ವಾರ್ತೆಗಳು

ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ನಿಮಗೆ ಉತ್ಸುಕತೆ ಇದ್ದರೆ ಈ ಪುಟವು ನಿಮಗೆ ಶಿಕ್ಷಣವನ್ನು ಕುರಿತ ಇತ್ತೀಚೆಗಿನ ಸುದ್ದಿಯನ್ನು ನೀಡುತ್ತದೆ.  ಮತ್ತು ಆ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನದ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಸಹ ನೀಡುತ್ತದೆ.  ಅಲ್ಲದೆ ಭಾರತದಾದ್ಯಂತ ಶಿಕ್ಷಕರಿಗಾಗಿ ನಡೆಯುವ ತರಬೇತಿ ಕಾರ್ಯ ಶಿಬಿರಗಳು, ವಿಚಾರ ಗೋಷ್ಠಿಗಳು, ಭಾಷಣಗಳು, ಮತ್ತು ಹವ್ಯಾಸಿ ಗುಂಪುಗಳು - ಇವುಗಳ ಬಗ್ಗೆ ಮಾಹಿತಿ ನೀಡುತ್ತದೆ.  ನಮ್ಮ ಕ್ಯಾಲೆಂಡರ್ (ದಿನಸೂಚಿ) ನೋಡಿ ನಿಮ್ಮ ಸ್ಥಳದಲ್ಲಿ ನಿಮಗೆ ಆಸಕ್ತ ಇರಬಹುದಾದ ಕಾರ್ಯಕ್ರಮಗಳನ್ನು ಹುಡುಕಿ ನೋಡಿ. teachers@azimpremjifoundation.org.ಗೆ ಬರೆದು ನಿಮ್ಮ ಕಾರ್ಯಕ್ರಮಗಳನ್ನು ಪ್ರಕಟಿಸುವಂತೆ ಕೋರಬಹುದು.

19178 ನೊಂದಾಯಿತ ಬಳಕೆದಾರರು
7446 ಸಂಪನ್ಮೂಲಗಳು
ಅಜೀಂ ಪ್ರೇಂಜಿ ಪ್ರತಿಷ್ಠಾನದಲ್ಲಿ ಫೆಲೊಷಿಪ್ ವ್ಯಾಸಂಗಕ್ರಮ ೨೦೧೪-೨೦೧೬ ಮಂಗಳವಾರ, August 26, 2014 - 5:15pm

ಅಜೀಂ ಪ್ರೇಂಜಿ ಪ್ರತಿಷ್ಠಾನದಲ್ಲಿ ಫೆಲೊಷಿಪ್ ವ್ಯಾಸಂಗಕ್ರಮ ೨೦೧೪-೨೦೧೬ಕ್ಕೆ ಸ್ವಾಗತ

ಸಹಮಂಥನ-ಶಿಕ್ಷಣದಲ್ಲಿ ಕ್ಷೇತ್ರ ಕಾರ್ಯಾಚರಣೆ ಶನಿವಾರ, July 26, 2014 - 9:00pm

"ಶಿಕ್ಷಣದಲ್ಲಿ ಕ್ಷೇತ್ರ ಕಾರ್ಯಾಚರಣೆ "ಸಂಶೋಧನಾ ಸಮಾವೇಶವು 2014ರ ಜುಲೈ25,26,27 ರಂದು ಕೃಷಿಕಾಲೇಜು ಸಭಾಂಗಣ,ಭೀಮರಾಯನಗುಡಿ,ಶಹಾಪುರ,ಯಾದಗಿರಿಜಿಲ್ಲೆಯಲ್ಲಿ ನೆರವೇರಿತು .ಅದರ ವರದಿ...

ಕೋಡ್ ಟು ಲರ್ನ್ ಸ್ಫರ್ಧೆ-2014 ಬುಧವಾರ, July 16, 2014 - 2:15pm

೫ ರಿಂದ ೧೦ ನೇ ತರಗತಿ ಮಕ್ಕಳಿಗಾಗಿ ಸ್ಪರ್ಧೆ: ಮಕ್ಕಳ ಸೃಜನಾತ್ಮಕ ಚಟುವಟಿಕೆಯನ್ನು ಹೊರತರಲು ಈ ಸ್ಪರ್ಧೆ ಉದ್ದೇಶಿಸಿದೆ. ನಿಮ್ಮ ಪ್ರತಿಭೆಯೇ ನಿಮ್ಮ ಮಿತಿ.ಸೆಪ್ಟಂಬರ್ ೦೫ ೨೦೧೪ ಕೊನೆಯ...

ಅಜೀಂ ಪ್ರೇಂಜಿ ಪ್ರತಿಷ್ಠಾನದ ಕರ್ನಾಟಕದ ಚಟುವಟಿಕೆಗಳು ಸೋಮವಾರ, June 30, 2014 - 8:45am

ಅಜೀಂ ಪ್ರೇಂಜಿ ಪ್ರತಿಷ್ಠಾನವು ಕರ್ನಾಟಕದಲ್ಲಿ ನಡೆಸುತ್ತಿರುವ ಕಾರ್ಯಕ್ರಮಗಳ ವಿವರ ಇಲ್ಲಿದೆ.
ಮೂಲ: ಎರಡು ತಿಂಗಳಿನಲ್ಲಿ ಜೂನ್೨೦೧೩ ರ ಸಂಚಿಕೆ

ಮಕ್ಕಳ ಸಾಹಿತಿ ಶಿಕ್ಷಕರ ಸಮಾವೇಶ ಶುಕ್ರವಾರ, November 22, 2013 - 11:15am

ಯಾದಗಿರಿ ಜಿಲ್ಲಾ ಸಂಸ್ಥೆಯು ಕೆಂಭಾವಿಗ್ರಾಮದಲ್ಲಿ ಎರಡು ದಿನಗಳ ಮಕ್ಕಳ ಸಾಹಿತಿ ಶಿಕ್ಷಕರ ಸಮಾವೇಶವನ್ನು, ನವೆಂಬರ್ 22 ಮತ್ತು 23, 2013 ರಂದು ಸುರಪುರ ಬ್ಲಾಕ್ ನಲ್ಲಿ ಏರ್ಪಡಿಸಿತ್ತು....

ರಾಷ್ಟ್ರೀಯ ವಿಜ್ಞಾನ ಚಲನಚಿತ್ರ ಮೇಳ ಮತ್ತು ಸ್ಫರ್ದೆ 2014 ಗುರುವಾರ, November 21, 2013 - 1:45pm

ವಿಜ್ಞಾನ ಪ್ರಸಾರ್ ಮತ್ತು ವಿಜ್ಞಾನ ವಸ್ತು ಸಂಗ್ರಹಾಲಯಗಳ ರಾಷ್ಟ್ರೀಯ ಪರಿಷತ್ತು 2014 ರ ಜನವರಿ 27 ಮತ್ತು 31ರ ನಡುವೆ ಬೆಂಗಳೂರಿನಲ್ಲಿ ಚಲನ ಚಿತ್ರ ಸ್ಪರ್ಧೆ ಹಾಗು ವಿಜ್ಞಾನ ಮತ್ತು...

ಪುಟಗಳು(_e):

ಹುಡುಕಿ

ವರದಿ ಸಲ್ಲಿಸಿ