ವಾರ್ತೆಗಳು

ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ನಿಮಗೆ ಉತ್ಸುಕತೆ ಇದ್ದರೆ ಈ ಪುಟವು ನಿಮಗೆ ಶಿಕ್ಷಣವನ್ನು ಕುರಿತ ಇತ್ತೀಚೆಗಿನ ಸುದ್ದಿಯನ್ನು ನೀಡುತ್ತದೆ.  ಮತ್ತು ಆ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನದ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಸಹ ನೀಡುತ್ತದೆ.  ಅಲ್ಲದೆ ಭಾರತದಾದ್ಯಂತ ಶಿಕ್ಷಕರಿಗಾಗಿ ನಡೆಯುವ ತರಬೇತಿ ಕಾರ್ಯ ಶಿಬಿರಗಳು, ವಿಚಾರ ಗೋಷ್ಠಿಗಳು, ಭಾಷಣಗಳು, ಮತ್ತು ಹವ್ಯಾಸಿ ಗುಂಪುಗಳು - ಇವುಗಳ ಬಗ್ಗೆ ಮಾಹಿತಿ ನೀಡುತ್ತದೆ.  ನಮ್ಮ ಕ್ಯಾಲೆಂಡರ್ (ದಿನಸೂಚಿ) ನೋಡಿ ನಿಮ್ಮ ಸ್ಥಳದಲ್ಲಿ ನಿಮಗೆ ಆಸಕ್ತ ಇರಬಹುದಾದ ಕಾರ್ಯಕ್ರಮಗಳನ್ನು ಹುಡುಕಿ ನೋಡಿ. teachers@azimpremjifoundation.org.ಗೆ ಬರೆದು ನಿಮ್ಮ ಕಾರ್ಯಕ್ರಮಗಳನ್ನು ಪ್ರಕಟಿಸುವಂತೆ ಕೋರಬಹುದು.

19178 ನೊಂದಾಯಿತ ಬಳಕೆದಾರರು
7446 ಸಂಪನ್ಮೂಲಗಳು
ಕಥಾವನ-ಮಕ್ಕಳ ಸಾಹಿತ್ಯೋತ್ಸವ ಮಂಗಳವಾರ, November 12, 2013 - 4:15pm

ಬೆಂಗಳೂರಿನ ಚಾಮರಾಜ ಪೇಟೆಯ ಮಕ್ಕಳ ಕೂಟದಲ್ಲಿ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯವು ಮಕ್ಕಳ ಸಾಹಿತ್ಯೋತ್ಸವ ವನ್ನು ಡಿಸೆಂಬರ್ ೧೨,೧೩, ಮತ್ತು ೧೪ ರಂದು ಹಮ್ಮಿಕೊಂಡಿದೆ.ಇದರಲ್ಲಿ ಮಕ್ಕಳ...

ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ ಸೋಮವಾರ, September 23, 2013 - 8:30am

ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಪ್ರಥಮ ಘಟಿಕೋತ್ಸವ

ಮೃಗಾಲಯದಲ್ಲಿ ಉಪಾಧ್ಯಾಯರಿಗೆ ಕಾರ್ಯಾಗಾರ ಮಂಗಳವಾರ, July 30, 2013 - 11:15am

ಮೈಸೂರು ಮೃಗಾಲಯದಲ್ಲಿ ಪರಿಸರ ಸಂರಕ್ಷಣಾ ಕಾರ್ಯಾಗಾರ:
ಮೃಗಾಲಯ ಸಂರಕ್ಷಣಾ ಶಿಕ್ಷಣ ಕಾರ್ಯಕ್ರಮದ ಅಂಗಭಾಗವಾಗಿ ಮೈಸೂರು ಮೃಗಾಲಯದವರು ಅಗಸ್ಟ್ 26 ಮತ್ತು 27 ರಂದು 11 ಮತ್ತು 12ನೇ...

ಖ್ಯಾತ ಗಣಿತಜ್ಞೆ ಶಕುಂತಲಾ ದೇವಿ ಇನ್ನಿಲ್ಲ. ಸೋಮವಾರ, April 22, 2013 - 2:00pm

ಮಾನವ ಕಂಪ್ಯೂಟರ್ ಅಸ್ತಂಗತ- ಟೀಚರ್ಸ್ ಆ‍ಫ್ ಇಂಡಿಯಾ ಶ್ರದ್ಧಾಂಜಲಿ

ಜರ್ಮನಿಯಲ್ಲಿ ಕನ್ನಡ ಪಾಠ ಸೋಮವಾರ, April 8, 2013 - 3:15pm

ಜರ್ಮನಿಯಲ್ಲಿ ದಕ್ಷಿಣ ಭಾರತದ ಭಾಷೆ ಕಲಿಕೆಗೆ ಆಸಕ್ತಿ ಕಾಣಬರುತ್ತಿದೆ.

ಶಿಕ್ಷಣದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ (ICT) ಬಳಕೆಗಾಗಿ ಶಿಕ್ಷಕರಿಗೆ ರಾಷ್ಟ್ರೀಯ ಪುರಸ್ಕಾರ ಭಾನುವಾರ, March 31, 2013 - 12:00pm

ಕೇಂದ್ರಸರ್ಕಾರವು ಶಿಕ್ಷಣದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ (ICT) ಬಳಕೆಗಾಗಿ ಶಿಕ್ಷಕರಿಗೆ ರಾಷ್ಟ್ರೀಯ ಪುರಸ್ಕಾರ ಯೋಜನೆಯನ್ನು ಜಾರಿಗೆ ತಂದು ಆದೇಶ ಹೊರಡಿಸಿದೆ.

...

ಪುಟಗಳು(_e):

ಹುಡುಕಿ

ವರದಿ ಸಲ್ಲಿಸಿ