ವಾರ್ತೆಗಳು

ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ನಿಮಗೆ ಉತ್ಸುಕತೆ ಇದ್ದರೆ ಈ ಪುಟವು ನಿಮಗೆ ಶಿಕ್ಷಣವನ್ನು ಕುರಿತ ಇತ್ತೀಚೆಗಿನ ಸುದ್ದಿಯನ್ನು ನೀಡುತ್ತದೆ.  ಮತ್ತು ಆ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನದ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಸಹ ನೀಡುತ್ತದೆ.  ಅಲ್ಲದೆ ಭಾರತದಾದ್ಯಂತ ಶಿಕ್ಷಕರಿಗಾಗಿ ನಡೆಯುವ ತರಬೇತಿ ಕಾರ್ಯ ಶಿಬಿರಗಳು, ವಿಚಾರ ಗೋಷ್ಠಿಗಳು, ಭಾಷಣಗಳು, ಮತ್ತು ಹವ್ಯಾಸಿ ಗುಂಪುಗಳು - ಇವುಗಳ ಬಗ್ಗೆ ಮಾಹಿತಿ ನೀಡುತ್ತದೆ.  ನಮ್ಮ ಕ್ಯಾಲೆಂಡರ್ (ದಿನಸೂಚಿ) ನೋಡಿ ನಿಮ್ಮ ಸ್ಥಳದಲ್ಲಿ ನಿಮಗೆ ಆಸಕ್ತ ಇರಬಹುದಾದ ಕಾರ್ಯಕ್ರಮಗಳನ್ನು ಹುಡುಕಿ ನೋಡಿ. teachers@azimpremjifoundation.org.ಗೆ ಬರೆದು ನಿಮ್ಮ ಕಾರ್ಯಕ್ರಮಗಳನ್ನು ಪ್ರಕಟಿಸುವಂತೆ ಕೋರಬಹುದು.

19178 ನೊಂದಾಯಿತ ಬಳಕೆದಾರರು
7446 ಸಂಪನ್ಮೂಲಗಳು
ನಿಸರ್ಗವೇ ನಮ್ಮ ಪ್ರಯೋಗಶಾಲೆ ಶುಕ್ರವಾರ, October 5, 2012 - 12:00pm

ಪ್ರೌಢಶಾಲಾ ಶಿಕ್ಷಕರಿಗಾಗಿ ರಾಜ್ಯ ಮಟ್ಟದ ವಿಜ್ಞಾನ ಶಿಕ್ಷಣ ಕಾರ್ಯಾಗಾರವು ದಿನಾಂಕ ೧ರಿಂದ೪ನೇ ಸೆಪ್ಟಂಬರ್,2012 ರವರೆಗೆ ಸೆಂಟರ್ ಫಾರ್ ಲರ್ನಿಂಗ್ ಕ್ಯಾಂಪಸ್ ,ವರದೇನ ಹಳ್ಳಿ ಯಲ್ಲಿ...

ರಾಜಧಾನಿಯಲ್ಲಿ ರಮಣೀಯ ಅನಾವರಣ. ಶನಿವಾರ, September 8, 2012 - 9:15pm

ನವದೆಹಲಿಯ ಅಜೀಂ ಪ್ರೇಂಜಿ ಪ್ರತಿಷ್ಠಾನದ ಕಛೇರಿಯಲ್ಲಿ ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ ನ ಹೊಸ ವಿನ್ಯಾಸದ ಅನಾವರಣ ಜರುಗಿತು.

ಧಮ್ ತರಿಯಲ್ಲಿ(ಛತ್ತೀಸ್ ಘಡ) ಅನಾವರಣ ಶನಿವಾರ, September 8, 2012 - 7:45pm

ವಿಶ್ವವ್ಯಾಪಿ ಅಂತರ್ಜಾಲದಲ್ಲಿ ಲಭ್ಯವಾಗುತ್ತಿರುವ ಟೀಚರ್ಸ್ ಆಫ್ ಇಂಡಿಯಾ ಹೊಸಪೋರ್ಟಲ್ ನ ಅನಾವರಣವು ಧಮ್ ತರಿಯಲ್ಲಿ(ಛತ್ತೀಸ್ ಘಡ) ದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ...

ವೇದಿಕೆ ವಿಚಾರಮುಖಿಯಾಗಬೇಕು-ರೋಹಿತ್ ಧನಕರ್ ಗುರುವಾರ, September 6, 2012 - 11:30am

ಡಾ. ರೋಹಿತ್ ಧನಕರ್ ಅವರು ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ ನ ಹೊಸ ವಿನ್ಯಾಸದ ಅನಾವರಣ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು

ಯಶಸ್ವಿ ಅನಾವರಣ ಗುರುವಾರ, September 6, 2012 - 11:00am

ಶಿಕ್ಷಕರ ದಿನಾಚರಣೆಯ ಶುಭಸಂದರ್ಭದಂದು ದಿನಾಂಕ 5-9-2012 ರಂದು ಬೆಂಗಳೂರಿನ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ ನ ಹೊಸ ವಿನ್ಯಾಸದ ಅನಾವರಣ...

ಕರ್ನಾಟಕದ 'ಕುಡಿ'-ಶ್ರೇಷ್ಠ ಶಿಕ್ಷಕ ಸೋಮವಾರ, September 3, 2012 - 12:00pm

ಕರ್ನಾಟಕದ ಶ್ರೀ ಕುಡಿ ವಸಂತ ಶೆಟ್ಟಿ ಅವರು ರಾಷ್ಟ್ರ ಮಟ್ಟದ ಶ್ರೇಷ್ಠ ಶಿಕ್ಷಕರ ಪ್ರಶಸ್ತಿಗೆ ಆಯ್ಕೆ ಗೊಂಡಿದ್ದಾರೆ. ಟೀಚರ್ಸ್ ಆಫ್ ಇಂಡಿಯಾ ಶ್ರೀಯುತರಿಗೆ ಹೃತ್ಪೂರ್ವಕ ಅಭಿನಂದನೆ...

ಪುಟಗಳು(_e):

ಹುಡುಕಿ

ವರದಿ ಸಲ್ಲಿಸಿ