ವಾರ್ತೆಗಳು

ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ನಿಮಗೆ ಉತ್ಸುಕತೆ ಇದ್ದರೆ ಈ ಪುಟವು ನಿಮಗೆ ಶಿಕ್ಷಣವನ್ನು ಕುರಿತ ಇತ್ತೀಚೆಗಿನ ಸುದ್ದಿಯನ್ನು ನೀಡುತ್ತದೆ.  ಮತ್ತು ಆ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನದ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಸಹ ನೀಡುತ್ತದೆ.  ಅಲ್ಲದೆ ಭಾರತದಾದ್ಯಂತ ಶಿಕ್ಷಕರಿಗಾಗಿ ನಡೆಯುವ ತರಬೇತಿ ಕಾರ್ಯ ಶಿಬಿರಗಳು, ವಿಚಾರ ಗೋಷ್ಠಿಗಳು, ಭಾಷಣಗಳು, ಮತ್ತು ಹವ್ಯಾಸಿ ಗುಂಪುಗಳು - ಇವುಗಳ ಬಗ್ಗೆ ಮಾಹಿತಿ ನೀಡುತ್ತದೆ.  ನಮ್ಮ ಕ್ಯಾಲೆಂಡರ್ (ದಿನಸೂಚಿ) ನೋಡಿ ನಿಮ್ಮ ಸ್ಥಳದಲ್ಲಿ ನಿಮಗೆ ಆಸಕ್ತ ಇರಬಹುದಾದ ಕಾರ್ಯಕ್ರಮಗಳನ್ನು ಹುಡುಕಿ ನೋಡಿ. teachers@azimpremjifoundation.org.ಗೆ ಬರೆದು ನಿಮ್ಮ ಕಾರ್ಯಕ್ರಮಗಳನ್ನು ಪ್ರಕಟಿಸುವಂತೆ ಕೋರಬಹುದು.

19178 ನೊಂದಾಯಿತ ಬಳಕೆದಾರರು
7446 ಸಂಪನ್ಮೂಲಗಳು
ಎಸ್ ಎಸ್ ಎಲ್ ಸಿ ಪರೀಕ್ಷೆ ವೇಳಾಪಟ್ಟಿ ಗುರುವಾರ, November 13, 2014 - 4:00pm

ಕರ್ನಾಟಕದ SSLC ಪರೀಕ್ಷೆ 2015 ರ ವೇಳಾಪಟ್ಟಿ ಪ್ರಕಟವಾಗಿದೆ>

ಹಂಚಿ ಓದುವ ಚಿಣ್ಣ-ರಾಹುಲ್ ಶುಕ್ರವಾರ, October 24, 2014 - 3:45pm

ನಗರಗಳಲ್ಲಿ ತಮ್ಮದೇ ಗ್ರಂಥ ಸಂಗ್ರಹ ಮಾಡಿಕೊಳ್ಳುವುದು ಮಕ್ಕಳಿಗೆ ಹೊಸತೇನಲ್ಲ.ಆದರೆ ಯಾದಗಿರಿ ತಾಲೂಕಿನ ವೆಂಕಟೇಶನಗರ ತಾಂಡದ ಈ ಬಾಲಕ ಪುಸ್ತಕಾಭಿರುಚಿಯನ್ನಲ್ಲದೆ ಅದನ್ನು ಇತರರೊಡನೆ...

ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದಲ್ಲಿ ಸ್ನಾತಕ ಪದವಿ ವ್ಯಾಸಂಗಕ್ರಮ ಬುಧವಾರ, October 8, 2014 - 10:15am

ಅಜೀಂ ಪ್ರೇಂಜಿ ವಿಶ್ವವಿದ್ಯಾಲಯವು 2015 ರ ಜುಲೈ ನಿಂದ ಆರಂಭಗೊಳ್ಳುವಂತೆ ಸ್ನಾತಕ ಪದವಿ ವ್ಯಾಸಂಗಕ್ರಮವನ್ನು ಒದಗಿಸುತ್ತದೆ.ಇದು ಮೂರು ವರ್ಷಗಳ ಪೂರ್ಣ ಸಮಯದ ವಸತಿ...

ವಿಶ್ವ ಓಜೋನ್ ದಿನಾಚರಣೆ ಶುಕ್ರವಾರ, September 12, 2014 - 10:15am

ಗುಲ್ಬರ್ಗಾದ ವಿಜ್ಞಾನ ಕೇಂದ್ರವು ವಿಶ್ವ ಓಜೋನ್ ದಿನಾಚರಣೆಯನ್ನು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದೊಂದಿಗೆ 16-9-2014 ರಂದು ಬೆಳಗ್ಗೆ 11-00 ಗಂಟೆಗೆ ಹಮ್ಮಿಕೊಂಡಿದೆ....

ಕಥಾವನ-2014 ಮಂಗಳವಾರ, September 9, 2014 - 12:00pm

ಮಕ್ಕಳಲ್ಲಿ ಸೃಜನಾತ್ಮಕ ಶಕ್ತಿ ಹೆಚ್ಚಿಸಲು ಮತ್ತು ಕಲೆ ಸಾಹಿತ್ಯದ ಬಗ್ಗೆ ಅವರಲ್ಲಿ ಆಸಕ್ತಿಯ ನಂದಾದೀಪ ಸದಾ ಪ್ರಜ್ವಲಿಸುವಂತೆ ಮಾಡಲು ಅಜೀಂ ಪ್ರೇಂಜಿ ವಿಶ್ವವಿದ್ಯಾಲಯವು ನಾಲ್ಕು ದಿನಗಳ...

ನವೀನ ಬೋಧನಾ ಶೈಲಿಗೆ ಶಿಕ್ಷಕರಿಗೆ ಪ್ರಶಸ್ತಿ.೨೦೧೪( Teacher Awards For Innovative Teaching – 2014. ಮಂಗಳವಾರ, September 9, 2014 - 10:45am

ನವೀನ ಬೋಧನಾ ಶೈಲಿಗೆ ಶಿಕ್ಷಕರ ಪ್ರಶಸ್ತಿಗಳು- ೨೦೧೪(Teacher Awards For Innovative Teaching – ೨೦೧೪) ಈ ಪ್ರಶಸ್ತಿ ಯನ್ನು ೫ನೇ ಅಕ್ಟೋಬರ್ 2014 ಅಂತಾರಾಷ್ಟ್ರೀಯ ಶಿಕ್ಷಕರ...

ಪುಟಗಳು(_e):

ಹುಡುಕಿ

ವರದಿ ಸಲ್ಲಿಸಿ