ರಿಯಾತ್ಮಕ ಕಲಿಕಾ ಚಟುವಟಿಕೆಯಿಂದ ಎಲ್ಫ್ಲ ಶಿಕ್ಷಕರಿಗೆ ಬಹಳ ಸಾಹಯಕವಾಗುತ್ಫ್ತ್ದೆ ಅಲ್ಲದೆ ತಾವು ಗಳು ಇದೆ ರೀತಿಯಾಗಿ ತಮ್ಫ್ಮ ಅಮೂಲ್ಯ ಸಲಹೆ ಸೂಚನೆ ಗಳನ್ನು ಕಳಿಸುತ್ತಲಿರಿ ಧನ್ಫವಾದಗಳು....
ವಿಶ್ವಾಸಿಕ
ಈರಣ್ಣ ವಿ ಸ.ಶಿ
ಸ.ಪ್ರೌ.ಶಾಲೆ ಮಾಧ್ವಾರ
ಯಾದಗಿರಿ.ಜಿ.& ತಾ.
ಕರ್ನಾಟಕ/ಭಾರತ

mounesh's picture

ತ್ನ್ಕ್ಯೌ ವೆರಿ ಮುಚ್ mem

19524 ನೊಂದಾಯಿತ ಬಳಕೆದಾರರು
7758 ಸಂಪನ್ಮೂಲಗಳು