ವಾರ್ತೆಗಳು

ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ತಿಳಿದುಕೊಳ್ಳಲು ನಿಮಗೆ ಉತ್ಸುಕತೆ ಇದ್ದರೆ ಈ ಪುಟವು ನಿಮಗೆ ಶಿಕ್ಷಣವನ್ನು ಕುರಿತ ಇತ್ತೀಚೆಗಿನ ಸುದ್ದಿಯನ್ನು ನೀಡುತ್ತದೆ.  ಮತ್ತು ಆ ಕ್ಷೇತ್ರದಲ್ಲಿ ನಡೆಯುತ್ತಿರುವ ಪ್ರಸಕ್ತ ವಿದ್ಯಮಾನದ ಬಗ್ಗೆ ಟೀಕೆ ಟಿಪ್ಪಣಿಗಳನ್ನು ಸಹ ನೀಡುತ್ತದೆ.  ಅಲ್ಲದೆ ಭಾರತದಾದ್ಯಂತ ಶಿಕ್ಷಕರಿಗಾಗಿ ನಡೆಯುವ ತರಬೇತಿ ಕಾರ್ಯ ಶಿಬಿರಗಳು, ವಿಚಾರ ಗೋಷ್ಠಿಗಳು, ಭಾಷಣಗಳು, ಮತ್ತು ಹವ್ಯಾಸಿ ಗುಂಪುಗಳು - ಇವುಗಳ ಬಗ್ಗೆ ಮಾಹಿತಿ ನೀಡುತ್ತದೆ.  ನಮ್ಮ ಕ್ಯಾಲೆಂಡರ್ (ದಿನಸೂಚಿ) ನೋಡಿ ನಿಮ್ಮ ಸ್ಥಳದಲ್ಲಿ ನಿಮಗೆ ಆಸಕ್ತ ಇರಬಹುದಾದ ಕಾರ್ಯಕ್ರಮಗಳನ್ನು ಹುಡುಕಿ ನೋಡಿ. teachers@azimpremjifoundation.org.ಗೆ ಬರೆದು ನಿಮ್ಮ ಕಾರ್ಯಕ್ರಮಗಳನ್ನು ಪ್ರಕಟಿಸುವಂತೆ ಕೋರಬಹುದು.

19178 ನೊಂದಾಯಿತ ಬಳಕೆದಾರರು
7446 ಸಂಪನ್ಮೂಲಗಳು
ವೃಕ್ಷ ಸಮೀಕ್ಷೆ-ಭಾಗವಹಿಸಿ ಯಶಸ್ವಿಗೊಳಿಸಿ. ಬುಧವಾರ, April 22, 2015 - 3:00pm

ಭಾರತ ಜೀವಿ ವೈವಿಧ್ಯ ಯೋಜನೆಯವರು ವೃಕ್ಷ ಸಮೀಕ್ಷೆಯನ್ನು ಒಂದು ಜನಾಂದೋಲನವಾಗಿ ಹಮ್ಮಿಕೊಂಡಿದ್ದಾರೆ.ಏಪ್ರಿಲ್ 22ರಿಂದ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಿ ನಿಮ್ಮ ನೆರೆಹೊರೆಯ...

ಅಸೋಸಿಎಟ್ ಗಳ ಆಯ್ಕೆ ಸೋಮವಾರ, April 13, 2015 - 9:00am
ಬೆಂಗಳೂರು ಬೆಂಗಳೂರು
ಭಾರತ

ಅಜೀಂ ಪ್ರೇಂಜಿ ಫೌಂಡೇಶನ್ ನಮ್ಮ ಕ್ಷೇತ್ರಕೇಂದ್ರಗಳಲ್ಲಿ ಅಸೋಸಿಯೇಟ್ಸ್ ಆಗಿ ಕೆಲಸಮಾಡಲು , ಈ ವರ್ಷ ಅಂದರೆ 2015ರಲ್ಲಿ ಅವರ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ವಿಜ್ಞಾನ,...

ವಚನ ಮತ್ತು ದಾಸ ಸಾಹಿತ್ಯ ಬಂಢಾರ-ಶಿಕ್ಷಕರಿಗಾಗಿ ಬುಧವಾರ, March 25, 2015 - 9:45am

ಕನ್ನಡ ಸಾಹಿತ್ಯ ವಾಙ್ಮಯದಲ್ಲಿ ವಚನ ಸಾಹಿತ್ಯ ಮತ್ತು ದಾಸಸಾಹಿತ್ಯ ಎರಡು ಪ್ರಮುಖ ಆಂದೋಲನಗಳು.ಅಷ್ಟೇ ಅಲ್ಲ ಸಂಶೋಧಕರಿಗೆ ಸಾಹಿತ್ಯಾಸಕ್ತರಿಗೆ ಶಿಕ್ಷಕರಿಗೆ ಮಕ್ಕಳಿಗೆ ಮುಗಿಯದ ಜ್ಞಾನ ಬಂಢಾರ...

ಶಿಕ್ಷಣದಲ್ಲಿ ಐಸಿಟಿ ಬಳಕೆಗಾಗಿ ಶಾಲಾ ಶಿಕ್ಷಕರಿಗೆ ರಾಷ್ಟ್ರೀಯ ಪ್ರಶಸ್ತಿ -2015 ಶುಕ್ರವಾರ, March 20, 2015 - 10:15am

NATIONAL AWARD FOR SCHOOL TEACHERS FOR USE OF ICT IN EDUCATION-2015
http://ciet.nic.in/ICT_Awards.php...

ಹೊಸ ವರ್ಷದ ಆಕಾಶ ವಿದ್ಯಮಾನಗಳು ಸೋಮವಾರ, January 5, 2015 - 10:15am

ಹೊಸ ವರ್ಷ 2015 ಪ್ರಾರಂಭ ವಾಗಿದೆ. ಹೊಸ ವರ್ಷದ ಆಕಾಶ ವಿದ್ಯಮಾನಗಳು ಹೇಗಿವೆ ಇಲ್ಲಿ ನೋಡೋಣ

ಸ್ನಾತಕೋತ್ತರ ವ್ಯಾಸಂಗಕ್ರಮಗಳಿಗೆ ಮತ್ತು ಪದವಿ ವ್ಯಾಸಂಗಕ್ರಮಗಳಿಗೆ ಪ್ರವೇಶ ಮಂಗಳವಾರ, December 23, 2014 - 4:30pm

ಅಜೀಂ ಪ್ರೇಂಜಿ ವಿಶ್ವವಿದ್ಯಾಲಯವು ತನ್ನ ಎರಡು ವರ್ಷಗಳ ಪೂರ್ಣಾವಧಿ ಸ್ನಾತಕೋತ್ತರ ವ್ಯಾಸಂಗಕ್ರಮಗಳಿಗೆ (ಎಂ.ಎ. ಎಜುಕೇಷನ್, ಎಂ.ಎ. ಡೆವೆಲಪ್ಮೆಂಟ್, ಎಂ.ಎ. ಪಬ್ಲಿಕ್ ಪಾಲಿಸಿ ಅಂಡ್...

ಪುಟಗಳು(_e):

ಹುಡುಕಿ

ವರದಿ ಸಲ್ಲಿಸಿ